ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು
2019ರ ಕ್ಯಾಲೆಂಡರ್ ಇಯರ್ ಟೀಂ ಇಂಡಿಯಾ ಪಾಲಿಗೆ ಸಿಹಿ ಕಹಿಗಳನ್ನು ನೀಡಿದೆ. ಟೀಂ ಇಂಡಿಯಾ ಜೊತೆಗೆ ಇತರ ತಂಡಗಳು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. 2019ರ ಸಾಲಿನಲ್ಲಿ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ವಿವರ ಇಲ್ಲಿದೆ.
110

1. ಮೊಹಮ್ಮದ್ ಶಮಿ: ಭಾರತ
1. ಮೊಹಮ್ಮದ್ ಶಮಿ: ಭಾರತ
210
ಪಂದ್ಯ: 21, ಸರಾಸರಿ: 22.6, ವಿಕೆಟ್: 42
ಪಂದ್ಯ: 21, ಸರಾಸರಿ: 22.6, ವಿಕೆಟ್: 42
310
2. ಟ್ರೆಂಟ್ ಬೋಲ್ಟ್: ನ್ಯೂಜಿಲೆಂಡ್
2. ಟ್ರೆಂಟ್ ಬೋಲ್ಟ್: ನ್ಯೂಜಿಲೆಂಡ್
410
ಪಂದ್ಯ: 20, ಸರಾಸರಿ: 24, ವಿಕೆಟ್: 38
ಪಂದ್ಯ: 20, ಸರಾಸರಿ: 24, ವಿಕೆಟ್: 38
510
3. ಲೂಕಿ ಫರ್ಗ್ಯೂಸನ್: ನ್ಯೂಜಿಲೆಂಡ್
3. ಲೂಕಿ ಫರ್ಗ್ಯೂಸನ್: ನ್ಯೂಜಿಲೆಂಡ್
610
ಪಂದ್ಯ: 17, ಸರಾಸರಿ: 23.7, ವಿಕೆಟ್: 35
ಪಂದ್ಯ: 17, ಸರಾಸರಿ: 23.7, ವಿಕೆಟ್: 35
710
4. ಮುಷ್ತಾಫಿಜುರ್ ರೆಹಮಾನ್: ಬಾಂಗ್ಲಾದೇಶ
4. ಮುಷ್ತಾಫಿಜುರ್ ರೆಹಮಾನ್: ಬಾಂಗ್ಲಾದೇಶ
810
ಪಂದ್ಯ: 16, ಸರಾಸರಿ: 28.1, ವಿಕೆಟ್: 34
ಪಂದ್ಯ: 16, ಸರಾಸರಿ: 28.1, ವಿಕೆಟ್: 34
910
5. ಕುಲ್ದೀಪ್ ಯಾದವ್: ಭಾರತ
5. ಕುಲ್ದೀಪ್ ಯಾದವ್: ಭಾರತ
1010
ಪಂದ್ಯ: 23, ಸರಾಸರಿ: 34.7, ವಿಕೆಟ್: 32
ಪಂದ್ಯ: 23, ಸರಾಸರಿ: 34.7, ವಿಕೆಟ್: 32
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos