ಸಾರಾ ಜೊತೆ ಫೋಟೋ ತೆಗೆಯಿಸಿಕೊಳ್ಳಲು ಸುಶಾಂತ್ ಒಲ್ಲೆ ಎಂದಿದ್ಯಾಕೆ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ 14ರಂದು ನಿಧನರಾದರು. ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಪುಣ್ಯ ತಿಥಿಯ ಸಂದರ್ಭದಲ್ಲಿ ಅನೇಕರು ಅವರನ್ನು ಸ್ಮರಿಸಿದ್ದಾರೆ. ಅನೇಕರು ನಟನಿಗಾಗಿ ಭಾವನಾತ್ಮಕ ಪೋಸ್ಟ್ ಮೂಲಕ ಆಗಲಿರುವ ನಟನನ್ನು ನೆನಪಿಸಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಒಮ್ಮೆ ತಮ್ಮ ಕೇದಾರನಾಥ್ ಕೋಸ್ಟಾರ್ ಸಾರಾ ಅಲಿ ಖಾನ್ ಜೊತೆ ಫೋಟೋ ಕ್ಲಿಕ್ ಮಾಡಿಸಿಕೊಳ್ಳಲು ನಿರಾಕರಿಸಿದರು ಎಂಬ ವಿಷಯವನ್ನು ಫೇಮಸ್ ಫೋಟೋಗ್ರಾಫರ್ ಒಬ್ಬರು ಹಂಚಿಕೊಂಡಿದ್ದಾರೆ. ಇಲ್ಲಿದೆ ಆ ಘಟನೆಯ ವಿವರ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ಕ್ಕೆ ನಿಧನರಾಗಿ ಒಂದು ವರ್ಷ ಕಳೆದಿದೆ.

ಈ ಸಂಧರ್ಭದಲ್ಲಿ ಪ್ರಸಿದ್ಧ ಫೋಟೋಗ್ರಾಫರ್ ವೈರಲ್ ಭಯಾನಿ ಸುಶಾಂತ್‌ರ ಇಮೇಜ್ ಸೆನ್ಸ್ ಮತ್ತು ಅವರು ಹೇಗೆ ತಮ್ಮ ಪರ್ಸನಲ್ ಸ್ಪೇಸ್ ಕಾಪಾಡಿಕೊಂಡಿದ್ದರು ಎಂಬುದರ ಕುರಿತು ಮಾತನಾಡಿದ್ದಾರೆ.

ರಜಪೂತ್ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುವ ವ್ಯಕ್ತಿಯಾಗಿರಲಿಲ್ಲ. ಹಾಗೇ ಅವರು ತುಂಬಾ ಮೂಡಿ ಆಗಿದ್ದರು ಎಂಬುದರ ಬಗ್ಗೆಯೂ ಭಯಾನಿ ಬಹಿರಂಗಪಡಿಸಿದ್ದರು.

ಸುಶಾಂತ್ ರೂಮ್‌ಮೇಟ್ ಸಿದ್ಧಾರ್ಥ್ ಬರ್ತ್‌ಡೇ ಬ್ಯಾಷ್ ಕವರ್ ಮಾಡಲು ನಟನ ನಿವಾಸಕ್ಕೆ ಭಯಾನಿ ಅವರನ್ನು ಇನ್ವೈಟ್ ಮಾಡಲಾಗಿತ್ತು. ಆ ಸಂದರ್ಭದ ಘಟನೆಯೊಂದನ್ನು ವಿವರಿಸಿ ಎಸ್‌ಎಸ್‌ಆರ್ ಸಾರಾ ಅಲಿ ಖಾನ್ ಅವರೊಂದಿಗೆ ಫೊಟೋ ಕ್ಲಿಕ್ ಮಾಡಲುಬಯಸಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕೇದಾರನಾಥ ಸಿನಿಮಾದಲ್ಲಿ ನಟಿಸಿದ್ದ ಇವರಿಬ್ಬರೂ ಸ್ವಲ್ಪ ಸಮಯ ಡೇಟಿಂಗ್ ಮಾಡುತ್ತಿದ್ದರು, ಎಂಬ ಸುದ್ದಿ ಇತ್ತು.

ನಾನು ಅವರನ್ನು ಬಾಂದ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅಲ್ಲಿ ಕೇವಲ ನಾನೊಬ್ಬ ಮಾತ್ರ ಫೋಟೋಗ್ರಾಫರ್ ಇದ್ದೆ. ಸುಶಾಂತ್ ಮತ್ತು ಸಾರಾ ಯಾವುದೋ ವಿಷಯದ ಬಗ್ಗೆ ವಾದ ಮಾಡುತ್ತಿದ್ದರು. ಅವರು ಒಳ್ಳೆಯ ಮೂಡ್‌ನಲ್ಲಿರಲಿಲ್ಲ. ಬೈಟ್ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಅವರು ನಿರಾಕರಿಸಿ, ಅವರನ್ನು ಒಂಟಿಯಾಗಿ ಬಿಡಲು ಕೇಳಿದರು,' ಎಂದು ವೈರಲ್ ಭಯಾನಿ ಸ್ಪಾಟ್‌ಬಾಯ್‌ಗೆ ಹೇಳಿದರು.

ಸಾರಾ ಅವರೊಂದಿಗೆ ನನ್ನನ್ನು ಕ್ಲಿಕ್ ಮಾಡಬೇಡಿ. ನಮ್ಮಿಬ್ಬರ ಯಾವುದೇ ನ್ಯೂಸ್ ಬೇಡ' ಎಂದು ಸುಶಾಂತ್ ಹೇಳಿದ್ದರು ಎಂದು ವೈರಲ್ ಉಲ್ಲೇಖಿಸಿದ್ದಾರೆ.

'ಈವೆಂಟ್ ಕವರ್ ಮಾಡಲು ನಾನು ಅಲ್ಲಿ ಹೋಗಿದ್ದೆ. ಆದರೆ ಸುಶಾಂತ್ ವರ ವರ್ತನೆಯಿಂದ ನನಗೆ ಬೇಸರವಾಯಿತು. ಅವರು ಫೋಟೋ ಕ್ಲಿಕ್ ಮಾಡುವುದನ್ನು ತಡೆದು, ಇದು ವೈಯಕ್ತಿಕ ಸಮಯ ಎಂದು ಬೈಟ್ ನೀಡಲು ನಿರಾಕರಿಸಿದರು,' ಎಂದು ಭಯಾನಿ ರಿವೀಲ್ ಮಾಡಿದ್ದಾರೆ.

ಸುಶಾಂತ್ ಅವರ ನಿಧನದ ನಂತರ, ಸಾರಾ ಆಲಿ ಖಾನ್ ಜೊತೆ ಅವರ ಸಂಬಂಧದ ವಿವರಗಳು ಮಾಧ್ಯಮಗಳಲ್ಲಿ ಹೊರಬಂದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.