ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ನಾಗ ಚೈತನ್ಯ ಬಾಲಿವುಡ್ ಎಂಟ್ರಿ..?

First Published Jan 25, 2021, 4:27 PM IST

ನಾಗಚೈತನ್ಯ ಟಾಲಿವುಡ್‌ನ ಹಾರ್ಟ್‌ಥ್ರೋ. ಈ ಸೌತ್‌ ಸ್ಟಾರ್‌ ಸದ್ಯಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ರೂಮರ್‌ ಸಖತ್‌ ವೈರಲ್‌ ಆಗಿದೆ. ಇದು ಸತ್ಯನಾ ಅಥವಾ ವಂದತಿ ಅಷ್ಟೇನಾ?