ಆಸೀಸ್‌ಗೆ ಹೊರಟ ತಂಡಕ್ಕೆ ಸ್ಪೆಶಲ್ ಪಿಪಿಇ ಕಿಟ್.. ಯಾರೆಲ್ಲ  ಮಿಸ್ಸಿಂಗ್!

First Published 12, Nov 2020, 12:52 AM

ದುಬೈ(ನ. 12)   ಐಪಿಎಲ್ ಹಬ್ಬ ಮುಗಿದಿದ್ದು  ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ದುಬೈನಿಂದ ನೇರವಾಗಿ ವಿಮಾನ ಏರಿದ್ದಾರೆ.  ಟೀಮ್ ಇಂಡಿಯಾಕ್ಕೆ ಅಭಿಮಾನಿಗಳು  ಹಾರೈಸಿದ್ದಾರೆ.

<p>ದುಬೈ ಬಿಡುವುದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು ಎಲ್ಲರೂ ಪಿಪಿಇ ಕಿಟ್ ಧರಿಸಿದ್ದಾರೆ.</p>

ದುಬೈ ಬಿಡುವುದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು ಎಲ್ಲರೂ ಪಿಪಿಇ ಕಿಟ್ ಧರಿಸಿದ್ದಾರೆ.

<p>ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಮೂರು ಏಕದಿನ, ಮೂರು ಟಿ20ಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.&nbsp;</p>

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಮೂರು ಏಕದಿನ, ಮೂರು ಟಿ20ಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. 

<p>ಪಿಂಕ್‌ ಬಾಲ್ ಟೆಸ್ಟ್ ಕೂಡ ಇರಲಿದೆ. &nbsp;ಒಂದನೇ ಟೆಸ್ಟ್ ನಂತರ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತಿದೆ.</p>

ಪಿಂಕ್‌ ಬಾಲ್ ಟೆಸ್ಟ್ ಕೂಡ ಇರಲಿದೆ.  ಒಂದನೇ ಟೆಸ್ಟ್ ನಂತರ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತಿದೆ.

<p>ರೋಹಿತ್ ಶರ್ಮಾ ಸದ್ಯ ಪಂದ್ಯಾವಳಿಯಿಂದ ಹೊರಗೆ ಉಳಿದಿದ್ದು ನಂತರ ಸೇರಿಕೊಳ್ಳುವ ನಿರೀಕ್ಷೆ ಇದೆ.&nbsp;</p>

ರೋಹಿತ್ ಶರ್ಮಾ ಸದ್ಯ ಪಂದ್ಯಾವಳಿಯಿಂದ ಹೊರಗೆ ಉಳಿದಿದ್ದು ನಂತರ ಸೇರಿಕೊಳ್ಳುವ ನಿರೀಕ್ಷೆ ಇದೆ.