ಮೊದಲ ಭೇಟಿ ಮತ್ತು ಪ್ರೀತಿ; ಮ್ಯಾಕ್ಸ್‌ವೆಲ್ -ವಿನಿ ರಾಮನ್ ನಡುವಿನ ರಿಲೇಶನ್‌ಶಿಪ್ ಸೀಕ್ರೆಟ್ ಬಹಿರಂಗ

First Published 11, Apr 2020, 2:50 PM

ಕೊರೋನಾ ವೈರಸ್ ಕಾರು ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ವಯಂ ದಿಗ್ಬಂದನಕ್ಕೆ ಒಳಾಗಿದ್ದಾರೆ. ಇತ್ತ ಗ್ಲೆನ್ ಮ್ಯಾಕ್ಸ್‌ವೆಲ್ ಭಾವಿ ಪತ್ನಿ ಭಾರತೀಯ ಮೂಲದ ವಿನಿ ರಾಮನ್ ಜೊತೆ ಐಸೋಲೇಶನ್‌ನಲ್ಲಿದ್ದಾರೆ. ವಿಶ್ರಾಂತಿ ಸಮಯದಲ್ಲಿ ಮ್ಯಾಕ್ಸ್‌ವೆಲ್ ಜೊತೆಗಿನ ಪ್ರೀತಿ, ಮೊದಲ ಭೇಟಿ ಸೇರಿದಂತೆ ಹಲವು ವಿಚಾರಗಳನ್ನು ವಿನಿ ರಾಮನ್ ಹಂಚಿಕೊಂಡಿದ್ದಾರೆ. ವಿನಿ ರಾಮನ್ ಬಹಿರಂಗ ಪಡಿಸಿದ ಸೀಕ್ರೆಟ್ ಇಲ್ಲಿದೆ 

ಭಾರತೀಯ ಮೂಲದ ವಿನಿ ರಾಮನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್

ಮೆಲ್ಬೋರ್ನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿನಿ ರಾಮನ್

ಐಸೋಲೇಶನ್‌ನಲ್ಲಿ ರಿಲೇಶನ್‌ಶಿಫ್ ಸೀಕ್ರೆಟ್ ಬಿಚ್ಚಿಟ್ಟ ವಿನಿ ರಾಮನ್

2013ರಲ್ಲಿ ನಡೆದ ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಮ್ಯಾಕ್ಸ್‌ವೆಲ್-ವಿನಿ ರಾಮನ್ ಮೊದಲ ಭೇಟಿ

ಮಂಡಿಯೂರಿ ವಿನಿ ರಾಮನ್‌ಗೆ ಪ್ರಪೋಸ್ ಮಾಡಿದ್ದ ಗ್ಲೆನ್ ಮ್ಯಾಕ್ಸೆವೆಲ್

2 ವರ್ಷ 4 ತಿಂಗಳಿಂದ ಜೊತೆಯಾಗಿದ್ದೇವೆ ಎಂದು ವಿನಿ ರಾಮನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ವಯಸ್ಸಿನಲ್ಲಿ ಮ್ಯಾಕ್ಸ್‌ವೆಲ್ 4 ವರ್ಷ 5 ತಿಂಗಳು ದೊಡ್ಡವರು ಎಂದ ವಿನಿ

ಮ್ಯಾಕ್ಸ್‌ವೆಲ್ ನನಗಿಂತ ಎತ್ತರ ಹಾಗೂ  ಧೈರ್ಯಶಾಲಿ ವ್ಯಕ್ತಿ ಎಂದ ವಿನಿ

ಮಾರ್ಚ್‌‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ -ವಿನಿ ರಾಮನ್ ನಿಶ್ಚಿತಾರ್ಥ

ಭಾರತೀಯ ಸಂಪ್ರದಾಯದಂತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್-ವಿನಿ ರಾಮನ್

loader