ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!
ಯುಜ್ವೇಂದ್ರ ಚಾಹಲ್ ಟೀಮ್ ಇಂಡಿಯಾದ ಟ್ಯಾಲೆಂಟೆಡ್ ಲೆಗ್ ಸ್ಪಿನ್ನರ್. ವಿಶೇಷವಾಗಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಚಾಹಲ್. ಈ ನಡುವೆ ಅವರ ವೈಯಕ್ತಿಕ ಜೀವನ ಸಹ ಸಖತ್ ಫೇಮಸ್ ಆಗಿದೆ. ಯೂಟ್ಯೂಬ್ ಕೋರಿಯೊಗ್ರಾಫರ್ ಧನಶ್ರೀ ವರ್ಮಾ ಜೊತೆ ಅವರ ನಿಶ್ಚಿತಾರ್ಥದ ನಂತರ ಈ ವಿವಾಹದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಈ ಜೋಡಿಯ ಪೋಟೋವೊಂದನ್ನು ಫ್ಯಾನ್ಸ್ ಭಾರಿ ಲೈಕ್ ಮಾಡಿದ್ದಾರೆ.

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಪ್ರತಿಭೆಯಿಂದ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅದ್ಭುತ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಭಾರತೀಯ ಯೂಟ್ಯೂಬರ್ ಧನಶ್ರೀ ವರ್ಮಾ ಅವರನ್ನು ಮದುವೆಯಾಗಿದ್ದಾರೆ.

ತಮ್ಮ ನಿಶ್ಚಿತಾರ್ಥದ ನಂತರ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಹಾಗೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.

ಕಳೆದ ವಾರ, ಅವರು ಖಾಸಗಿ ಸಮಾರಂಭವೊಂದರಲ್ಲಿ ಆದ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಮದುವೆಯ ನಂತರ, ದಂಪತಿ ತಮ್ಮ ಹನಿಮೂನ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಚಹಲ್ ಹಾಫ್ ಪ್ಯಾಂಟ್ ಮತ್ತು ಹಾಗೂ ಜಾಕೆಟ್ ಧರಿಸುರುವ ಕೂಲ್ ಫೊಟೋ ಪೋಸ್ಟ್ ಮಾಡಿದ್ದಾರೆ.

ಧನಶ್ರೀ ಕೂಡ ಅದೇ ಫೋಟೋ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ .

ಅವರು ತಮ್ಮ ನಿಶ್ಚಿತಾರ್ಥದ ಸಮಾರಂಭದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

ಹಲ್ದಿ ಸೆಲಬ್ರೆಷನ್‌ನ ಫೋಟೋಗಳು.
ಹಲ್ದಿ ಸೆಲಬ್ರೆಷನ್‌ನ ಫೋಟೋಗಳು.
ಹಲ್ದಿ ಸೆಲಬ್ರೆಷನ್‌ನ ಫೋಟೋಗಳು.
ಹಲ್ದಿ ಸೆಲಬ್ರೆಷನ್‌ನ ಫೋಟೋಗಳು.
ತಮ್ಮ ಸಂಗೀತ ಕಾರ್ಯದಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.