ದಶಕದ ಟಿ20 ತಂಡ ಪ್ರಕಟಿಸಿದ ಐಸಿಸಿ; ನಾಲ್ವರು ಭಾರತೀಯರಿಗೆ ಸ್ಥಾನ

First Published Dec 27, 2020, 3:43 PM IST

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ದಶಕದ ಪುರುಷರ ಟಿ20 ತಂಡವನ್ನು ಪ್ರಕಟಿಸಿದ್ದು, ಭಾರತದ ನಾಲ್ವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿದ್ದು, ಸಹಜವಾಗಿಯೇ ಚುಟುಕು ಕ್ರಿಕೆಟ್‌ನಲ್ಲೂ ಭಾರತ ಸೈ ಎನಿಸಿಕೊಂಡಿದೆ.
ಐಸಿಸಿ ದಶಕದ ಟಿ20 ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ದಶಕದ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದ ಉಳಿದ ಮೂವರು ಭಾರತೀಯ ಆಟಗಾರರೆನಿಸಿದ್ದಾರೆ. ಐಸಿಸಿ ದಶಕದ ಟಿ20 ತಂಡದಲ್ಲಿ ಯಾರಿಗೆಲ್ಲ ಸಿಕ್ಕಿದೆ ಸ್ಥಾನ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ರೋಹಿತ್ ಶರ್ಮಾ: ಭಾರತದ ಆರಂಭಿಕ ಬ್ಯಾಟ್ಸ್‌ಮನ್

1. ರೋಹಿತ್ ಶರ್ಮಾ: ಭಾರತದ ಆರಂಭಿಕ ಬ್ಯಾಟ್ಸ್‌ಮನ್

2.ಕ್ರಿಸ್ ಗೇಲ್: ವೆಸ್ಟ್‌ ಇಂಡೀಸ್‌ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್

2.ಕ್ರಿಸ್ ಗೇಲ್: ವೆಸ್ಟ್‌ ಇಂಡೀಸ್‌ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್

3. ಆ್ಯರೋನ್ ಫಿಂಚ್: ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌

3. ಆ್ಯರೋನ್ ಫಿಂಚ್: ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌

4. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ರನ್ ಮಷೀನ್

4. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ರನ್ ಮಷೀನ್

5. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಬ್ಯಾಟ್ಸ್‌ಮನ್

5. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಬ್ಯಾಟ್ಸ್‌ಮನ್

6. ಗ್ಲೆನ್‌ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್

6. ಗ್ಲೆನ್‌ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್

7. ಎಂ ಎಸ್ ಧೋನಿ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್, ದಶಕದ ಟಿ20 ತಂಡದ ನಾಯಕ

7. ಎಂ ಎಸ್ ಧೋನಿ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್, ದಶಕದ ಟಿ20 ತಂಡದ ನಾಯಕ

8. ಕೀರಾನ್ ಪೊಲ್ಲಾರ್ಡ್: ವಿಂಡೀಸ್‌ ಸ್ಟಾರ್ ಆಲ್ರೌಂಡರ್

8. ಕೀರಾನ್ ಪೊಲ್ಲಾರ್ಡ್: ವಿಂಡೀಸ್‌ ಸ್ಟಾರ್ ಆಲ್ರೌಂಡರ್

9. ರಶೀದ್ ಖಾನ್: ಆಫ್ಘಾನಿಸ್ತಾನದ ಸ್ಪಿನ್‌ ಅಸ್ತ್ರ

9. ರಶೀದ್ ಖಾನ್: ಆಫ್ಘಾನಿಸ್ತಾನದ ಸ್ಪಿನ್‌ ಅಸ್ತ್ರ

10. ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾ ಡೆತ್ ಓವರ್‌ ಸ್ಪೆಷಲಿಸ್ಟ್ ವೇಗಿ

10. ಜಸ್ಪ್ರೀತ್ ಬುಮ್ರಾ: ಟೀಂ ಇಂಡಿಯಾ ಡೆತ್ ಓವರ್‌ ಸ್ಪೆಷಲಿಸ್ಟ್ ವೇಗಿ

11. ಲಸಿತ್ ಮಾಲಿಂಗ: ಲಂಕಾ ಯಾರ್ಕರ್ ಸ್ಪೆಷಲಿಸ್ಟ್ ವೇಗಿ

11. ಲಸಿತ್ ಮಾಲಿಂಗ: ಲಂಕಾ ಯಾರ್ಕರ್ ಸ್ಪೆಷಲಿಸ್ಟ್ ವೇಗಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?