ಪರಸ್ಪರ ಅಂತರ ಕಾಪಾಡಿಕೊಂಡ ಮೋದಿ ಕ್ಯಾಬಿನೆಟ್ ಮೀಟಿಂಗ್

First Published 25, Mar 2020, 2:38 PM

ಕೊರೋನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ವಹಿಸುತ್ತಿದೆ. ಸದ್ಯ ಭಾರತದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಮೋದಿ ಸೋಶಿಯಲ್ ಡಿಸ್ಟೆಂನ್ಸಿಂಗ್ ವಇಸುವಂತೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ಈಗಿರುವಾಗ ಇಂದು, ಬುಧವಾರ ದೆಹಲಿಯ ಪಿಎಂ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಿಂದ, ಹಳ್ಳಿ ಹಳ್ಳಿಯ ದಿನಸಿ ಅಂಗಡಿಯನ್ನು ಇನ್ನು ತಪಪ್ಪದೇ ಪರಿಪಾಲಿಸಲಾಗುತ್ತಿದೆ. ಫೋಟೋಗಳಲ್ಲಿ ಕೊರೋನಾ ನಿಯಂತ್ರಿಸುವ ಸೋಶಿಯಲ್ ಡಿಸ್ಟೆಂನ್ಸಿಂಗ್ ಒಂದು ನೋಟ

ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಇಂದು ಬುಧವಾರ ಬೆಳಗ್ಗೆ ನಡೆದ ಕ್ಯಾಭಿನೆಟ್ ಸಭೆಯಲ್ಲಿ #SocialDistancing ಮೊರೆ ಹೋದ ಸಚಿವರು!

ಹಬ್ಬಳ್ಳಿಯಲ್ಲಿ ಅಂಗಡಿ ತೆರೆಯುವುದಕ್ಕೂ ಮೊದಲೇ ಖರೀದಿಗಾಗಿ ಸರತಿ ಸಾಲಿನಲ್ಲಿ ಅಂತರ ಕಾಯ್ದು ನಿಂತಿರುವ ಜನ.

ಕೇರಳದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕಂಡು ಬಂದ ದೃಶ್ಯ.

ಗುಜರಾತ್‌ನ ಪಟಾನ್‌ನಲ್ಲಿ ದಿನಸಿ ಖರೀದಿಸಲು ನಿಂತಿರುವ ಜನ!

ರಾಜಸ್ಥಾನದ ಕೋಟಾದಲ್ಲಿ ದಿನಸಿ ಖರೀದಿಸಲು ನಿಂತ ಜನ.

ರಾಜಸ್ಥಾನದಲ್ಲಿ #SocialDistancing ಪಾಲಿಸುತ್ತಿರುವ ಜನರು.

ಮಂಗಳೂರಿನಲ್ಲಿ #SocialDistancing ಪಾಲಿಸುತ್ತಿರುವ ಸಾರ್ವಜನಿಕರು.

ಪಶ್ಚಿಮ ಬಂಗಾಳದಲ್ಲಿ ದಿನಸಿ ಖರೀದಿಸುತ್ತಿರುವ ಜನ ಸಾಮಾನ್ಯರು.

ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಲಿಫ್ಟ್‌ನಲ್ಲೂ  #BreakTheChain ಅಭಿಯಾನ

loader