ಸಾರ್ವಕಾಲಿಕ ಕನಸಿನ ಭಾರತ ತಂಡ ಹೆಸರಿಸಿದ ಗಂಭೀರ್, 3 ಕನ್ನಡಿಗರಿಗೆ ಸ್ಥಾನ..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಹಾಲಿ ಸಂಸದ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಕನಸಿನ ಭಾರತ ತಂಡವನ್ನು ಪ್ರಕಟಿಸಿದ್ದು, ಕನ್ನಡಿಗ ಅನಿಲ್ ಕುಂಬ್ಳೆಗೆ ನಾಯಕತ್ವ ಪಟ್ಟ ನೀಡಿದ್ದಾರೆ.ಇನ್ನು ಸದಾ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮೇಲೆ ಕಿಡಿಕಾರುವ ಗಂಭೀರ್ ಈ ಇಬ್ಬರಿಗೂ ತಂಡದಲ್ಲಿ ಅವಕಾಶ ನೀಡಿದ್ದಾರೆ. ಆದರೆ ನಾಯಕನ ಪಟ್ಟ ನೀಡಿಲ್ಲ. ಇನ್ನುಳಿದಂತೆ ಗಂಭೀರ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
111

1. ಸುನಿಲ್ ಗವಾಸ್ಕರ್

1. ಸುನಿಲ್ ಗವಾಸ್ಕರ್
211

2. ವಿರೇಂದ್ರ ಸೆಹ್ವಾಗ್

2. ವಿರೇಂದ್ರ ಸೆಹ್ವಾಗ್
311

3. ರಾಹುಲ್ ದ್ರಾವಿಡ್

3. ರಾಹುಲ್ ದ್ರಾವಿಡ್
411

4. ಸಚಿನ್ ತೆಂಡುಲ್ಕರ್

4. ಸಚಿನ್ ತೆಂಡುಲ್ಕರ್
511

5. ವಿರಾಟ್ ಕೊಹ್ಲಿ

5. ವಿರಾಟ್ ಕೊಹ್ಲಿ
611

6. ಕಪಿಲ್ ದೇವ್

6. ಕಪಿಲ್ ದೇವ್
711

7. ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್)

7. ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್)
811

8. ಹರ್ಭಜನ್ ಸಿಂಗ್

8. ಹರ್ಭಜನ್ ಸಿಂಗ್
911

9. ಅನಿಲ್ ಕುಂಬ್ಳೆ(ನಾಯಕ)

9. ಅನಿಲ್ ಕುಂಬ್ಳೆ(ನಾಯಕ)
1011

10. ಜಹೀರ್ ಖಾನ್

10. ಜಹೀರ್ ಖಾನ್
1111

11. ಜಾವಗಲ್ ಶ್ರೀನಾಥ್

11. ಜಾವಗಲ್ ಶ್ರೀನಾಥ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos