MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಅಯ್ಯೋ ಹುಡುಗೀರ್ ಪ್ರಪೋಸ್ ಮಾಡಿದ್ರೆ ಇಷ್ಟವಾಗೋಲ್ಲ ಅಂತ ಓಡಿಯೇ ಹೋದ Varun Dhawan!

ಅಯ್ಯೋ ಹುಡುಗೀರ್ ಪ್ರಪೋಸ್ ಮಾಡಿದ್ರೆ ಇಷ್ಟವಾಗೋಲ್ಲ ಅಂತ ಓಡಿಯೇ ಹೋದ Varun Dhawan!

Varun Dhawan Shraddha Kapoor love story : ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್, ಬಾಲಿವುಡ್ ಸೂಪರ್ ಸ್ಟಾರ್ ಗೆ ಪ್ರಫೋಸ್ ಮಾಡಿದ್ರು. ಆದ್ರೆ ಆಕ್ಟರ್, ಶ್ರದ್ಧಾ ಪ್ರೀತಿ ಒಪ್ಪಿಕೊಳ್ದೆ ಏನಂತ ರಿಯಾಕ್ಟ್ ಮಾಡಿದ್ರು ಗೊತ್ತಾ?

2 Min read
Author : Roopa Hegde
Published : Mar 04 2026, 12:06 PM IST
Share this Photo Gallery
  • FB
  • TW
  • Linkdin
  • Whatsapp
17
ಪ್ರೀತಿಗೆ ಬಿದ್ದಿದ್ದ ಶ್ರದ್ಧಾ ಕಪೂರ್
Image Credit : Asianet News

ಪ್ರೀತಿಗೆ ಬಿದ್ದಿದ್ದ ಶ್ರದ್ಧಾ ಕಪೂರ್

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಮಾರ್ಚ್ 3 ರಂದು 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ತ್ರೀ ಎಂದೇ ಪ್ರಸಿದ್ಧಿ ಪಡೆದಿರುವ ಶ್ರದ್ಧಾ ಕಪೂರ್ ತಮ್ಮ ಮುಗ್ದತೆ ಹಾಗೂ ಆಕ್ಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಶ್ರದ್ಧಾ ಕಪೂರ್ ಇನ್ನೂ ಮದುವೆಯಾಗಿಲ್ಲ. ಒಂಟಿಯಾಗಿರುವ ನಟಿ ಜಂಟಿಯಾಗೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಶ್ರದ್ಧಾ ಕಪೂರ್ ಗೆ ಬಾಲಿವುಡ್ ನಟನ ಮೇಲೆ ಕ್ರಶ್ ಆಗಿತ್ತು. ಪ್ರಪೋಸ್ ಕೂಡ ಮಾಡಿದ್ರು. ಆದ್ರೆ ಆ ಆಕ್ಟರ್ ಆನ್ಸರ್ ಮಾತ್ರ ಅಚ್ಚರಿಗೊಳಿಸುವಂತಿತ್ತು.

27
ವರುಣ್ ಧವನ್ ಗೆ ಪ್ರಪೋಸ್ ಮಾಡಿದ್ದ ಶ್ರದ್ಧಾ ಕಪೂರ್
Image Credit : Asianet News

ವರುಣ್ ಧವನ್ ಗೆ ಪ್ರಪೋಸ್ ಮಾಡಿದ್ದ ಶ್ರದ್ಧಾ ಕಪೂರ್

ಹಿಂದೆ, ಬಾಲಿವುಡ್ ನಟ ವರುಣ್ ಧವನ್ ಮೇಲೆ ಶ್ರದ್ಧಾ ಕಪೂರ್ ಗೆ ಕ್ರಶ್ ಆಗಿತ್ತು. ಶ್ರದ್ಧಾ ಧೈರ್ಯ ಮಾಡಿ, ವರುಣ್ ಗೆ ಪ್ರಪೋಸ್ ಕೂಡ ಮಾಡಿದ್ದರು. ಐ ಲವ್ ಯೂ ಉಲ್ಟಾ ಹೇಳಿ ವರುಣ್ ಗೆ ಪ್ರೀತಿ ತಿಳಿಸುವ ಪ್ರಯತ್ನ ಮಾಡಿದ್ದರು. ಆದ್ರೆ ವರುಣ್ ಧವನ್, ಶ್ರದ್ಧಾ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಲಿಲ್ಲ.

Related Articles

Related image1
ಗಂಡು-ಹೆಣ್ಣು ಇಬ್ಬರನ್ನೂ ಲವ್ ಮಾಡ್ತಾರೆ ಅಂದ್ರೂ ತ್ರಿಷಾ ಯಾಕೆ ಸೈಲೆಂಟ್ ಆಗಿದಾರೆ? ಅಲ್ಲೇ ಇರೋದು ಭಾರೀ ಗುಟ್ಟು!
Related image2
ರಾಜಮೌಳಿ ಮೇಲೆ 'ಕಾಪಿ ಕ್ಯಾಟ್' ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ?
37
ವರುಣ್ ಮುಂದೆ ಪ್ರೀತಿ ನಿವೇದನೆ
Image Credit : Asianet News

ವರುಣ್ ಮುಂದೆ ಪ್ರೀತಿ ನಿವೇದನೆ

ಶ್ರದ್ಧಾ ಕಪೂರ್, ವರುಣ್ ಧವನ್ ಗೆ ಪ್ರೀತಿ ನಿವೇದನೆ ಮಾಡಿದ್ದು ಈಗಲ್ಲ. ಶ್ರದ್ಧಾ ಕಪೂರ್ ಬಾಲ್ಯದಲ್ಲಿರುವಾಗ. ಆಗ ಶ್ರದ್ಧಾಗೆ 8 ವರ್ಷ ವಯಸ್ಸು. ಆಗ್ಲೇ ವರುಣ್ ಧವನ್ ಮೇಲೆ ಕ್ರಶ್ ಆಗಿತ್ತು. ವರುಣ್ ಮತ್ತು ಶ್ರದ್ಧಾ ಇಬ್ಬರೂ ತಮ್ಮ ಅಪ್ಪಂದಿರ ಜೊತೆ ಅಂದ್ರೆ ಶಕ್ತಿ ಕಪೂರ್ ಮತ್ತು ಡೇವಿಡ್ ಧವನ್ ಜೊತೆ ಸಿನಿಮಾ ಶೂಟಿಂಗ್ ಗೆ ತೆರಳಿದ್ದರು. ಬೆಟ್ಟದ ಮೇಲೆ ಶೂಟಿಂಗ್ ನಡೆಯುತ್ತಿತ್ತು. ಸುಂದರ ಪರಿಸರದಲ್ಲಿ ಶ್ರದ್ಧಾ, ವರುಣ್ ಗೆ ಪ್ರಪೋಸ್ ಮಾಡಿದ್ದರು.

47
ಏನಂತ ಹೇಳಿದ್ರು ಶ್ರದ್ಧಾ?
Image Credit : Asianet News

ಏನಂತ ಹೇಳಿದ್ರು ಶ್ರದ್ಧಾ?

ಶ್ರದ್ಧಾ ಕಪೂರ್, ನೇರವಾಗಿ ವರುಣ್ ಗೆ ಐ ಲವ್ ಯೂ ಹೇಳಿರಲಿಲ್ಲ. ಯೂ ಲವ್ ಐ ಅಂತ ಹೇಳಿದ್ದ ಶ್ರದ್ಧಾ, ಇದನ್ನು ಸರಿ ಮಾಡುವಂತೆ ಹೇಳಿದ್ದರು. ವರುಣ್ ಅದನ್ನು ಸರಿ ಮಾಡಿದ್ದಲ್ಲದೆ, ಅದನ್ನು ಅರ್ಥ ಮಾಡ್ಕೊಂಡಿದ್ದರು.

57
ವರುಣ್ ಪ್ರತಿಕ್ರಿಯೆ ಏನು?
Image Credit : Asianet News

ವರುಣ್ ಪ್ರತಿಕ್ರಿಯೆ ಏನು?

ಶ್ರದ್ಧಾ ಐ ಲವ್ ಯೂ ಉಲ್ಟಾ ಹೇಳ್ತಿದ್ದಂತೆ ಅದನ್ನು ಸರಿ ಪಡಿಸಿದ್ದ ವರುಣ್ ಉತ್ತರ ಮಾತ್ರ ಅಚ್ಚರಿಗೊಳಿಸುವಂತಿತ್ತು. ವರುಣ್ ಆಗ ಶ್ರದ್ಧಾಗೆ ಹೆದರಿದಂತಿತ್ತು. ನನಗೆ ಹುಡುಗಿಯರು ಇಷ್ಟ ಇಲ್ಲ ಎನ್ನುತ್ತ ಅಲ್ಲಿಂದ ಓಡಿ ಹೋಗಿದ್ದರು ವರುಣ್.

67
ಸೂಪರ್ ಹಿಟ್ ಜೋಡಿ
Image Credit : Asianet News

ಸೂಪರ್ ಹಿಟ್ ಜೋಡಿ

ಇದು ಬಾಲ್ಯದ ಕಥೆ. ಈಗ ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ಬೆಸ್ಟ್ ಫ್ರೆಂಡ್ಸ್. ಆನ್ ಸ್ಕ್ರೀನ್ ಇಬ್ಬರ ಕೆಮೆಸ್ಟ್ರಿ ವರ್ಕ್ ಆಗ್ತಿದೆ. ಇಬ್ಬರೂ ಎಬಿಸಿಡಿ 2 ಮತ್ತು 'ಸ್ಟ್ರೀಟ್ ಡ್ಯಾನ್ಸರ್ 3D ಸಿನಿಮಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಫ್ ಸ್ಕ್ರೀನ್ ನಲ್ಲೂ ಇಬ್ಬರ ಬಾಂಡಿಂಗ್ ಚೆನ್ನಾಗಿದೆ.

77
123 ಕೋಟಿ ಆಸ್ತಿ ಒಡತಿ ಶ್ರದ್ಧಾ
Image Credit : Asianet News

123 ಕೋಟಿ ಆಸ್ತಿ ಒಡತಿ ಶ್ರದ್ಧಾ

ಶ್ರದ್ಧಾ ಕಪೂರ್ ಈವರೆಗೆ 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೀನ್ ಪತ್ತಿ ಅವ್ರ ಮೊದಲ ಸಿನಿಮಾ ಆದ್ರೂ 2013ರಲ್ಲಿ ತೆರೆ ಕಂಡ ಆಶಿಕಿ 2 ಶ್ರದ್ಧಾ ಎತ್ತರಕ್ಕೇರಲು ಕಾರಣವಾಯ್ತು. ಮುಂಬೈನಲ್ಲಿ ಸುಮಾರು 60 ಕೋಟಿ ( ಮೌಲ್ಯದ ಐಷಾರಾಮಿ ಮನೆ ಹೊಂದಿರುವ ಶ್ರದ್ಧಾ ಬಳಿ ಐಷಾರಾಮಿ ಕಾರುಗಳ ಸಂಕ್ಯೆ ಸಾಕಷ್ಟಿದೆ. ಒಂದು ಚಿತ್ರಕ್ಕೆ 5 ಕೋಟಿಯಿಂದ 7 ಕೋಟಿ ಚಾರ್ಜ್ ಮಾಡುವ ಶ್ರದ್ಧಾ ಸುಮಾರು 123 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒಡತಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬಾಲಿವುಡ್
ಪ್ರೀತಿ
ಸಂಬಂಧಗಳು
ಮನರಂಜನಾ ಸುದ್ದಿ

Latest Videos
Recommended Stories
Recommended image1
ಗಂಡು-ಹೆಣ್ಣು ಇಬ್ಬರನ್ನೂ ಲವ್ ಮಾಡ್ತಾರೆ ಅಂದ್ರೂ ತ್ರಿಷಾ ಯಾಕೆ ಸೈಲೆಂಟ್ ಆಗಿದಾರೆ? ಅಲ್ಲೇ ಇರೋದು ಭಾರೀ ಗುಟ್ಟು!
Recommended image2
ರಾಜಮೌಳಿ ಮೇಲೆ 'ಕಾಪಿ ಕ್ಯಾಟ್' ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ?
Recommended image3
Rashmika Wedding Saree: ರಶ್ಮಿಕಾ ಮದುವೆಯಲ್ಲಿ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಏನಿದರ ವಿಶೇಷತೆ?
Related Stories
Recommended image1
ಗಂಡು-ಹೆಣ್ಣು ಇಬ್ಬರನ್ನೂ ಲವ್ ಮಾಡ್ತಾರೆ ಅಂದ್ರೂ ತ್ರಿಷಾ ಯಾಕೆ ಸೈಲೆಂಟ್ ಆಗಿದಾರೆ? ಅಲ್ಲೇ ಇರೋದು ಭಾರೀ ಗುಟ್ಟು!
Recommended image2
ರಾಜಮೌಳಿ ಮೇಲೆ 'ಕಾಪಿ ಕ್ಯಾಟ್' ಆರೋಪ; ಆ ಖ್ಯಾತ ನಿರ್ದೇಶಕನ ಜೊತೆ ಹೋಲಿಸಿ ಮರ್ಯಾದೆ ಹರಾಜು ಹಾಕುವ ಹುನ್ನಾರ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved