ವಿರಾಟ್-ಅನುಷ್ಕಾ ನಂತರ, ಧೋನಿ ಸಾಕ್ಷಿ ಯಂಗ್‌ ಫೋಟೋ ವೈರಲ್‌!

First Published 9, Oct 2020, 7:34 PM

ಭಾರತೀಯ ಕ್ರಿಕೆಟಿಗರ ವೈಯಕ್ತಿಕ ಜೀವನ ಸಹ ಸಖತ್‌ ಫೇಮಸ್‌. ಧೋನಿಯಿಂದ ಕೊಹ್ಲಿಯವರೆಗಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ  ವಿರಾಟ್-ಅನುಷ್ಕಾರ ಫೋಟೋ ವೈರಲ್ ಆಗಿದೆ. ಈಗ ಎಂಎಸ್ ಧೋನಿ ಹಾಗೂ ರೋಹಿತ್‌ ಶರ್ಮರ ಫೋಟೋಗಳೂ ಸಾಕಷ್ಟು ನ್ಯೂಸ್‌ ಆಗಿದೆ. ಪತ್ನಿಯರ ಜೊತೆ ಇರುವ ಇಬ್ಬರ ಫೋಟೋ ವೈರಲ್‌ ಆಗಿದೆ.

ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಯಂಗ್‌ ಡೇಸ್‌ನ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದರು.  ಅವರ ಹಳೆ ಪೋಟೋ ನೋಡಿ ನೆಟ್ಟಿಗರು ಕೊಹ್ಲಿಯ ಮನೆಗೆ ಬರುವ ಪುಟ್ಟ ಅತಿಥಿ, ಮಗಳು ಅನುಷ್ಕಾ ರೀತಿ ಹಾಗೂ ಮಗ ಅಪ್ಪನ ರೀತಿ ಕಂಡರೆ ಹೇಗಿರುತ್ತದೆ ಎಂದು ಊಹಿಸುತ್ತಿದ್ದಾರೆ.

ಈಗ ಎಂಎಸ್ ಧೋನಿ ಹಾಗೂ ರೋಹಿತ್‌ ಶರ್ಮರ ಫೋಟೋಗಳೂ ಸಹ ಸಾಕಷ್ಟು ನ್ಯೂಸ್‌ ಆಗಿದೆ.

ಕೊಹ್ಲಿ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  ಈ ಫೋಟೋದಲ್ಲಿ ಇಬ್ಬರಿಗೂ ಮಕ್ಕಳ ಲುಕ್‌ ನೀಡಲಾಗಿದೆ

ಧೋನಿ ಮತ್ತು ಸಾಕ್ಷಿ  ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಮಗಳು ಜೀವಾಕ್ಕಿಂತ ನೀವು ಹೆಚ್ಚು ಮುದ್ದಾಗಿದ್ದೀರಿ ಎಂದು ಒಬ್ಬ ಯೂಸರ್‌ ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬರು ಧೋನಿ ಮತ್ತು ಸಾಕ್ಷಿಯನ್ನು ಹಾಲಿವುಡ್ ಗಾಯಕರಾದ ಜಸ್ಟಿನ್ ಬೈಬರ್ ಮತ್ತು ಸೆಲೆನಾ ಗೊಮೆಜ್‌ಗೆ ಹೋಲಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ  ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಅವರ ಫೋಟೋವನ್ನು ಶೇರ್‌ ಮಾಡಲಾಗಿದೆ. ಇದರಲ್ಲಿ ಇಬ್ಬರೂ ತುಂಬಾ ಇನೋಸೆಂಟ್‌ ಆಗಿ ಕಾಣುತ್ತಾರೆ. ರಿತಿಕಾ ಅವರ ಮಗಳಿಗಿಂತ ಕ್ಯೂಟ್‌ ಆಗಿ ಕಾಣುತ್ತಾರೆ ಎಂದಿದ್ದಾರೆ ಫ್ಯಾನ್ಸ್‌.

ಒಂದೆಡೆ, ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗರ ಈ ಫೋಟೋ ಸುದ್ದಿಯಲ್ಲಿದ್ದಾರೆ, ಐಪಿಎಲ್‌ನಲ್ಲಿ, ಈ ಮೂವರು ಸ್ಟಾರ್ ಆಟಗಾರರು ತಮ್ಮದೇ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಐಪಿಎಲ್ ಪಾಯಿಂಟ್ ಟೇಬಲ್‌ನಲ್ಲಿ, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ರಥಮ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಆರ್‌ಸಿಬಿ ಮತ್ತು ಸಿಎಸ್‌ಕೆ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ.

loader