MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ

ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ

2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟಿದಾರ್ ತನ್ನ ಬಹುಕಾಲದ ಗೆಳತಿ ಜೊತೆ ಮದುವೆಗೆ ಸಜ್ಜಾಗಿದ್ದರು. ದಿಢೀರ್ ಆರ್‌ಸಿಬಿಯಿಂದ ಬಂದ ಕರೆಗೆ ಪಾಟೀದಾರ್ ಗೊಂದಲಕ್ಕೆ ಸಿಲುಕಿದ್ದರು. ಈ ವೇಳೆ ಗೆಳತಿ ಇದೀಗ ಪತ್ನಿ ಗುಂಜನ್ ಸೂಚನೆಯಂತೆ ಮದುವೆ ರದ್ದು ಮಾಡಿ ಆರ್‌ಸಿಬಿ ಸೇರಿಕೊಂಡ ರೋಚಕ ಪಯಣ ಇಲ್ಲಿದೆ.

2 Min read
Author : Chethan Kumar
Published : Jun 01 2026, 06:56 PM IST
Share this Photo Gallery
  • FB
  • TW
  • Linkdin
  • Whatsapp
16
2022ರಲ್ಲಿ ಎರಡು ಘಟನೆ ನಡೆದಿತ್ತು
Image Credit : Muffatball vikrant @Vikrant_1589 · x

2022ರಲ್ಲಿ ಎರಡು ಘಟನೆ ನಡೆದಿತ್ತು

ರಜತ್ ಪಾಟಿದಾರ್ ದೇಸಿ ವಲಯದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೂ ಯಾರ ಗಮನಕ್ಕೂ ಬೀಳಲಿಲ್ಲ. ಇತ್ತ ಸತತ ಅವಕಾಶಗಳೂ ಸಿಗಲಿಲ್ಲ. ಇದರ ನಡುವೆ 2022ರ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡ ರಜತ್ ಪಾಟಿದಾರ್ ಅವಕಾಶಕ್ಕಾಗಿ ಕಾಯುತ್ತಿದ್ದ. ಆದರೆ ಪಾಟಿದಾರ್ ಅನ್‌ಸೋಲ್ಡ್ ಆಗಿದ್ದ. ತೀವ್ರ ನಿರಾಸೆ, ಬೇಸರದಿಂದ ತನ್ನ ಬಹುಕಾಲದ ಗೆಳತಿಯನ್ನು ಇನ್ನು ಕಾಯುಸುವದರಲ್ಲಿ ಅರ್ಥವಿಲ್ಲ ಎಂದು ಮದುವೆಗೆ ನಿರ್ಧರಿಸಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮದುವೆ ಮುಂದೂಡಲು ಸೂಚಿಸಿದ್ದೆ ಗುಂಜನ್
Image Credit : x platform

ಮದುವೆ ಮುಂದೂಡಲು ಸೂಚಿಸಿದ್ದೆ ಗುಂಜನ್

ಲವನೀತ್ ಸಿಸೋಡಿಯಾ ಇಂಜುರಿ ಕಾರಣದಿಂದ ಬದಲಿ ಆಟಗಾರನಾಗಿ ಆರ್‌ಸಿಬಿ ರಜತ್ ಪಾಟೀದಾರ್‌ಗೆ ಕರೆ ಮಾಡಿತ್ತು. ಇತ್ತ ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಎಪ್ರಿಲ್ ತಿಂಗಳಲ್ಲೇ ರಜತ್ ಪಾಟಿದಾರ್ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ತೀವ್ರಗೊಂದಲಕ್ಕೆ ಬಿದ್ದ ರಜತ್ ಪಾಟಿದಾರ್‌ಗೆ ದಿಕ್ಕೋ ತೋಚದಾಯಿತು. ಈ ಸಂದರ್ಭದಲ್ಲಿ ಗೆಳತಿ ಗುಂಜನ್ ಮದುವೆ ಬದಲು ನೀನು ಕ್ರಿಕೆಟ್ ಫೋಕಸ್ ಮಾಡು, ಮದುವೆ ಮುಂಡೂವ ಸಲಹೆ ನೀಡಿದ್ದರು.

Related Articles

Related image1
ಸತತ ಎರಡನೇ ಸಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ; ಬೆಂಗಳೂರಲ್ಲಿ ವಿಕ್ಟರಿ ಪೆರೇಡ್ ಇದೆಯಾ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್
Related image2
ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
36
ರಜತ್ ಪಾಟಿದಾರ್‌ಗಾಗಿ ಗೆಳತಿ ಗುಂಜನ್ ತ್ಯಾಗ
Image Credit : x platform

ರಜತ್ ಪಾಟಿದಾರ್‌ಗಾಗಿ ಗೆಳತಿ ಗುಂಜನ್ ತ್ಯಾಗ

ಗೆಳತಿ ಗುಂಜನ್ ನೀಡಿದ ಧೈರ್ಯ, ಸಲಹೆ, ಮಾರ್ಗದರ್ಶನದಿಂದ ರಜತ್ ಪಾಟೀದಾರ್ ಮದುವೆ ಮುಂದೂಡಿ ನೇರವಾಗಿ ಆರ್‌ಸಿಬಿ ಕ್ಯಾಂಪ್ ಸೇರಿಕೊಂಡರು.ಮದುವೆ ತಡವಾಗುತ್ತಿದ್ದ ಕಾರಣ ಗುಂಜನ್‌ಗೆ ಮನೆಯಲ್ಲಿ ಸಮಸ್ಯೆಯಾಗುತ್ತಿತ್ತು. ಸಂಕಷ್ಟ ಸಂದರ್ಭದಲ್ಲೂ ಗುಂಡನ್ ತ್ಯಾಗ ಮಾಡಿದ್ದರು. ರಜತ್‌ಗಾಗಿ ಕಾಯುತ್ತೇನೆ, ಮದುವೆ ಮಂಡೂವು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು.

46
2025ರಲ್ಲಿ ನಾಯಕ, ಅದೇ ವರ್ಷ ಟ್ರೋಫಿ
Image Credit : IPL MEDIA

2025ರಲ್ಲಿ ನಾಯಕ, ಅದೇ ವರ್ಷ ಟ್ರೋಫಿ

2023ರಲ್ಲಿ ಸ್ವತಃ ಗಾಯಕ್ಕೆ ಗುರಿಯಾದ ರಜತ್ ತಂಡದಿಂದ ಹೊರಗುಳಿಯಬೇಕಾಯಿತು. ಆದರೆ 2024ರಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ ಮಿಡ್ಲ್ ಆರ್ಡರ್ ಬ್ಯಾಟರ್ ಎಂದು ಗುರುತಿಸಿಕೊಂಡರು. 2025ರಲ್ಲಿ ಆರ್‌‍ಸಿಬಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡು ತಂಡಕ್ಕೆ ಮೊದಲ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನಾದರು.

56
2026ರಲ್ಲಿ ಆರ್‌ಸಿಬಿಗೆ ಎರಡನೇ ಟ್ರೋಫಿ
Image Credit : X/RCBTweets

2026ರಲ್ಲಿ ಆರ್‌ಸಿಬಿಗೆ ಎರಡನೇ ಟ್ರೋಫಿ

ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲುವಿನ ಹಿಂದೆ ರಜತ್ ಪಾಟೀದಾರ್ ನಾಯಕತ್ವ ಮಾತ್ರವಲ್ಲ ಬ್ಯಾಟಿಂಗ್ ಕೂಡ ಅಷ್ಟೇ ಪ್ರಮುಖವಾಗಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ಬ್ಯಾಟಿಂಗ್‌ನಲ್ಲಿ ದಾಖಲೆ ಗೆಲುವಿಗೆ ಕಾರಣರಾಗಿದ್ದಾರೆ. ಪರಿಣಾಮ ಆರ್‌ಸಿಬಿ ಸತತ 2ನೇ ಟ್ರೋಫಿ ಗೆದ್ದುಕೊಂಡಿದೆ.

66
ಖಾಸಗಿಯಾಗಿ ಮದುವೆಯಾದ ರಜತ್ ಪಾಟೀದಾರ್
Image Credit : x platform

ಖಾಸಗಿಯಾಗಿ ಮದುವೆಯಾದ ರಜತ್ ಪಾಟೀದಾರ್

ಇದರ ನಡುವೆ ರಜತ್ ಪಾಟೀದಾರ್ ಬಹುಕಾಲದ ಗೆಳತಿ ಗುಂಜನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಜತ್ ಪಾಟೀದಾರ್ ತಮ್ಮ ವೈಯುಕ್ತಿಕ ವಿಚಾರ, ಕುಟುಂಬದ, ಪತ್ನಿ, ಪ್ರೀತಿ ಕುರಿತು ಹೆಚ್ಚಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಸತತ 2ನೇ ಟ್ರೋಫಿ ಗೆಲುವಿನ ಬಳಿಕ ಪತ್ನಿ ಗುಂಜನ್ ತ್ಯಾಗದಿಂದ ನಾನು ಇಂದು ಇಲ್ಲಿ ನಿಂತಿದ್ದೇನೆ. ಆಕೆ ಅಂದು ಮದುವೆ ಮಂದೂಡಿ ಆರ್‌ಸಿಬಿ ಸೇರಲು ಪ್ರೋತ್ಸಾಹಿಸಿದ್ದು ಮಾತ್ರವಲ್ಲ, ಒತ್ತಾಯಿಸಿದ್ದಳು. ಆಕೆಯ ತ್ಯಾಗದಿಂದ ನನ್ನ ಬದುಕು ಬದಲಾಗಿದೆ ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಕ್ರಿಕೆಟ್
ಐಪಿಎಲ್
ಪ್ರೀತಿ
ಮದುವೆ

Latest Videos
Recommended Stories
Recommended image1
ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
Recommended image2
ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಎಂಟ್ರಿ ಯಾವಾಗ? ಕೊಟ್ಟೇಬಿಡ್ತು BCCI ಬಿಗ್ ಹಿಂಟ್!
Recommended image3
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ: ವೀರಕಪುತ್ರ
Related Stories
Recommended image1
ಸತತ ಎರಡನೇ ಸಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ; ಬೆಂಗಳೂರಲ್ಲಿ ವಿಕ್ಟರಿ ಪೆರೇಡ್ ಇದೆಯಾ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್
Recommended image2
ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved