50 ಲಕ್ಷ ರೂ ದೇಣಿಗೆ ಬಳಿಕ 5 ಸಾವಿರ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ತೆಂಡುಲ್ಕರ್!
ಕೊರೋನಾ ವೈರಸ್‌ನಿಂದ ದೇಶವೇ ಸಂಕಷ್ಟದಲ್ಲಿದೆ. ಲಾಕ್‌ಡೌನ್ ಕಾರಣ ಕಾರ್ಮಿಕರು, ದಿನಗೂಲಿ ನೌಕರರು, ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮಂತ್ರಿ ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿ ನಿಡಿದ್ದ ಸಚಿನ್ ತೆಂಡುಲ್ಕರ್ ಇದೀಗ 5000 ಬಡ ಕುಟುಂಬಗಳಿಗೆ ಒಂದು ತಿಂಗಳ ರೇಶನ್ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
19

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡಿರುವ ಸಚಿನ್ ತೆಂಡುಲ್ಕರ್

29
ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಸಿಎ ಪರಿಹಾರ ನಿಧಿಗೆ ಒಟ್ಟು 59 ಲಕ್ಷ ರೂಪಾಯಿ ನೀಡಿದ್ದ ಸಚಿನ್

39
ತಲಾ 25 ಲಕ್ಷ ರೂಪಾಯಿ ದೇಣಿಗೆ ಬಳಿಕ 5,000 ಬಡ ಕುಟುಂಬಗಳ ಕೈ ಹಿಡಿದ ಕ್ರಿಕೆಟ್ ದೇವರು!

49
ಮುಂಬೈನ ಬಡಕುಟುಂಬಗಳಿಗೆ 1 ತಿಂಗಳ ರೇಶನ್ ನೀಡಿದ ಸಚಿನ್ ತೆಂಡುಲ್ಕರ್

59
ಬಡವರಿಗೆ ನೆರವಾಗಲು ಅಪ್ನಾಲಯ ಸಂಸ್ಥೆಗೆ ಹಣ ವರ್ಗಾಯಿಸಿದ ಸಚಿನ್ ತೆಂಡೂಲ್ಕರ್

69
ಸಚಿನ್ ಹಣದಲ್ಲಿ ಬಡವರಿಗೆ ಒಂದು ತಿಂಗಳ ರೇಶನ್ ನೀಡುವುದಾಗಿ ಹೇಳಿದ ಅಪ್ನಾಲಯ ಸಂಸ್ಥೆ

79
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ, ಇದೀಗ ಸಚಿನ್ ನೆರವು ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ

89
ಭಾರತದಲ್ಲಿ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ ಹೀಗಾಗಿ ಅಭಿಮಾನಿಗಳಿಗೆ ಮನೆಯಲ್ಲೇ ಇರಲು ಸಚಿನ್ ಮನವಿ

99
ಸಚಿನ್ ಸೇರಿದಂತೆ ಟೀಂ ಇಂಡಿಯಾ ಬಹುತೇಕ ಕ್ರಿಕೆಟಿಗರಿಂದ ನೆರವಿನ ಹಸ್ತ

Latest Videos