MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Sports
  • Cricket
  • ಸಚಿನ್‌ ತೆಂಡುಲ್ಕರ್‌-ಶಿಖರ್‌ ಧವನ್‌: ಟೀ ಇಂಡಿಯಾ ಕ್ರಿಕೆಟಿಗರು ಮತ್ತು ಮಕ್ಕಳ ಇಂಟ್ರೆಸ್ಟಿಂಗ್ ಮಾಹಿತಿ

ಸಚಿನ್‌ ತೆಂಡುಲ್ಕರ್‌-ಶಿಖರ್‌ ಧವನ್‌: ಟೀ ಇಂಡಿಯಾ ಕ್ರಿಕೆಟಿಗರು ಮತ್ತು ಮಕ್ಕಳ ಇಂಟ್ರೆಸ್ಟಿಂಗ್ ಮಾಹಿತಿ

ಇಂದು ಅಂದರೆ ನವೆಂಬರ್‌ 14  ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನು (Children Day 2022) ಆಚರಿಸಲಾಗುತ್ತದೆ.  ಈ ಸಂದರ್ಭದಲ್ಲಿ  ಭಾರತೀಯ ಕ್ರಿಕೆಟ್ ಆಟಗಾರರು ಮತ್ತು ಅವರ  ಮಕ್ಕಳ ಫೋಟೋಗಳು ನಿಮಗಾಗಿ ಇಲ್ಲಿವೆ 

2 Min read
Author : Rashmi Rao
Published : Nov 14 2022, 05:15 PM IST
Share this Photo Gallery
  • FB
  • TW
  • Linkdin
  • Whatsapp
18

ಸಚಿನ್ ಮತ್ತು ಅರ್ಜುನ್ ತೆಂಡೂಲ್ಕರ್:

ಸಚಿನ್ ತೆಂಡೂಲ್ಕರ್ ಅವರ ಮಗನ ಹೆಸರು ಅರ್ಜುನ್ ತೆಂಡೂಲ್ಕರ್.ಅವರು ತಮ್ಮ ತಂದೆಯಂತೆ ಕ್ರಿಕೆಟ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮುಂಬೈನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿರುವ ಅರ್ಜುನ್‌ಗೆ ಇನ್ನೂ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಅರ್ಜುನ್ ಅವರ ತಂದೆಯಂತೆಯೇ ಕಾಣುತ್ತಾರೆ.


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಯುವರಾಜ್ ಮತ್ತು ಯೋಗರಾಜ್ ಸಿಂಗ್:

ಭಾರತೀಯ ಕ್ರಿಕೆಟಿಗ ಯೋಗರಾಜ್ ಸಿಂಗ್ ಅವರ ಪುತ್ರ ಯುವರಾಜ್ ಸಿಂಗ್ ಕೂಡ ತಮ್ಮ ತಂದೆಯಂತೆ ಕ್ರಿಕೆಟಿಗರಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದರು. ಈ ಅಪ್ಪ-ಮಗ ಜೋಡಿ ಕ್ರಿಕೆಟ್ ಲೋಕದಲ್ಲಿ ಬಹಳ ಫೇಮಸ್.
 

38

ಯುವರಾಜ್ ಸಿಂಗ್ ಮತ್ತು ಓರಿಯನ್:

ಯುವರಾಜ್ ಸಿಂಗ್ ಈಗ ಹೆಮ್ಮೆಯ ತಂದೆಯಾಗಿದ್ದಾರೆ. ಅವರ ಮಗ ಈ ವರ್ಷದಲ್ಲಿ ಜನಿಸಿದ್ದು, ಮಗನಿಗೆ ಓರಿಯನ್ ಎಂದು ಹೆಸರಿಟ್ಟಿದ್ದಾರೆ. ಯುವರಾಜ್ ಆಗಾಗ್ಗೆ ತಮ್ಮ ಮಗನೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

48

ಸುರೇಶ್ ಮತ್ತು ರಿಯೊ ರೈನಾ:

ಕ್ರಿಕೆಟಿಗ ಸುರೇಶ್ ರೈನಾ ಒಬ್ಬ ಮಗಳು ಮತ್ತು ಮಗನ ತಂದೆ. ಅವರ ಮಗಳ ಹೆಸರು ಗ್ರೇಸಿಯಾ, ಮಗನ ಹೆಸರು ರಿಯೊ, ರೈನಾ ಅವರ ಮಗ ರಿಯೋ  ತಂದೆಯಂತೆ ಕಾಣುತ್ತಾನೆ. ರೈನಾ ಆಗಾಗ್ಗೆ ತಮ್ಮ ಮಗನೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
 

58

ಶಿಖರ್ ಮತ್ತು ಜೋರವರ್ ಧವನ್:

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಮಗ ಜೋರಾವರ್ ಧವನ್, ಅವರು ತಮ್ಮ ತಂದೆಯಂತೆಯೇ ಕಾಣುತ್ತಾರೆ.  ಈ ದಿನಗಳಲ್ಲಿ ಜೋರಾವರ್ ಅವರು ತಮ್ಮ ತಾಯಿ ಆಯೇಷಾ ಮುಖರ್ಜಿ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ವಿಚ್ಛೇದನದ ನಂತರ, ಶಿಖರ್ ಮತ್ತು ಆಯೇಶಾ ಇಬ್ಬರೂ ಬೇರೆಯಾದರು.
 


 

68

ಹರ್ಭಜನ್ ಸಿಂಗ್ ಮತ್ತು ಜೋವನ್ ವೀರ್ ಸಿಂಗ್:

ಹರ್ಭಜನ್ ಸಿಂಗ್ ಕೂಡ ಇಬ್ಬರು ಮಕ್ಕಳ ತಂದೆ. ಅವರ ಹಿರಿಯ ಮಗಳ ಹೆಸರು ಹಿನಾಯಾ, ಕಳೆದ ವರ್ಷ ಅವರಿಗೆ ಜೋ ಜೋವನ್ ವೀರ್ ಸಿಂಗ್ ಎಂಬ ಮಗನೂ ಜನಿಸಿದ್ದಾನೆ.

78

ಹಾರ್ದಿಕ್ ಪಾಂಡ್ಯ ಆಗಸ್ತ್ಯ ಪಾಂಡ್ಯ:

ಟೀಮ್‌ ಇಂಡಿಯಾದ  ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಟದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರ ಮಗ ಅಗಸ್ತ್ಯ ಮತ್ತು ಅವರ ಬಾಂಡ್ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. 

88

ವೀರೇಂದ್ರ ಸೆಹ್ವಾಗ್ ಆರ್ಯವೀರ್ ಮತ್ತು ವೇದಾಂತ್ ಸೆಹ್ವಾಗ್:

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಇಬ್ಬರು ಗಂಡು ಮಕ್ಕಳ ತಂದೆ. ಅವರ ಮಗನ ಹೆಸರು ಆರ್ಯವೀರ್ ಮತ್ತು ವೇದಾಂತ್ ಸೆಹ್ವಾಗ್. ಇಬ್ಬರು ಪುತ್ರರಿಗೂ ತಂದೆಯಂತೆ ಕ್ರಿಕೆಟ್ ಆಡಲು ಇಷ್ಟ. ಸೆಹ್ವಾಗ್ ತಮ್ಮ ಮಕ್ಕಳೊಂದಿಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RR
Rashmi Rao
ಸಚಿನ್ ತೆಂಡೂಲ್ಕರ್
ಕ್ರಿಕೆಟ್
ಮಗ
ಟೀಮ್ ಇಂಡಿಯಾ

Latest Videos
Recommended Stories
Recommended image1
ಸೂರ್ಯವಂಶಿನಾ ಬೆಂಚ್‌ನಲ್ಲಿ ಕೂರಿಸಿ ಬ್ಯಾಟಿಂಗ್‌ಗೆ ಬಂದ ಸಂಜು, ಮತ್ತೆ ನಂಬಿಕೆ ಹುಸಿ ಮಾಡಿ ಪೆವಿಲಿಯನ್‌ಗೆ ಓಡಿದ್ರು
Recommended image2
ಟೀಂ ಇಂಡಿಯಾ ಸ್ಟಾರ್‍‌ಗಳ 80 ದಶಕದ AI ರೆಟ್ರೋ ಲುಕ್, ಮುದ ನೀಡುವ ಫೋಟೋ ಹಂಚಿಕೊಂಡ ಬಿಸಿಸಿಐ
Recommended image3
ಇದೇ ಮೊದಲ ಬಾರಿಗೆ ವಂದೇ ಮಾತರಂ ಹಾಡಿದ ಟೀಂ ಇಂಡಿಯಾ, ಆಫ್ಘಾನ್ ಟಿ20ಯಲ್ಲಿ ಮಹತ್ವದ ಹೆಜ್ಜೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved