ದೆಹಲಿಗೆ ಹೊರಟಿದ್ದ 2.91 ಕೆ.ಜಿ ಹೆರಾಯಿನ್ ಜಪ್ತಿ, ಚಾಲಾಕಿ ಮಹಿಳೆ!
ಬೆಂಗಳೂರು(ಜೂ. 21) ಚೆನ್ನೈ ವಲಯ ಎನ್.ಸಿ.ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಗೆ ತಲುಪಿಸಲು ಉದ್ದೇಶಿಸಲಾಗಿದ್ದ 2.91ಕೆ.ಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ ಜೋಹಾನ್ಸ್‌ಬರ್ಗ್‌ನಿಂದ ಕೊಚ್ಚಿಗೆ ಬಂದಿಳಿದ ಜಿಂಬಾಬ್ವೆ ಮಹಿಳೆಯ ಬಂಧನವಾಗಿದೆ.
| Published : Jun 21 2021, 10:56 PM
1 Min read
Share this Photo Gallery
- FB
- TW
- Linkdin
Follow Us
14
)
<p>ಶೆರಾನ್ ಚಿಗ್ವಾ (30) ಬಂಧಿತ ಮಹಿಳೆ.</p>
ಶೆರಾನ್ ಚಿಗ್ವಾ (30) ಬಂಧಿತ ಮಹಿಳೆ.
24
<p>ನೈಜೀರಿಯನ್ ಮೂಲದ ವ್ಯಕ್ತಿಯಿಂದ ಹೆರಾಯಿನ್ ಪಡೆದಿದ್ದ ಆರೋಪಿ ಸೆರೆ ಸಿಕ್ಕಿದ್ದಾರೆ.</p>
ನೈಜೀರಿಯನ್ ಮೂಲದ ವ್ಯಕ್ತಿಯಿಂದ ಹೆರಾಯಿನ್ ಪಡೆದಿದ್ದ ಆರೋಪಿ ಸೆರೆ ಸಿಕ್ಕಿದ್ದಾರೆ.
34
<p>ಟ್ರಾಲಿ ಬ್ಯಾಗ್‌ನಲ್ಲಿ ಹೆರಾಯಿನ್ ಅಡಗಿಸಿಟ್ಟು ಸಾಗಿಸುತ್ತಿದ್ದಳು. ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುವ ಮುನ್ನವೆ ಆರೋಪಿಯ ಬಂಧನ</p>
ಟ್ರಾಲಿ ಬ್ಯಾಗ್‌ನಲ್ಲಿ ಹೆರಾಯಿನ್ ಅಡಗಿಸಿಟ್ಟು ಸಾಗಿಸುತ್ತಿದ್ದಳು. ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುವ ಮುನ್ನವೆ ಆರೋಪಿಯ ಬಂಧನ
44
<p>ಬಂಧಿತಳಿಂದ 2.91 ಕೆ.ಜಿ ಹೆರಾಯಿನ್ ಜಪ್ತಿ ಮಾಡಿಕೊಳ್ಳಲಾಗಿದೆ. ಅನ್ ಲಾಕ್ ತೆರೆದುಕೊಂಡ ಕಾರಣಕ್ಕೆ ಅಪರಾಧ ಚಟುವಟಿಕೆಗಳ ಸಂಖ್ಯೆಯೂ ಏರಿಕೆಯಾಗಿದೆ. </p>
ಬಂಧಿತಳಿಂದ 2.91 ಕೆ.ಜಿ ಹೆರಾಯಿನ್ ಜಪ್ತಿ ಮಾಡಿಕೊಳ್ಳಲಾಗಿದೆ. ಅನ್ ಲಾಕ್ ತೆರೆದುಕೊಂಡ ಕಾರಣಕ್ಕೆ ಅಪರಾಧ ಚಟುವಟಿಕೆಗಳ ಸಂಖ್ಯೆಯೂ ಏರಿಕೆಯಾಗಿದೆ.