ಪ್ರಸ್ತುತ ಇರುವ ನಿಯಮ ಪ್ರಕಾರ 20 ಓವರ್ ಇನ್ನಿಂಗ್ಸ್‌ನಲ್ಲಿ ಮೊದಲ 6 ಓವರ್ ಪವರ್‌ಪ್ಲೇ ಆಗಿದ್ದವು.
cricket-sports Jun 28 2025
Author: Naveen Kodase Image Credits:Getty
Kannada
6 ಓವರ್ ಪವರ್‌ಪ್ಲೇನಲ್ಲಿ ಇಬ್ಬರು ಫೀಲ್ಡರ್ಸ್ 30 ಯಾರ್ಡ್ಸ್ ಹೊರಗೆ
ಈ 6 ಓವರ್ಗಳಲ್ಲಿ ಫೀಲ್ಡಿಂಗ್ ತಂಡವು 30 ಯಾರ್ಡ್ ವೃತ್ತದ ಹೊರಗೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳನ್ನು ಇರಿಸುವಂತಿಲ್ಲ.
Image credits: Twitter
Kannada
ಹಳೆಯ ಪವರ್‌ಪ್ಲೇ ರೂಲ್ಸ್
ಪಂದ್ಯದಲ್ಲಿ ಓವರ್‌ಗಳು ಕಡಿತಗೊಂಡಂತೆ ಪವರ್‌ಪ್ಲೇ ಓವರ್‌ಗಳೂ ಕಡಿಮೆಯಾಗುತ್ತಿದ್ದವು.
Image credits: Twitter
Kannada
ಹಳೆ ಪವರ್‌ಪ್ಲೇ ರೂಲ್ಸ್
5 ಓವರ್ ಪಂದ್ಯ ನಡೆದರೆ 2, 10 ಓವರ್ ಪಂದ್ಯ ನಡೆದರೆ 3 ಓವರ್, ಹೀಗೆ ಓವರ್‌ಗಳ ಆಧಾರದಲ್ಲಿ ಪವರ್‌ಪ್ಲೇ ನಿರ್ಧಾರವಾಗುತ್ತಿದ್ದವು.
Image credits: Twitter
Kannada
ಇನ್ನು ಮುಂದೆ ಎಸೆತಗಳ ಆಧಾರದಲ್ಲಿ ಪವರ್‌ಪ್ಲೇ ನಿರ್ಧಾರವಾಗಲಿದೆ.
ಹೊಸ ನಿಯಮ ಪ್ರಕಾರ 5 ಓವರ್ ಪಂದ್ಯಕ್ಕೆ 1.3, ಆರು ಓವರ್ ಪಂದ್ಯಕ್ಕೆ 1.5, ಎಂಟು ಓವರ್ ಪಂದ್ಯಕ್ಕೆ 2.2, ಹತ್ತು ಓವರ್ ಪಂದ್ಯಕ್ಕೆ 3, ಹದಿನಾಲ್ಕು ಓವರ್ ಪಂದ್ಯಕ್ಕೆ 4.1 ಓವರ್ ಪವರ್ ಪ್ಲೇ ಇರಲಿದೆ.