MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bigg Boss Kannada 13
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • Sports
  • Cricket
  • ಫಸ್ಟ್‌ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು

ಫಸ್ಟ್‌ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು

Shikhar Dhawan News: ಕ್ರಿಕೆಟರ್‌ ಶಿಖರ್‌ ಧವನ್‌ ಅವರು ಎರಡನೇ ಮದುವೆಯಾಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿಖರ್, ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಜೊರಾವರ್ ಎಂಬ ಮಗನಿದ್ದಾನೆ.   

1 Min read
Author : Padmashree Bhat
Published : Feb 22 2026, 09:08 AM IST
Share this Photo Gallery
  • FB
  • TW
  • Linkdin
  • Whatsapp
16
ಡಿವೋರ್ಸ್‌ ಆಗಿದೆ
Image Credit : Instagram@Shikhardhawan

ಡಿವೋರ್ಸ್‌ ಆಗಿದೆ

ಎಂಟು ವರ್ಷಗಳ ದಾಂಪತ್ಯದ ನಂತರ, ಅಕ್ಟೋಬರ್ 2023 ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಈ ವಿಚ್ಛೇದನ ಪ್ರಕರಣದಲ್ಲಿ ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ವಿಚ್ಛೇದನವನ್ನು ಮಂಜೂರು ಮಾಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಗನಿಂದ ದೂರ
Image Credit : Instagram@yuzi_chahal23

ಮಗನಿಂದ ದೂರ

ಮದುವೆ ಮುರಿದುಬಿದ್ದ ನಂತರ ಕಳೆದ ಎರಡು ವರ್ಷಗಳಿಂದ ಮಗ ಜೊರಾವರ್‌ನನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಧವನ್ ಹೇಳಿದ್ದಾರೆ.

Related Articles

Related image1
ಪತ್ನಿಯಿಂದ ಅತೀವ ಹಿಂಸೆ, ಶಿಖರ್‌ ಧವನ್‌ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ದೆಹಲಿ ಕೋರ್ಟ್‌!
Related image2
ಫೆಬ್ರವರಿ ಕೊನೆಯಲ್ಲಿ ಶಿಖರ್‌ ಧವನ್‌ 2ನೇ ಮದುವೆ, ಐರ್ಲೆಂಡ್‌ ಹುಡುಗಿಯ ವರಿಸಲಿರುವ ಕ್ರಿಕೆಟಿಗ
36
ಮಗನನ್ನು ನೋಡಿ 2 ವರ್ಷವಾಯ್ತು
Image Credit : Instagram@sophieshine93

ಮಗನನ್ನು ನೋಡಿ 2 ವರ್ಷವಾಯ್ತು

ANI ಜೊತೆಗಿನ ವಿಶೇಷ ಸಂದರ್ಶನವೊಂದರಲ್ಲಿ ತಮ್ಮ ಮಗ ಜೊರಾವರ್ ಜೊತೆಗಿನ ಸಂಬಂಧದ ಬಗ್ಗೆಯೂ ಧವನ್ ಮನಬಿಚ್ಚಿ ಮಾತನಾಡಿದ್ದರು. ತಮ್ಮ ಪುಟ್ಟ ಮಗನೊಂದಿಗೆ ಮಾತನಾಡಿ ಒಂದು ವರ್ಷವಾಗಿದೆ ಎಂದು ಅವರು ಬಹಿರಂಗಪಡಿಸಿದ್ದರು. "ನನ್ನ ಮಗನನ್ನು ನೋಡಿ ಎರಡು ವರ್ಷಗಳಾಗಿವೆ. ನಾವು ಮಾತನಾಡಿ ಒಂದು ವರ್ಷವಾಯ್ತು. ಯಾಕಂದ್ರೆ, ನನ್ನನ್ನು ಎಲ್ಲ ಕಡೆಯಿಂದ ಬ್ಲಾಕ್ ಮಾಡಲಾಗಿದೆ. ಖಂಡಿತ, ಇದು ತುಂಬಾ ಕಷ್ಟ. ಆದರೆ... ಇದರೊಂದಿಗೆ ಬದುಕುವುದನ್ನು ಕಲಿಯಬೇಕು. ನಾನು ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ," ಎಂದು ಧವನ್ ಹೇಳಿದ್ದರು.

46
ಫಸ್ಟ್‌ ನಿಶ್ಚಿತಾರ್ಥವಾಯ್ತು
Image Credit : Instagram@yuzi_chahal23

ಫಸ್ಟ್‌ ನಿಶ್ಚಿತಾರ್ಥವಾಯ್ತು

ಮದುವೆಗೂ ಮೊದಲು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಗರ್ಲ್‌ಫ್ರೆಂಡ್ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ, ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸುಂದರವಾದ ಫೋಟೋ ಹಂಚಿಕೊಂಡು ಈ ಸುದ್ದಿಯನ್ನು ಖಚಿತಪಡಿಸಿದೆ. "ನಗು ಹಂಚಿಕೊಳ್ಳುವುದರಿಂದ ಹಿಡಿದು ಕನಸುಗಳನ್ನು ಹಂಚಿಕೊಳ್ಳುವವರೆಗೆ... ನಮ್ಮ ಈ ಪಯಣಕ್ಕೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ. ಇನ್ಮುಂದೆ ನಾವು ಒಂದಾಗಿರುತ್ತೇವೆ" ಎಂದು ಶಿಖರ್ ಮತ್ತು ಸೋಫಿ ಬರೆದುಕೊಂಡಿದ್ದಾರೆ.

56
ಅನೇಕರಿಂದ ಶುಭಾಶಯ
Image Credit : Instagram@sophieshine93

ಅನೇಕರಿಂದ ಶುಭಾಶಯ

ಈ ಪೋಸ್ಟ್ ನೋಡಿದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಹೊಸ ಜೋಡಿಗೆ ಅಭಿನಂದನೆ ಮತ್ತು ಶುಭಾಶಯಗಳ ಮಳೆಗರೆದಿದ್ದಾರೆ. ಒಬ್ಬ ಬಳಕೆದಾರರು "ನಿಮಗೆ ಅಭಿನಂದನೆಗಳು" ಎಂದು ಬರೆದರೆ, ಮತ್ತೊಬ್ಬರು ಹಾರ್ಟ್ ಎಮೋಜಿಗಳನ್ನು ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

66
ಡೇಟಿಂಗ್‌ ಮಾಡ್ತಿದ್ರು
Image Credit : Instagram@Shikhardhawan

ಡೇಟಿಂಗ್‌ ಮಾಡ್ತಿದ್ರು

ಶಿಖರ್ ಧವನ್ ಮತ್ತು ಸೋಫಿ ಶೈನ್ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಈ ಹಿಂದೆ "ಮೈ ಲವ್" ಎಂದು ಬರೆದು ಕೆಂಪು ಹೃದಯದ ಎಮೋಜಿ ಹಾಕಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು. ಅಂದಿನಿಂದ, ಇಬ್ಬರೂ ಆಗಾಗ ತಮ್ಮ ಮುದ್ದಾದ ಫೋಟೋಗಳು ಮತ್ತು ರೀಲ್ಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಕ್ರಿಕೆಟ್
ಶಿಖರ್ ಧವನ್
ಮದುವೆ
 

Latest Videos
Recommended Stories
Recommended image1
ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್
Recommended image2
BCCI Chief Selector: ಅಜಿತ್ ಅಗರ್ಕರ್ ರಾಜೀನಾಮೆ ಖಚಿತ..! ಹೊಸ ಅಪ್‌ಡೇಟ್ ಕೊಟ್ಟ ಬಿಸಿಸಿಐ, ಯಾರಾಗ್ತಾರೆ ಮುಂದಿನ ಚೀಫ್ ಸೆಲೆಕ್ಟರ್?
Recommended image3
Cricket: ಕೊಹ್ಲಿ ಜೊತೆ ಗಲಾಟೆ, ಬೂಮ್ರಾಗೆ ಸಿಕ್ಸರ್ ಬಾರಿಸಿದ್ದ ಆಸೀಸ್ ಪಂಟರ್‌ಗೆ ಭಾರತದ ವೇಗಿ ತುಷಾರ್ ದೇಶಪಾಂಡೆ ತಕ್ಕ ಶಾಸ್ತಿ!
Related Stories
Recommended image1
ಪತ್ನಿಯಿಂದ ಅತೀವ ಹಿಂಸೆ, ಶಿಖರ್‌ ಧವನ್‌ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ದೆಹಲಿ ಕೋರ್ಟ್‌!
Recommended image2
ಫೆಬ್ರವರಿ ಕೊನೆಯಲ್ಲಿ ಶಿಖರ್‌ ಧವನ್‌ 2ನೇ ಮದುವೆ, ಐರ್ಲೆಂಡ್‌ ಹುಡುಗಿಯ ವರಿಸಲಿರುವ ಕ್ರಿಕೆಟಿಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved