ತಮ್ಮ ಸಿನಿಮಾದ ನಿರ್ದೇಶಕರನ್ನೇ ಮದುವೆಯಾದ ಬಾಲಿವುಡ್ ಸ್ಟಾರ್ಸ್!
ಜೊತೆಯಲ್ಲಿ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸಿ ಮದುವೆಯಾಗುವುದು ಕಾಮನ್. ಇದಕ್ಕೆ ಸಿನಿಮಾ ಸ್ಟಾರ್ಸ್ ಸಹ ಹೊರತಾಗಿಲ್ಲ. ಕೋ ಸ್ಟಾರ್ಸ್ ಪರಸ್ಪರ ಪ್ರೀತಿಸಿ ವೈವಾಹಿಕ ಜೀವನ ನೆಡೆಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಿನಿಮಾ ಡೈರೆಕ್ಟರ್‌ಗೇ ಮನಸೋತು ಲೈಫ್ ಪಾರ್ಟನರ್ ಆಗಿದ್ದಾರೆ ಕೆಲವು ಸಿನಿಮಾ ತಾರೆಯರು. ಬಾಲಿವುಡ್‌ನಲ್ಲಿ ದಿವಂಗತ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಯಾಮಿ ಗೌತಮ್ ಮೊದಲಾದವರು ಈ ಪಟ್ಟಿಯಲ್ಲಿದ್ದಾರೆ.

ಯಾಮಿ ಗೌತಮ್- ಆದಿತ್ಯ ಧಾರ್, ಶ್ರೀದೇವಿ - ಬೋನಿ ಕಪೂರ್ ಹೀಗೆ ಬಾಲಿವುಡ್‌ನಲ್ಲಿ ತಮ್ಮ ಸಿನಿಮಾದ ನಿರ್ದೇಶಕರನ್ನೇ ಮದುವೆಯಾದ ಹಲವು ಉದಾಹರಣೆಗಳಿವೆ.

ಯಾಮಿ ಗೌತಮ್ - ಆದಿತ್ಯ ಧಾರ್:
ಯಾಮಿ ಗೌತಮ್ ತಮ್ಮ ಉರಿ ಸಿನಿಮಾದ ನಿರ್ದೇಶಕ ಆದಿತ್ಯ ಧಾರ್ ಅವರನ್ನು ಪ್ರೀತಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಈ ಜೋಡಿ ಹಿಮಾಚಲ ಪ್ರದೇಶದಲ್ಲಿ ಸರಣವಾಗಿ ದಾಂಪತ್ಯಕ್ಕೆ ಕಾಲಿಟ್ಟರು.

ಶ್ರೀದೇವಿ- ಬೋನಿ ಕಪೂರ್:
ಬಾಲಿವುಡ್‌ನ ಮೋಸ್ಟ್ ಲವ್ಲಿ ಕಪಲ್‌ಗಳಲ್ಲಿ ಶ್ರೀದೇವಿ ಮತ್ತು ಬೋನಿ ಕಪೂರ್ ಒಬ್ಬರು. ಶ್ರೀದೇವಿ ಬೋನಿಯ ಸಹೋದರ ಅನಿಲ್ ಕಪೂರ್ ಜೊತೆ ಸಹ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.

ಕಲ್ಕಿ ಕೋಚ್ಲಿನ್- ಅನುರಾಗ್ ಕಶ್ಯಪ್:
ಕಲ್ಕಿ ಮತ್ತು ಅನುರಾಗ್ ಕಶ್ಯಪ್ ಈಗ ವಿಚ್ಛೇದನ ಪಡೆದಿದ್ದರೂ,ಅವರ ಪ್ರೀತಿ ದೇವ್ ಡಿ ಸಿನಿಮಾದ ಸೆಟ್‌ಗಳಲ್ಲಿ ಅರಳಿತು ಮತ್ತು ಚಿತ್ರ ರಿಲೀಸ್ ಆದ ಕೆಲವೇ ದಿನಗಳಲ್ಲಿ ಮದುವೆಯಾದರು.

ರಾಣಿ ಮುಖರ್ಜಿ- ಆದಿತ್ಯ ಚೋಪ್ರಾ:
ನಿರ್ದೇಶಕ ಆದಿತ್ಯ ಚೋಪ್ರಾ ಅವರನ್ನು ವಿವಾಹವಾಗಿದ್ದಾರೆ ರಾಣಿ. ಈ ಜೋಡಿಗೆ ಆದಿರಾ ಎಂಬ ಮಗಳು ಇದ್ದಾಳೆ.

ಸೋನಾಲಿ ಬೆಂದ್ರೆ- ಗೋಲ್ಡಿ ಬೆಹ್ಲ್:
ನಾರಾಜ್ ಸಿನಿಮಾ ಸೆಟ್‌ಗಳಲ್ಲಿ ಭೇಟಿಯಾದ ಸೋನಾಲಿ ಬೆಂದ್ರೆ ನಿರ್ದೇಶಕ ಗೋಲ್ಡಿ ಬೆಹ್ಲ್ ಅವರನ್ನು 2002ರಲ್ಲಿ ವಿವಾಹವಾದರು.

ಆಮೀರ್ ಖಾನ್- ಕಿರಣ್‌ರಾವ್:
ಆಮೀರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್ ನಟನ ಲಗಾನ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು. 15 ವರ್ಷಗಳ ತಮ್ಮ ಮದುವೆಯನ್ನು ಇತ್ತೀಚೆಗೆ ವಿಚ್ಛೇದನ ಘೋಷಿಸುವುದರ ಮೂಲಕ ಕೊನೆಗೊಳಿಸಿದ್ದಾರೆ ಈ ಜೋಡಿ.