ಕೊಹ್ಲಿ ಮುದ್ದಿನ ನಾಯಿ ಬ್ರುನೋ ಇನ್ನಿಲ್ಲ, ನೋವಿನಲ್ಲಿ ವಿರುಷ್ಕಾ ಜೋಡಿ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುದ್ದಿನ ನಾಯಿ ಬ್ರುನೋ ಸಾವನ್ನಪ್ಪಿದೆ. ಕಳೆದ 11 ವರ್ಷಗಳಿಂದ ಜೊತೆಯಾಗಿದ್ದ ಬ್ರುನೋ ಇನ್ನಿಲ್ಲ ಅನ್ನೋದು ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಗೆ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ವಿರಾಟ್ ಕೊಹ್ಲಿ ನಾಯಿಗಳನ್ನು ಹೆಚ್ಚಾಗಿ ಮುದ್ದು ಮಾಡುತ್ತಿದ್ದರು. ಇನ್ನು ಪ್ರಾಣಿ ಪ್ರಿಯೆ ಆಗಿರುವ ಅನುಷ್ಕಾ ಶರ್ಮಾಗೂ ನಾಯಿಗಳಂದರೆ ಅಚ್ಚು ಮೆಚ್ಚು. ವಿರಾಟ್ ಕೊಹ್ಲಿಯ ಮುದ್ದಿನ ಬ್ರುನೋ ಹಾಗೂ ಕೊಹ್ಲಿ ಪ್ರೀತಿ ಕುರಿತ ಮಾಹಿತಿ ಇಲ್ಲಿದೆ.

ಕಳೆದ 11 ವರ್ಷಗಳಿಂದ ವಿರಾಟ್ ಕೊಹ್ಲಿ ಪ್ರೀತಿಯಿಂದ ಮುದ್ದು ಮಾಡುತ್ತಿದ್ದ ಮನೆಯ ನಾಯಿ ಬ್ರುನೊ

ಟೀಂ ಇಂಡಿಯಾ ಪ್ರವಾಸ ಮುಗಿಸಿ ಮರಳಿ ಮನೆಗೆ ಬಂದು ನಾಯಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದ ವಿರಾಟ್ ಕೊಹ್ಲಿ

ಹಲವು ಬಾರಿ ಮುದ್ದಿನ ನಾಯಿ ಬ್ರುನೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ

ಬ್ರುನೋ ಸಾವಿಗೆ ಕಂಬನಿ ಮಿಡಿದ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ತಾಯಿ ಸರೋಜ್ ಕೊಹ್ಲಿಗೂ ಬ್ರುನೋ ಅಚ್ಚು ಮೆಚ್ಚಾಗಿತ್ತು

ಕೊಹ್ಲಿ ಟೀಂ ಇಂಡಿಯಾ ಕರ್ತವ್ಯದಲ್ಲಿದ್ದ ವೇಳೆ ಕೊಹ್ಲಿ ತಾಯಿ ಬ್ರುನೋ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು

ಕ್ರೀಡಾಂಗಣಕ್ಕೆ ಆಗಮಿಸುವ ಭದ್ರತಾ ಪಡೆ ನಾಯಿಯನ್ನೂ ವಿರಾಟ್ ಕೊಹ್ಲಿ ಮುದ್ದಾಡಿದ್ದಾರೆ

ಪತ್ನಿ ಅನುಷ್ಕಾ ಶರ್ಮಾ ತಮ್ಮ ಮುಂಬೈ ಮನೆಯಲ್ಲಿ ಮುದ್ದಿನ ನಾಯಿ ಸಾಕಿದ್ದಾರೆ

ಕ್ರೀಡಾಂಗಣದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ನಾಯಿಗಳಿ ನೀರು, ಆಹಾರ ಒದಗಿಸುತ್ತಿದ್ದ ವಿರಾಟ್ ಕೊಹ್ಲಿ