ಮಗಳು ಸಾರಾ ಬೆಂಬಲಕ್ಕೆ ಸೈಫ್ ಪತ್ನಿ ಕರೀನಾ ಜತೆ ಹೋಗಿದ್ದು ಎಲ್ಲಿಗೆ?
ಮುಂಬೈ(ಸೆ. 27) ಬಾಲಿವುಡ್ ಡ್ರಗ್ಸ್ ಕೇಸಿಗೆ ಸಂಬಂಧಿಸಿ ರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದೆ. ಸಾರಾ ಅಲಿ ಖಾನ್ ವಿಚಾರಣೆ ನಡೆಯುತ್ತಿದೆ ಎಂಬುದು ಗೊತ್ತಾದ ತಕ್ಷಣ ಸೈಫ್ ಧಾವಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದೆ.

ಸಾರಾ 2018 ರ ಚಿತ್ರ 'ಕೇದಾರನಾಥ್' ಚಿತ್ರದೊಂದಿಗೆ ಸುಶಾಂತ್ ಎದುರು ಪದಾರ್ಪಣೆ ಮಾಡಿದ್ದರು.

ಎನ್‌ಸಿಬಿ ಸಾರಾ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದೆ.

ಪತ್ನಿ ಕರೀನಾ ಅವರನ್ನು ಕರೆದುಕೊಂಡು ಮಗಳಿಗೆ ಬೆಂಬಲ ನೀಡಲು ಡೆಲ್ಲಿಗೆ ಹೋಗಿದ್ದ ಸೈಫ್ ಕೂಡಲೆ ಎಲ್ಲ ಕೆಲಸ ಬಿಟ್ಟು ವಾಪಸ್ ಆಗಿದ್ದಾರೆ.

ಮುಂಬೈನ ವಿಮಾನ ನಿಲ್ದಾಣದಲ್ಲಿ ಕರೀನಾ ಮಗ ತೈಮೂರ್ ಜತೆ ಇದ್ದ ದೃಶ್ಯ ಸೆರೆಯಾಗಿದೆ.

ಸುಶಾಂತ್ ಸಿಂಗ್ ಸಾವಿನ ನಂತರ ಒಂದಾದ ಮೇಲೆ ಒಂದು ಪ್ರಕರಣಗಳು ತೆರೆದುಕೊಂಡವು.

ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್, ಶ್ರದ್ಧಾ ಕಪೂರ್‌ಗೂ ನೋಟಿಸ್ ನೀಡಲಾಗಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ