ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಟಾಪ್ 10 ಫೀಲ್ಡರ್ಸ್‌ಗಳಿವರು..!

First Published 13, Apr 2020, 7:48 PM

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎಷ್ಟು ಮುಖ್ಯವೋ ಕ್ಷೇತ್ರರಕ್ಷಣೆಯೂ ಅಷ್ಟೇ ಮಹತ್ವದ್ದೆನಿಸಿದೆ. ಒಂದು ಕ್ಯಾಚ್ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಧ್ಯತೆಗಳಿರುತ್ತವೆ. catches win matches ಎನ್ನುವ ಮಾತು ಅಕ್ಷರಶಃ ಸತ್ಯ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಹೆಲಾ ಜಯವರ್ಧನೆ ನಂ.1 ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ಕ್ರಿಕೆಟಿಗ ಸ್ಥಾನ ಪಡೆದಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಈ ದಾಖಲೆಯನ್ನು ಹಿಂದಿಕ್ಕಲು ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಒಳ್ಳೆಯ ಅವಕಾಶವಿದೆ. ಗರಿಷ್ಠ ಕ್ಯಾಚ್ ಪಡೆದ ಟಾಪ್ 10 ಕ್ಷೇತ್ರರಕ್ಷಕರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಮಹೆಲಾ ಜಯವರ್ಧನೆ:  440 ಕ್ಯಾಚ್

1. ಮಹೆಲಾ ಜಯವರ್ಧನೆ: 440 ಕ್ಯಾಚ್

2. ರಿಕಿ ಪಾಂಟಿಂಗ್: 364 ಕ್ಯಾಚ್

2. ರಿಕಿ ಪಾಂಟಿಂಗ್: 364 ಕ್ಯಾಚ್

3. ಜಾಕ್ ಕಾಲಿಸ್: 338 ಕ್ಯಾಚ್

3. ಜಾಕ್ ಕಾಲಿಸ್: 338 ಕ್ಯಾಚ್

4. ರಾಹುಲ್ ದ್ರಾವಿಡ್: 336 ಕ್ಯಾಚ್

4. ರಾಹುಲ್ ದ್ರಾವಿಡ್: 336 ಕ್ಯಾಚ್

5. ರಾಸ್ ಟೇಲರ್: 332 ಕ್ಯಾಚ್*

5. ರಾಸ್ ಟೇಲರ್: 332 ಕ್ಯಾಚ್*

6. ಸ್ಟಿಫನ್ ಫ್ಲೆಮಿಂಗ್: 306 ಕ್ಯಾಚ್

6. ಸ್ಟಿಫನ್ ಫ್ಲೆಮಿಂಗ್: 306 ಕ್ಯಾಚ್

7. ಗ್ರೇಮ್ ಸ್ಮಿತ್: 292 ಕ್ಯಾಚ್

7. ಗ್ರೇಮ್ ಸ್ಮಿತ್: 292 ಕ್ಯಾಚ್

8. ಮಾರ್ಕ್ ವಾ: 289 ಕ್ಯಾಚ್

8. ಮಾರ್ಕ್ ವಾ: 289 ಕ್ಯಾಚ್

9. ಬ್ರಿಯಾನ್ ಲಾರಾ: 284 ಕ್ಯಾಚ್

9. ಬ್ರಿಯಾನ್ ಲಾರಾ: 284 ಕ್ಯಾಚ್

10. ಅಲನ್ ಬಾರ್ಡರ್: 283 ಕ್ಯಾಚ್

10. ಅಲನ್ ಬಾರ್ಡರ್: 283 ಕ್ಯಾಚ್

loader