ಹೊರಗೆ ಬರ್ಬೇಡಿ, ರಸ್ತೆಯ ತುಂಬೆಲ್ಲಾ ಇದೆ ಕೊರೋನಾ ವೈರಸ್..!
ಲಾಕ್ಡೌನ್ ಮನೆಯಿಂದ ಹೊರ ಬರಬೇಡಿ ಎಂದು ಎಷ್ಟೇ ಸೂಚನೆ ನೀಡಿದರೂ ಹೊರಬರುತ್ತಿರುವ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೈಸೂರು ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದೇನು..? ಇಲ್ಲಿ ನೋಡಿ
ಬಂದರೆ ನೀ ಬೀದಿಗೆ ಬರುವೆ ನಾ ನಿನ್ನ ಮನೆಗೆ ಎಂದು ಹೇಳುತ್ತಿರುವ ಕೊರೋನಾ ವೈರಸ್
ಮಾಸ್ಕ್ ಧರಿಸಿದ ವ್ಯಕ್ತಿಯ ಚಿತ್ರ ಧರಿಸಿ ಕೊರೋನಾ ಎಚ್ಚರಿಕೆಯನ್ನು ಸಾರಲಾಗಿದೆ.
ಲಾಕ್ಡೌನ್ ಆಗಿದ್ದರೂ ಜನ ಮಾತ್ರ ಹೊರಗೆ ಓಡಾಡುವುದನ್ನು ನಿಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮುಂದಾದ ಪೊಲೀಸರು
ಎಚ್ಚರ ಮನೆಯಲ್ಲಿರಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು
ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಜನರೆಲ್ಲ ಎಪ್ರಿಲ್ 14 ರ ತನಕ ಮನೆಯೊಳಗಿರಬೇಕೆಂದು ಸರ್ಕಾರ ಸೂಚಿಸಿದೆ