ಐಪಿಎಲ್ 2025 ಲಾಂಗೆಸ್ಟ್ ಸಿಕ್ಸ್; ಕೊಹ್ಲಿ ಕೈಕೊಟ್ಟರೂ ಸ್ಥಾನ ಗಿಟ್ಟಿಸಿದ RCB ಏಕೈಕ ಆಟಗಾರ
ಐಪಿಎಲ್ 2025 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ನೋಡೋಣ. ಇದರಲ್ಲಿ ಒಬ್ಬ ಆರ್‌ಸಿಬಿ ಪ್ಲೇಯರ್ ಕೂಡ ಇದ್ದಾರೆ.
16

Image Credit : ANI
ಲಾಂಗೆಸ್ಟ್ ಸಿಕ್ಸ್ ಹೊಡೆದ ಆಟಗಾರರಲ್ಲಿ ಕೊಹ್ಲಿಗಿಲ್ಲ ಸ್ಥಾನ
ಐಪಿಎಲ್ 2025 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಈ ಸೀಸನ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ನೋಡೋಣ. ಆದರೆ, ಇದಲ್ಲಿ ಕೊಹ್ಲಿ ಸ್ಥಾನ ಪಡೆದಿಲ್ಲ.
26
Image Credit : ANI
ಜಡೇಜ
ರವೀಂದ್ರ ಜಡೇಜ RCB ವಿರುದ್ಧ 109 ಮೀಟರ್ ದೂರ ಸಿಕ್ಸರ್ ಬಾರಿಸಿದರು.
36
Image Credit : ANI
ಕ್ಲಾಸೆನ್
ಇನ್ನು ಹೆನ್ರಿಚ್ ಕ್ಲಾಸೆನ್ MI ವಿರುದ್ಧ 107 ಮೀಟರ್ ದೂರ ಸಿಕ್ಸರ್ ಬಾರಿಸಿದ್ದಾರೆ.
46
Image Credit : ANI
ಅಭಿಷೇಕ್ ಶರ್ಮಾ
ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ PBKS ವಿರುದ್ಧ 106 ಮೀಟರ್ ದೂರ ಸಿಕ್ಸರ್ ಬಾರಿಸಿದ್ದಾರೆ.
56
Image Credit : ANI
ಆಂಡ್ರೆ ರಸೆಲ್
ಆಂಡ್ರೆ ರಸೆಲ್ DC ವಿರುದ್ಧ 106 ಮೀಟರ್ ದೂರ ಸಿಕ್ಸರ್ ಬಾರಿಸಿದರು.
66
Image Credit : ANI
ಫಿಲ್ ಸಾಲ್ಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಏಕೈಕ ಆಟಗಾರ ಸಾಲ್ಟ್ GT ವಿರುದ್ಧ 105 ಮೀಟರ್ ದೂರ ಸಿಕ್ಸರ್ ಬಾರಿಸಿದ್ದಾರೆ.
Latest Videos