ಸ್ತನ ಕ್ಯಾನ್ಸರ್: ಕಾರಲ್ಲೇ ಜೀವನ ಮಾಡ್ತಿದ್ದ ಪೋರ್ನ್ ಸ್ಟಾರ್ ಆತ್ಮಹತ್ಯೆ
ಕಾರಿನಲ್ಲೇ ಜೀವನ ಮಾಡ್ತಿದ್ದ ಅಮೆರಿಕದ ಪೋರ್ನ್ ಸ್ಟಾರ್ ಕಾರಿನಲ್ಲಿಯೇ ಆತ್ಮಹತ್ಯೆ

ತನ್ನ ಕಾರಿನಲ್ಲಿ ವಾಸಿಸುತ್ತಿದ್ದ ಯುಎಸ್ ನೀಲಿ ತಾರೆ ಡೇಲಿಯಾ ಸ್ಕೈ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿ ತಿಳಿಸಿದೆ.

ಜೂನ್ 30 ರಂದು ವಾಹನದಲ್ಲಿ ಡೇಲಿಯಾ ಶವವಾಗಿ ಪತ್ತೆಯಾಗಿದ್ದಾರೆ.

ಮುಂದಿನ ತಿಂಗಳು ತನ್ನ 32 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಸ್ಕೈ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಸಾಯುವ ಸಮಯದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.

ಸ್ಯಾನ್ ಫರ್ನಾಂಡೊ ಕಣಿವೆಯ ಡೆವನ್‌ಶೈರ್ ಪ್ರದೇಶದಲ್ಲಿನ ವಾಹನದಲ್ಲಿ ಸ್ಕೈ ದೇಹ ಪತ್ತೆಯಾಗಿದೆ

ಲಾಸ್ ಏಂಜಲೀಸ್ ಕೌಂಟಿ ಡಿಪಾರ್ಟ್ಮೆಂಟ್ ಆಫ್ ಮೆಡಿಕಲ್ ಎಕ್ಸಾಮಿನರ್-ಕರೋನರ್ ನಿಂದ ಶವಪರೀಕ್ಷೆ ಫಲಿತಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.

ಸ್ಕೈ 2010 ರಲ್ಲಿ ಬೈಲಿ ಬ್ಲೂ ಹೆಸರಿನಲ್ಲಿ ವಯಸ್ಕರ ಮನರಂಜನಾ ಕಾರ್ಯವನ್ನು ಪ್ರಾರಂಭಿಸಿದ್ದರು.

ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ