ಸನ್ನಿ ಲಿಯೋನ್ ಸೇರಿದಂತೆ ಬಾಲಿವುಡ್ ಸ್ಟಾರ್ಸ್ ಮನೆಗಳಲ್ಲಿ ಬೆಳಗಿತು ದೀಪ

First Published 5, Apr 2020, 11:57 PM

ಕೊರೋನಾ ವೈರಸ್ ವಿರುದ್ಧ ಭಾರತೀಯರೆಲ್ಲರೂ ಒಗ್ಗಟ್ಟು ಪ್ರದರ್ಶಿಸಲು, ಕೊರೋನಾ ಪೀಡಿತರ ಜೊತೆಗೆ 'ನಾವಿದ್ದೇವೆ' ಎಂದು ಸಾರು ಹೇಳಲು ಭಾನುವಾರ ರಾತ್ರಿ ಎಲ್ಲರೂ ಒಟ್ಟಾಗಿ ದೀಪ ಹಚ್ಚುವಂತೆ ಪ್ರಧಾನಿಗಳು ಕೊಟ್ಟಿದ್ದ ಕರೆಗೆ ದೇಶವೇ ಓಗೊಟ್ಟಿದೆ. ಅದರಂತೆ ಭಾರತೀಯರೆಲ್ಲಾ ಭಾನುವಾರ ರಾತ್ರಿ 9 ಗಂಟೆಗೆ ಮನೆಯಲ್ಲಿನ ಲೈಟ್ ಆರಿಸಿ ಒಂಬತ್ತು ನಿಮಿಷಗಳ ಕಾಲ ದೀಪ ಆರಿಸಿ, ಕೊರೊನಾ ವಿರುದ್ಧ ತಮ್ಮ ಒಗ್ಗಟ್ಟು ಸಾರಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ಸ್‌ಗಳು ಸಹ ದೀಪದ ಬೆಳಕಿನಲ್ಲಿ ಕಂಗೊಳಿಸಿದ್ದು ಹೀಗೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೇಣದ ಬತ್ತಿ ಹಿಡಿದು ಆಕಾಶಕ್ಕೆ ಮುಖ ಮಾಡಿ ಫೋಸು ನೀಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೇಣದ ಬತ್ತಿ ಹಿಡಿದು ಆಕಾಶಕ್ಕೆ ಮುಖ ಮಾಡಿ ಫೋಸು ನೀಡಿದ್ದಾರೆ.

ನಟಿ ಅನುಷ್ಕಾ ಶರ್ಮಾ  ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ದೀಪಾ ಬೆಳಗಿದರು

ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೀಪಾ ಬೆಳಗಿದರು

ದೀಪಿಕಾ ಪಡುಕೋಣೆ -ರಣವೀರ್ ಸಿಂಗ್

ದೀಪಿಕಾ ಪಡುಕೋಣೆ -ರಣವೀರ್ ಸಿಂಗ್

ಸನ್ನಿ ಲಿಯೋನ್ ದೀಪದ ಬೆಳಕಲ್ಲಿ ಮಿಂಚಿದ್ದು ಹೀಗೆ

ಸನ್ನಿ ಲಿಯೋನ್ ದೀಪದ ಬೆಳಕಲ್ಲಿ ಮಿಂಚಿದ್ದು ಹೀಗೆ

ಕತ್ರೀನಾ ಕೈಫ್

ಕತ್ರೀನಾ ಕೈಫ್

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್

ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್

loader