ಬಿಗ್ ಬಾಸ್‌ನಲ್ಲಿ ಧೂಳೆಬ್ಬಿಸಿದ ಸ್ಟಾರ್ ಕ್ರಿಕೆಟಿಗರಿವರು! ಈ ಆಟಗಾರ ಫೈನಲ್ ತಲುಪಿದ್ರು!
ಬಿಗ್ ಬಾಸ್‌ನಲ್ಲಿ ಕ್ರಿಕೆಟಿಗರು: ಸಲಿಲ್ ಅಂಕೋಲಾರಿಂದ ಎಸ್. ಶ್ರೀಶಾಂತ್‌ವರೆಗೆ, ಹಲವು ಕ್ರಿಕೆಟಿಗರು ಬಿಗ್ ಬಾಸ್ ಮನೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಕೆಲವರು ಬೇಗನೆ ಔಟ್ ಆದ್ರೆ, ಇನ್ನು ಕೆಲವರು ಫೈನಲ್‌ವರೆಗೂ ತಲುಪಿದ್ರು.
15

Image Credit : facebook
ಸಲಿಲ್ ಅಂಕೋಲಾ
ಭಾರತ ತಂಡದ ಮಾಜಿ ಬೌಲರ್ ಸಲೀಲ್ ಅಂಕೋಲಾ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ರು, ಆದ್ರೆ ಮೊದಲ ವಾರದಲ್ಲೇ ಹೊರಬಂದ್ರು.
25
Image Credit : X
ವಿನೋದ್ ಕಾಂಬ್ಳಿ
ವಿನೋದ್ ಕಾಂಬ್ಳಿ ಕೂಡ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ರು. ಆದ್ರೆ 14 ದಿನಗಳಲ್ಲೇ ಹೊರಬಿದ್ದರು.
35
Image Credit : X
ಆಂಡ್ರ್ಯೂ ಸೈಮಂಡ್ಸ್
ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಕೂಡ ಬಿಗ್ ಬಾಸ್‌ನ ಭಾಗವಾಗಿದ್ದರು. 2011ರಲ್ಲಿ ಐದನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಜೂಹಿ ಪರ್ಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
45
Image Credit : facebook
ನವಜೋತ್ ಸಿಂಗ್ ಸಿಧು
ಮಾಜಿ ಕ್ರಿಕೆಟಿಗ, ರಾಜಕಾರಣಿ ಹಾಗೂ ಕ್ರಿಕೆಟ್ ವಿಶ್ಲೇಷಕ ನವಜೋತ್ ಸಿಂಗ್ ಸಿಧು 2012ರಲ್ಲಿ ಬಿಗ್ ಬಾಸ್‌ನ ಆರನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಒಂದು ತಿಂಗಳಲ್ಲೇ ಹೊರನಡೆದರು.
55
Image Credit : X
ಎಸ್. ಶ್ರೀಶಾಂತ್
ಭಾರತ ತಂಡದ ವೇಗಿ ಎಸ್. ಶ್ರೀಶಾಂತ್ ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಫೈನಲ್‌ವರೆಗೂ ತಲುಪಿದ್ದರು. ಆದರೆ ದೀಪಿಕಾ ಕಕ್ಕರ್ ಟ್ರೋಫಿ ಗೆದ್ದರು.
Latest Videos