ಸಾರ್ವಕಾಲಿಕ ಇಂಡೋ-ಪಾಕ್ ಟಾಪ್ 10 ODI ಆಟಗಾರರನ್ನು ಹೆಸರಿಸಿದ ಅಖ್ತರ್..!

First Published 10, Jun 2020, 4:57 PM

ಡೆಡ್ಲಿ ಬೌನ್ಸರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗಂಟೆಗೆ ನಿರಂತರವಾಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು.
ಮೈದಾನ ಹಾಗೂ ಮೈದಾನದಾಚೆಗೆ ಸದಾ ಪ್ರಖ್ಯಾತಿ ಇಲ್ಲವೇ ಕುಖ್ಯಾತಿಯ ಮೂಲಕ ಸುದ್ದಿಯಲ್ಲಿರುತ್ತಿದ್ದ ಅಖ್ತರ್, ಇದೀಗ ಕ್ರಿಕೆಟ್ ನಿವೃತ್ತಿಯ ಬಳಿಕ ತಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ಬೇರೆ ಬೇರೆ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಭಾರತ-ಪಾಕಿಸ್ತಾನ ತಂಡಗಳನ್ನು ಪ್ರತಿನಿಧಿಸಿದ್ದ ಟಾಪ್ 10 ಏಕದಿನ ಆಟಗಾರರನ್ನು ಅಖ್ತರ್ ಪಟ್ಟಿ ಮಾಡಿದ್ದಾರೆ. ಇದರಲ್ಲಿ ಭಾರತದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದರೆ, ಪಾಕಿಸ್ತಾನದ ಆರು ಕ್ರಿಕೆಟಿಗರು ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಆಧುನಿಕ ಕ್ರಿಕೆಟಿನ ರನ್ ಮಷೀನ್‌ಗಳೆಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಖ್ತರ್ ಲಿಸ್ಟ್ ಔಟ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಹಾಗಾದರೆ ಅಖ್ತರ್ ಪಟ್ಟಿಮಾಡಿದ ಟಾಪ್ 10 ಇಂಡೋ-ಪಾಕ್ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

1. ಸಚಿನ್ ತೆಂಡುಲ್ಕರ್; ಕ್ರಿಕೆಟ್ ದಂತಕಥೆ

1. ಸಚಿನ್ ತೆಂಡುಲ್ಕರ್; ಕ್ರಿಕೆಟ್ ದಂತಕಥೆ

2.ಸಯೀದ್ ಅನ್ವರ್: ಪಾಕಿಸ್ತಾನದ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್

2.ಸಯೀದ್ ಅನ್ವರ್: ಪಾಕಿಸ್ತಾನದ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್

3. ಇಂಜಮಾಮ್ ಉಲ್ ಹಕ್; ಪಾಕ್ ನಂಬಿಕಸ್ಥ ಬ್ಯಾಟ್ಸ್‌ಮನ್

3. ಇಂಜಮಾಮ್ ಉಲ್ ಹಕ್; ಪಾಕ್ ನಂಬಿಕಸ್ಥ ಬ್ಯಾಟ್ಸ್‌ಮನ್

4. ರಾಹುಲ್ ದ್ರಾವಿಡ್: ಭಾರತ ತಂಡದ ಆಧಾರಸ್ತಂಭ, ವಾಲ್ ಖ್ಯಾತಿಯ ಕ್ರಿಕೆಟಿಗ

4. ರಾಹುಲ್ ದ್ರಾವಿಡ್: ಭಾರತ ತಂಡದ ಆಧಾರಸ್ತಂಭ, ವಾಲ್ ಖ್ಯಾತಿಯ ಕ್ರಿಕೆಟಿಗ

5. ವಿರೇಂದ್ರ ಸೆಹ್ವಾಗ್: ವಿಸ್ಫೋಟಕ ಬ್ಯಾಟ್ಸ್‌ಮನ್

5. ವಿರೇಂದ್ರ ಸೆಹ್ವಾಗ್: ವಿಸ್ಫೋಟಕ ಬ್ಯಾಟ್ಸ್‌ಮನ್

6. ಅಬ್ದುಲ್ ರಜಾಕ್; ಪಾಕ್ ನಂಬಿಕಸ್ಥ ಆಲ್ರೌಂಡರ್

6. ಅಬ್ದುಲ್ ರಜಾಕ್; ಪಾಕ್ ನಂಬಿಕಸ್ಥ ಆಲ್ರೌಂಡರ್

7. ಯುವರಾಜ್ ಸಿಂಗ್; 2011ರ ವಿಶ್ವಕಪ್ ಹೀರೋ

7. ಯುವರಾಜ್ ಸಿಂಗ್; 2011ರ ವಿಶ್ವಕಪ್ ಹೀರೋ

8. ಸಕ್ಲೈನ್ ಮುಷ್ತಾಕ್; ಗೂಗ್ಲಿ ಜನಕ

8. ಸಕ್ಲೈನ್ ಮುಷ್ತಾಕ್; ಗೂಗ್ಲಿ ಜನಕ

9. ವಾಸೀಂ ಅಕ್ರಂ; 90ರ ದಶಕದ ಮಾರಕ ವೇಗಿ, ಯಾರ್ಕರ್ ಸ್ಷೆಷಲಿಸ್ಟ್

9. ವಾಸೀಂ ಅಕ್ರಂ; 90ರ ದಶಕದ ಮಾರಕ ವೇಗಿ, ಯಾರ್ಕರ್ ಸ್ಷೆಷಲಿಸ್ಟ್

10. ವಕಾರ್ ಯೂನಿಸ್; ಪಾಕಿಸ್ತಾನದ ಮತ್ತೋರ್ವ ಮಾರಕ ವೇಗಿ

10. ವಕಾರ್ ಯೂನಿಸ್; ಪಾಕಿಸ್ತಾನದ ಮತ್ತೋರ್ವ ಮಾರಕ ವೇಗಿ

loader