ಕತ್ರೀನಾ ಕೈಫ್ ಜೊತೆ ಡೇಟಿಂಗ್: ಕೊನೆಗೂ ಬಾಯಿ ಬಿಟ್ಟ ವಿಕ್ಕಿ ಕೌಶಲ್!
ಬಾಲಿವುಡ್‌ನ ಸ್ಟಾರ್‌ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಡೇಟಿಂಗ್ ವದಂತಿಗಳು ಕಳೆದ ಕೆಲವು ಸಮಯಗಳಿಂದ ಸದ್ದು ಮಾಡುತ್ತಿದೆ. ಈ ಝೊಡಿ ಹಲವು ಸಂಧರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಈ ನಟರು ತಮ್ಮ ಸಂಬಂಧದ ಬಗ್ಗೆ ಏನು ಮಾತಾನಾಡದೆ ಮೌನವಾಗಿದ್ದಾರೆ. ಕತ್ರೀನಾ ವಿಕ್ಕಿಯ ಸಿನಿಮಾ ಭೂತ್ ಪಾರ್ಟ್ ಒನ್: ದಿ ಹಾಂಟೆಡ್ ಶಿಪ್ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದ್ದರು. ಇದು ಜನರು ಮಾತಾನಾಡಲು ಇನ್ನೊಂದು ಅವಕಾಶ ನೀಡಿದಂತೆ ಆಗಿದೆ.

ಬಾಲಿವುಡ್‌ನ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಡೇಟಿಂಗ್ ವಿಷಯ ಸಾಕಷ್ಟು ದಿನಗಳಿದ ಸದ್ದು ಮಾಡುತ್ತಿದೆ.

ಇಬ್ಬರು ಈ ಬಗ್ಗೆ ಇದುವರೆಗೂ ಅಧಿಕೃತವಾಗಿ ಮಾತಾನಾಡಲಿಲ್ಲ.

ಇತ್ತೀಚೆಗೆ ಈ ಬಗ್ಗೆ ವಿಕ್ಕಿ ಸೂಕ್ಷ್ಮವಾಗಿ ಹಿಂಟ್ ನೀಡಿದ್ದಾರೆ.

ಕ್ಯಾನ್ಡಿಡ್ ಸಂಭಾಷಣೆಯಲ್ಲಿ, ಕೌಶಲ್ ವದಂತಿಗಳ ಬಗ್ಗೆ ಬಹಳ ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ.

ಡೇಟಿಂಗ್‌ನಲ್ಲಿ ಯಾವುದೇ ತೊಂದರೆಯಿಲ್ಲ. ಇದು ಒಂದು ಸುಂದರವಾದ ಭಾವನೆ ಎಂದು ವಿಕ್ಕಿ ಹೇಳಿದ್ದಾರೆ.

'ಪ್ಯಾಪರಾಜಿಗಳು ತಮ್ಮ ಕೆಲಸವನ್ನು ಮಾಡುತ್ತಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಸಾರ್ವಜನಿಕ ವ್ಯಕ್ತಿಗಳಾಗಿರುವುದರಿಂದ ಜನರು ನಮ್ಮ ವೈಯಕ್ತಿಕ ಜೀವನದಲ್ಲಿ ಆಸಕ್ತಿ ಹೊಂದಿದ್ದಾರೆಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳಲು ಬಯಸುವುದು ಅಥವಾ ಬಿಡುವುದು ನನಗೆ ಬಿಟ್ಟಿದ್ದು. ನನ್ನ ವೈಯಕ್ತಿಕ ಜೀವನದ ಬಗ್ಗೆ ತೆರೆದುಕೊಳ್ಳಲು ನಾನು ಕಂಫರ್ಟ್‌ಬಲ್ ಆಗಿಲ್ಲ ಮತ್ತು ಒಳ್ಳೆಯದನ್ನು ನಾನು ಕಾಪಾಡಿಕೊಳ್ಳಬೇಕು' ಎಂದು ಹೇಳಿದ ಉರಿ ನಟ.

ಅನೇಕ ಪಬ್ಲಿಕ್ ಫಂಕ್ಷನ್ ಮತ್ತು ಪಾರ್ಟಿಗಳಲ್ಲಿ ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಟಾಕ್ ಶೋಗೆ ಇಬ್ಬರು ಒಟ್ಟಿಗೆ ಬಂದಾಗ ಫ್ಯಾನ್ಸ್‌ಗಳು ಸಹ ಸಖತ್ ಇಷ್ಟಪಟ್ಟರು ಈ ಜೋಡಿಯನ್ನು.

ಇಬ್ಬರೂ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಮೌನವಾಗಿ ಕುಳಿತಿದ್ದಾರೆ.