ರಾಧಾ-ಕೃಷ್ಣದಲ್ಲಿ ರುಕ್ಮಿಣಿಯಾಗಿ ಬಂದಿರೋರು ಇವರೇ ನೋಡಿ..!

First Published Dec 5, 2020, 5:49 PM IST

ರಾಧಾ ಕೃಷ್ಣ ಧಾರವಾಹಿಯಲ್ಲಿ ರುಕ್ಮಿಣಿಯ ಎಂಟ್ರಿಯಾಗಿದೆ. ರುಕ್ಮಿಣಿ ನಿಜ ಜೀವನದಲ್ಲಿ ತುಂಬಾ ಸ್ಟೈಲಿಷ್. ಇಲ್ನೋಡಿ ಫೋಟೋಸ್

ರಾಧಾ ಕೃಷ್ಣ ಧಾರವಾಹಿಯಲ್ಲಿ ಈಗ ರುಕ್ಮಿಣಿಯ ಎಂಟ್ರಿಯಾಗಿದೆ.

ರುಕ್ಮಿಣಿಯಾಗಿ ನಟಿಸುತ್ತಿರೋ ಸುಂದರಿ ಯಾರು ಗೊತ್ತಾ..?

ಇವರ ಹೆಸರು ಝಲಕ್ ದೇಸಾಯಿ. ಇವರು ಅನುಭವಿ ನಟಿ.

ಇವರ ಹೆಸರು ಝಲಕ್ ದೇಸಾಯಿ. ಇವರು ಅನುಭವಿ ನಟಿ.

ಮೂ ಬೋಲಿ ಶಾದಿ, ರಾಧಾ ಕೃಷ್ಣ, ಏಕ್ ರಿಶ್ತಾ ಸಾಜೇದಾರಿ ಕಾ ಸೇರಿ ಹಲವು ಧಾರವಾಹಿಯಲ್ಲಿ ನಟಿಸಿದ್ದಾರೆ ಈಕೆ.

ಫೇವರೇಟ್ ದೇವರಾನಿ ಸೆಕ್ಷನ್‌ನಲ್ಲಿ ಸ್ಟಾರ್ ಪರಿವಾರ್ ಅವಾರ್ಡ್ ಪಡೆದಿದ್ದಾರೆ ಈಕೆ.

ಈಕೆ ಸಿಯಾ ಕೇ ರಾಮ್ ಧಾರವಾಹಿಯಲ್ಲೂ ನಟಿಸಿದ್ದಾರೆ.

ಈ ನಟಿಗೆ 27 ವರ್ಷ. ಸದ್ಯ ರಾಧಾ ಕೃಷ್ಣ ಮೂಲಕ ರುಕ್ಮಿಣಿಯಾಗಿ ಜನರ ಮನಸು ಗೆದ್ದಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?