ರೋಹಿತ್ ಶರ್ಮಾ ನಾಯಕನಾಗಿ ಇತಿಹಾಸ ಬರೆದ ದಿನ; ಇದೀಗ ಭಾರತದ ಯಶಸ್ವಿ ಟಿ20 ಕ್ಯಾಪ್ಟನ್!

First Published 26, May 2020, 7:07 PM

ಆರಂಭಿಕನಾಗಿ ಯಶಸ್ಸು ಸಾಧಿಸಿದ್ದ ರೋಹಿತ್ ಶರ್ಮಾ ನಾಯಕಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ದಿನವಿದೆ. ಮೇ. 25, 2013ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ, ಹೊಸ ಇತಿಹಾಸ ರಚಿಸಿದರು. 2012ರ ವರೆಗೆ ಐಪಿಎಲ್ ಟ್ರೋಫಿ ಇಲ್ಲದೆ ಕೊರಗಿದ್ದ ಮುಂಬೈ ಇಂಡಿಯನ್ಸ್‌ಗೆ ಚೊಚ್ಚಲ ಐಪಿಎಲ್ ಟ್ರೋಫಿ ತಂದುಕೊಟ್ಟ ಖ್ಯಾತಿ ರೋಹಿತ್‌ಗಿದೆ.

ಐಪಿಎಲ್ ಟೂರ್ನಿಯಲ್ಲಿ  2012ರ ವರೆಗೆ ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲಲು ವಿಫಲವಾಗಿತ್ತು

2013ರಲ್ಲಿ ರೋಹಿತ್ ಶರ್ಮಾಗೆ  ದಿಢೀರ್ ಒಲಿದ ನಾಯಕತ್ವ ಪಟ್ಟ

ರೋಹಿತ್ ಅದ್ಭುತ ನಾಯಕತ್ವದ ಮೂಲಕ ಫೈನಲ್ ತಲುಪಿದ ಮುಂಬೈ ಇಂಡಿಯನ್ಸ್

ಮೇ.26, 2013ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇತಿಹಾಸ ಬರೆದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್

ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ನಾಯಕ ರೋಹಿತ್ ಶರ್ಮಾಗೆ ಟಿ20 ಯಶಸ್ವಿ ನಾಯಕ ಪಟ್ಟ

2013ರ ಬಳಿಕ 2015, 2017, 2019 ಸೇರಿದಂತೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಟ್ರೋಫಿ ಗೆದ್ದ ತಂಡ ಅನ್ನೋ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.

loader