ಕೊರೋನಾ ಸಂಕಷ್ಟ; ಅವಧಿಗೂ ಮುನ್ನವೇ ಕ್ರಿಕೆಟಿಗರಿಗೆ ವೇತನ ನೀಡಿದ ಬಿಸಿಸಿಐ!!

First Published 10, Apr 2020, 7:54 PM

ಕೊರೋನಾ ವೈರಸ್ ಕಾರಣ ಎಲ್ಲಾ ವ್ಯವಹಾರ ಬಂದ್ ಆಗಿವೆ. ಕ್ರೀಡೆಗಳು ನಿಂತು ಹೋಗಿವೆ. ಹೀಗಾಗಿ ಕ್ರೀಡಾಪಟುಗಳ ವೇತನಕ್ಕೂ ಕತ್ತರಿ ಬಿದ್ದಿದೆ. ಈಗಾಗಲೆೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರ ವೇತನ ಕಡಿತಗೊಳಿಸಲಾಗಿದೆ. ಆದರೆ ಬಿಸಿಸಿಐ ಕ್ರಿಕೆಟಿಗರ ನೆರವಿಗೆ ನಿಂತಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿದ ಬಿಸಿಸಿಐ ಇದೀಗ ಅವಧಿಗೂ ಮುನ್ನ ವಾರ್ಷಿಕ ಒಪ್ಪಂದದ ಕ್ರಿಕೆಟಿಗ ವೇತನ ಹಾಗೂ ಬಾಕಿ ಉಳಿಸಿಕೊಂಡಿದ್ದ ಪಂದ್ಯದ ಸಂಭಾವನೆಯನ್ನು ನೀಡಲಾಗಿದೆ.

ಕೊರೋನಾ ವೈರಸ್ ಕಾರಣ ಕ್ರಿಕೆಟ್ ಸೇರಿದಂತೆ ಎಲ್ಲಾ ಟೂರ್ನಿಗಳು ರದ್ದು

ಕೊರೋನಾ ಹರಡುತ್ತಿದ್ದಂತೆ ಭಾರತ-ಸೌತ್ ಆಫ್ರಿಕಾ ಟೂರ್ನಿ ರದ್ದು

ಮಾರ್ಚ್ 29ಕ್ಕೆ ನಡೆಯಬೇಕಿದ್ದ ಐಪಿಎಲ್ ಟೂರ್ನಿ ರದ್ದಾಗಿದೆ

ಆರೋಗ್ಯ ಮುಖ್ಯ ಎಂದ ಬಿಸಿಸಿಐ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂ ದೇಣಿಗೆ

ಇದೀಗ ವಾರ್ಷಿಕ ಒಪ್ಪಂದದ ಆಟಗಾರರಿಗೆ ವೇತನ ನೀಡಿದ ಬಿಸಿಸಿಐ

ಇತರ ದೇಶದ ಕ್ರಿಕೆಟ್ ಮಂಡಳಿಗಳು ವೇತನ ಕಡಿತಗೊಳಿಸುತ್ತಿರುವಾಗ, ಅವಧಿಗೂ ಮುನ್ನವೇ ಬಿಸಿಸಿಐ ವೇತನ ಕ್ಲೀಯರ್

ಟೀಂ ಇಂಡಿಯಾ ಹಾಗೂ ಭಾರತ ಎ ತಂಡಕ್ಕೆ ಆಡಿದ ಕ್ರಿಕೆಟಿಗರ ಪಂದ್ಯದ ಸಂಭಾವನೆ ಕೂಡ ಕ್ಲೀಯರ್

ಬಿಸಿಸಿಐ ಜೊತೆ ಒಪ್ಪಂದವಿರುವ ಕ್ರಿಕೆಟಿಗರ ವೇತನ ಕ್ಲೀಯರ್ ಮಾಡಿದ ಬಿಸಿಸಿಐ

ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿ  ಇದೆ ಎಂದ ಬಿಸಿಸಿಐ

loader