ಮನೆಯಲ್ಲಿರುವುದಲ್ಲದೆ ಕೊರೋನಾಗೆ ಬೇರೆ ಮದ್ದಿಲ್ಲ..! ವೈದ್ಯರೇನ್ ಹೇಳ್ತಾರೆ ನೋಡಿ

First Published 25, Mar 2020, 4:22 PM IST

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಲಾಗಿದ್ದು, ಜನ ಮನೆಯಲ್ಲಿರುವಂತೆ ಪೊಲೀಸರು, ಪತ್ರಕರ್ತರೂ, ಜನಪ್ರತಿನಿಧಿಗಳೂ ಕೇಳಿಕೊಳ್ಳುತ್ತಿದ್ದರೂ, ಜನ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಮನಸಿನಲ್ಲಿಟ್ಟು ಸ್ವತಃ ವೈದ್ಯರೇ ಸೂಚನಾ ಫಲಕಗಳನ್ನು ಹಿಡಿದಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್

ಮನೆಮದ್ದುಗಳಿಂದ ಜ್ವರ, ಕೆಮ್ಮು ಓಡಿಸಬಹುದು. ಆದ್ರೆ ಕೊರೋನಾವನ್ನಲ್ಲ

ನಿಮಗಾಗಿ ನಾವು ಕೆಲಸ ಮಾಡುತ್ತೇವೆ, ನೀವು ನಮಗಾಗಿ ಮನೆಯಲ್ಲಿರಿ ಎನ್ನುತ್ತಿರುವ ವೈದ್ಯರು

ಮಾಸ್ಕ್ ಹಾಕ್ಕೊಂಡು ಊರಿಡೀ ಸುತ್ತಾಡ್ಬೋದು ಅನ್ಕೊಂಡಿದ್ರೆ ತಪ್ಪು, ಮಾಸ್ಕ್‌ನಿಂದ ಕೊರೋನಾ ವೈರಸ್‌ ತಡೆಯಲಾಗದು.

ಕೊರೋನಾ ಎಲ್ಲ ವಯಸ್ಸಿನವರಿಗೂ ಬಾಧಿಸಬಹುದು, ಎಚ್ಚರವಾಗಿರುವುದು ಅವಶ್ಯ

ಸದ್ಯದಕ್ಕೆ ಮನೆಯಲ್ಲಿರುವುದು ಬಿಟ್ಟಿ ಕೊರೋನಾಗೆ ಬೇರೆ ಮದ್ದಿಲ್ಲ. ಹಾಗಾಗಿ ಮನೆಯಲ್ಲೇ ಇರಿ

ಕೊರೋನಾ ವೈರಸ್‌ ಸೊಳ್ಳೆಗಳಿಂದ ಹರಡುವುದಿಲ್ಲ

ಕೊರೋನಾ ವೈರಸ್‌ ಸೊಳ್ಳೆಗಳಿಂದ ಹರಡುವುದಿಲ್ಲ

ಮದ್ಯ ಸೇವಿಸಿದ್ರೆ ಕೊರೋನಾ ಸಾಯಲ್ಲ, ಕುಡಿದವರು ಸಾಯ್ತಾರೆ ಅಷ್ಟೇ. ಇಂತಹ ಗಾಸಿಪ್‌ಗಳನ್ನು ಬಂಬಬೇಡಿ, ಮತ್ತು ವದಂತಿ ಹಬ್ಬಿಸಬೇಡಿ

ಬಿಸಿಲಿಗೆ ಕೊರೋನಾ ಖಂಡಿತಾ ಸಾಯುವುದಿಲ್ಲ. ಬಿಸಿಲಲ್ಲಿ ಕೊರೋನಾ ವೈರಸ್ ಬದುಕುವುದಿಲ್ಲ ಎಂದುಕೊಂಡಿದ್ದರೆ ಭ್ರಮೆ

loader