ಕಿತಾಪತಿ ಮಾಡಿದ 'ಕೈ' ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ! ವಿಡಿಯೋ

First Published 2, Nov 2020, 12:54 AM

ಲಕ್ನೋ(ನ. 01)  ಮಹಿಳೆಯರೊಂದಿಗೆ ಕಿತಾಪತಿ ಮಾಡಿದ ಕೈ ನಾಯಕನಿಗೆ ಧರ್ಮದೇಟು ಸಿಕ್ಕಿದೆ. ನಡು ರಸ್ತೆಯಲ್ಲಿ ಮಹಿಳೆಯರೇ ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಬ್ಬರನ್ನ ಮಹಿಳೆಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಮೇಲೆ ಮಹಿಳೆಯರು ಮನಬಂದಂತೆ ಥಳಿಸಿದ್ದಾರೆ.

ಮಹಿಳೆಯರು ಅನುಜ್ ತಮ್ಮ ಜೊತೆ ಫೋನ್ ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಜ್ಜಾಯ ನೀಡಿರುವುದು ಫುಲ್ ವೈರಲ್ ಆಗುತ್ತಿದೆ.

ನಾನು ಉದ್ಯಮಿ, ನನ್ನದೊಂದು ಅಂಗಡಿ ಇದ್ದು ಈ ಮಹಿಳೆಯರು ವಸ್ತು ಖರೀದಿ ಮಾಡಿ ಹಣ ನೀಡಿಲ್ಲ. ಅದನ್ನು ಕೇಳಿದಾಗ ಇಂಥ ಆರೋಪ ಮಾಡಿ ಥಳಿಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ಅನುಜ್ ಮಿಶ್ರಾ ಮಹಿಳೆಯರ ವಿರುದ್ಧ ದೂರು ನೀಡಿದ್ದು ಮಹಿಳೆಯರಿಗೆ ವಿಚಾರಣೆಗೆ ಬರಲು ತಿಳಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್

loader