1983 ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳಿವು; ಭಾರತದ ಚೊಚ್ಚಲ ವಿಶ್ವಕಪ್ ಗೆಲುವಿಗೆ 42 ರ ಹರೆಯ
1983ರ ವಿಶ್ವಕಪ್ ಫೈನಲ್: ಜೂನ್ 25, 1983 ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮೊದಲ ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣ. ಈ ಗೆಲುವಿಗೆ ಈಗ 42ರ ಹರೆಯ.
18

Image Credit : Getty
ಇಂದು ಭಾರತ ತಂಡ ಇತಿಹಾಸ ನಿರ್ಮಿಸಿತ್ತು
ಜೂನ್ 25, 1983 ರಂದು ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಮೊದಲ ವಿಶ್ವಕಪ್ ಗೆದ್ದಿತು. ಕಪಿಲ್ ದೇವ್ ನಾಯಕತ್ವದಲ್ಲಿ ಈ ಸಾಧನೆ ಮಾಡಿತು.
28
Image Credit : Getty
ಗೆಲುವಿನ ನಂತರ ಪ್ರಧಾನಮಂತ್ರಿ ಭೇಟಿ
ಜೂನ್ 25 ರಂದು ಮೊದಲ ವಿಶ್ವಕಪ್ ಗೆದ್ದ ನಂತರ ಜುಲೈ 8, 1983 ರಂದು ಭಾರತ ತಂಡದ ಆಟಗಾರರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿ ಟ್ರೋಫಿಯನ್ನು ತೋರಿಸಿದರು.
38
Image Credit : Getty
ರವಿ ಶಾಸ್ತ್ರಿಯವರ ಕೂಲ್ ಲುಕ್
ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆದಾಗ ರವಿ ಶಾಸ್ತ್ರಿಯವರ ಲುಕ್ ವಿಶೇಷವಾಗಿತ್ತು.
48
Image Credit : Getty
ಕಪಿಲ್ ದೇವ್ ನಗು ಇಂದಿಗೂ ನೆನಪು
ವಿಶ್ವಕಪ್ ಟ್ರೋಫಿ ಹಿಡಿದು ಕಪಿಲ್ ದೇವ್ ಅವರ ಸಂತೋಷ ಅಪಾರ. ಈ ಚಿತ್ರ ನೋಡಿದರೆ ಭಾರತೀಯರಿಗೆ ಸಂತೋಷದ ಕ್ಷಣಗಳು ನೆನಪಾಗುತ್ತವೆ.
58
Image Credit : Getty
ಗೆಲುವಿನ ನಂತರ ತಂಡದ ಫೋಟೋ
ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿದ ನಂತರ ಭಾರತ ತಂಡದ ಆಟಗಾರರು ಲಾರ್ಡ್ಸ್ ಮೈದಾನದಲ್ಲಿ ಫೋಟೋಗೆ ಪೋಸ್ ಕೊಟ್ಟರು. ವೆಸ್ಟ್ ಇಂಡೀಸ್ 54.4 ಓವರ್‌ಗಳಲ್ಲಿ 183 ರನ್ ಗಳಿಸಿತು. ಭಾರತ 52 ಓವರ್‌ಗಳಲ್ಲಿ 140 ರನ್ ಗಳಿಸಿ ಆಲೌಟ್ ಆಯಿತು.
68
Image Credit : Getty
ಬೌಲರ್‌ಗಳ ಅದ್ಭುತ ಪ್ರದರ್ಶನ
1983ರ ವಿಶ್ವಕಪ್ ಫೈನಲ್‌ನಲ್ಲಿ ಭಾರತೀಯ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಮದನ್ ಲಾಲ್ 31 ರನ್‌ಗಳಿಗೆ 3 ವಿಕೆಟ್, ಮೊಹಿಂದರ್ ಅಮರನಾಥ 12 ರನ್‌ಗಳಿಗೆ 3 ವಿಕೆಟ್ ಮತ್ತು ಬಲ್ವಿಂದರ್ ಸಂಧು 32 ರನ್‌ಗಳಿಗೆ 2 ವಿಕೆಟ್ ಪಡೆದರು.
78
Image Credit : Getty
ಕಪಿಲ್ ದೇವ್ ಅವರ ವಿಶಿಷ್ಟ ವೇವ್
ಗೆಲುವಿನ ನಂತರ ಕಪಿಲ್ ದೇವ್ ಅಭಿಮಾನಿಗಳಿಗೆ ಕೈ ಬೀಸಿ ಗೆಲುವನ್ನು ಆಚರಿಸಿದರು. ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಲುಕ್ ವಿಶೇಷವಾಗಿತ್ತು.
88
Image Credit : Getty
ಅಭಿಮಾನಿಗಳು ಮೈದಾನಕ್ಕೆ ಧಾವಿಸಿದರು
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ತಕ್ಷಣ ಅಭಿಮಾನಿಗಳು ಮೈದಾನಕ್ಕೆ ಓಡಿ ಬಂದರು.
Latest Videos