ಬಡವರ ಹೊಟ್ಟೆ ತುಂಬಿಸಿದ ಬಿಗ್ ಹಿಟರ್, ದೇವಾಲಯದಲ್ಲಿ ಆಫ್ರಿದಿ ಮಾದರಿ ಕೆಲಸ
ಕ್ರಿಕೆಟ್ ಜಗತ್ತಿನ ಮಟ್ಟಿಗೆ ಪಾಕಿಸ್ತಾನದ ಶಾಹೀದ್ ಆಫ್ರಿದಿ ದೊಡ್ಡ ಹೆಸರು. ಪಾಕಿಸ್ತಾನ ಸಹ ಕೊರೋನಾ ವಿರುದ್ಧ ಹೋರಾಟ ಮಾಡುತ್ತಲೇ ಇದೆ. ಹಿಂದೂ ದೇವಾಲಯಕ್ಕೂ ಭೇಟಿ ನೀಡಿದ ಆಫ್ರಿದಿ ಬಡವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
14

<p>ಪಾಕ್ ನಲ್ಲಿನ ದೇವಾಲಯಕ್ಕೆ ತೆರಳಿ ಅಲ್ಲಿಯ ಜನರಿಗೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.</p>
ಪಾಕ್ ನಲ್ಲಿನ ದೇವಾಲಯಕ್ಕೆ ತೆರಳಿ ಅಲ್ಲಿಯ ಜನರಿಗೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.
24
<p>ಶಾಹಿದ್ ಆಫ್ರಿದಿ ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ.</p>
ಶಾಹಿದ್ ಆಫ್ರಿದಿ ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ.
34
<p>ನಾನು ಸಾಮಾಜಿಕ ತಾಣದ ಮೂಲಕ ಸಂಪರ್ಕಕ್ಕೆ ಸಿಗುತ್ತೇನೆ ನಿಮ್ಮ ಸಮಸ್ಯೆ ತಿಳಿಸಬಹುದು ಎಂದು ಹೇಳಿದ್ದಾರೆ.</p>
ನಾನು ಸಾಮಾಜಿಕ ತಾಣದ ಮೂಲಕ ಸಂಪರ್ಕಕ್ಕೆ ಸಿಗುತ್ತೇನೆ ನಿಮ್ಮ ಸಮಸ್ಯೆ ತಿಳಿಸಬಹುದು ಎಂದು ಹೇಳಿದ್ದಾರೆ.
44
<p>ಯುವರಾಜ್ ಸಿಂಗ್ ಸಹ ಆಫ್ರಿದಿ ಫೌಂಡೇಶನ್ ಜತೆ ಕೈಜೋಡಿಸಿದ್ದರು. </p>
ಯುವರಾಜ್ ಸಿಂಗ್ ಸಹ ಆಫ್ರಿದಿ ಫೌಂಡೇಶನ್ ಜತೆ ಕೈಜೋಡಿಸಿದ್ದರು.
Latest Videos