ಸೀಟಿನ ಕೆಳಗೆ ಹ್ಯಾಶ್ ಆಯಿಲ್, ಮಕ್ಕಳ ಆಟಿಕೆಯಲ್ಲಿ ಗಾಂಜಾ... ಬೆಂಗಳೂರಿಂದೆ ಕತೆ

First Published 12, Nov 2020, 11:23 PM

ಬೆಂಗಳೂರು(ನ .12)  ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು  ಕಾರಿನಲ್ಲಿ ಸಾಗಿಸುತ್ತಿದ್ದ 3.68ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಂದು ಕಡೆ ಕಸ್ಟಮ್ಸ್ ಅಧಿಕಾಆರಿಗಳು ಕಾರ್ಯಾಚರಣೆ ನಡೆಸಿದ್ದು ಮಕ್ಕಳ ಆಟಿಕೆಯಲ್ಲಿ ಮಾದಕ ವಸ್ತು ಸಾಗಾಟ ಪತ್ತೆಹಚ್ಚಿದ್ದಾರೆ.

<p>ಅಂತರ್ ರಾಜ್ಯ ಮಾದಕ ಸರಬರಾಜುಗಾರರ ಬಂಧನವಾಗಿದೆ. ರಂಜಿತ್, ಅನೀಶ್, ಹಾಗೂ ಸಾರಂಗ್ ಬಂಧಿತರು. ದೇವನಹಳ್ಳಿ ಟೋಲ್ ಬಳಿ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆಯಲಾಗಿದೆ.</p>

ಅಂತರ್ ರಾಜ್ಯ ಮಾದಕ ಸರಬರಾಜುಗಾರರ ಬಂಧನವಾಗಿದೆ. ರಂಜಿತ್, ಅನೀಶ್, ಹಾಗೂ ಸಾರಂಗ್ ಬಂಧಿತರು. ದೇವನಹಳ್ಳಿ ಟೋಲ್ ಬಳಿ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆಯಲಾಗಿದೆ.

<p>ಇನ್ನೊಂದು ಕಡೆ ಕಾರ್ಯಾಚರಣೆ ನಡೆಸಿರುವ&nbsp;ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು&nbsp;&nbsp;ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ.</p>

ಇನ್ನೊಂದು ಕಡೆ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು  ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ.

<p>ಚಾಲಕನ ಸೀಟಿನಡಿ &nbsp;3 ಕೆ.ಜಿ.ಹ್ಯಾಶ್ ಆಯಿಲ್ ಬಚ್ಚಿಡಲಾಗಿತ್ತು.&nbsp;&nbsp;ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಕೇರಳಕ್ಕೆ&nbsp;ಸಾಗಿಸುತ್ತಿದ್ದ&nbsp;&nbsp;ಮಾಹಿತಿ ಲಭ್ಯವಾಗಿದೆ. ತನಿಖೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆ ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.</p>

ಚಾಲಕನ ಸೀಟಿನಡಿ  3 ಕೆ.ಜಿ.ಹ್ಯಾಶ್ ಆಯಿಲ್ ಬಚ್ಚಿಡಲಾಗಿತ್ತು.  ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ  ಮಾಹಿತಿ ಲಭ್ಯವಾಗಿದೆ. ತನಿಖೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆ ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

<p>ಯುಎಸ್ಎದಿಂದ ಇಂಟರ್ ನ್ಯಾಷನಲ್ ಏರ್ ಕೋರಿಯರ್ ಸೆಂಟರ್ ಗೆ ಈ ವಸ್ತುಗಳು ಬಂದಿಳಿದಿದ್ದವು.&nbsp;</p>

ಯುಎಸ್ಎದಿಂದ ಇಂಟರ್ ನ್ಯಾಷನಲ್ ಏರ್ ಕೋರಿಯರ್ ಸೆಂಟರ್ ಗೆ ಈ ವಸ್ತುಗಳು ಬಂದಿಳಿದಿದ್ದವು.