ಮೊದಲ ಸಿನಿಮಾ ಫ್ಲಾಪ್ ಆಗಲಿ ಎಂದು ಬಯಸಿದ್ದರಂತೆ ಸಲ್ಮಾನ್, ಕಾರಣ?
ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಕೆರಿಯರ್‌ನ ಆರಂಭದಲ್ಲಿ ಸಪೋರ್ಟಿಂಗ್ ಆ್ಯಕ್ಟರ್ ಆಗಿದ್ದರು. ಫರುಖ್ ಶೇಖ್ ಹಾಗೂ ರೇಖಾ ಮುಖ್ಯ ಪಾತ್ರದಲ್ಲಿದ್ದ ಬಿಬಿ ಹೋ ತೋ ಐಸಿ ಎಂಬ ಸಿನಿಮಾವಾದಲ್ಲಿ ಮೊದಲ ಬಾರಿ ನಟಿಸಿದ್ದರು. ಈ ಪಾತ್ರದಿಂದ ಖುಷಿಯಾಗಿರದ ಸಲ್ಮಾನ್ ಸಿನಿಮಾ ಫ್ಲಾಪ್ ಆಗಿಲಿ ಎಂದು ಬಯಸಿದ್ದರು. ಆದರೆ ಸಿನಿಮಾ ಹಿಟ್ ಆದಾಗ ತುಂಬಾ ಬೇಸರವಾಗಿತ್ತಂತೆ ಸಲ್ಮಾನ್‌ಗೆ.

ಆ ಸಿನಿಮಾ ಹಿಟ್‌ನಿಂದ ಸಂತೋಷಗೊಳ್ಳದ ಸಲ್ಮಾನ್, ತಂದೆ ಸಲೀಂ ಖಾನ್ ಬಳಿ ಸಿನಿಮಾ ಮಾಡಿ ಅವರನ್ನು ಪುನಾ ಲಾಂಚ್ ಮಾಡುವಂತೆ ಕೇಳಿಕೊಂಡಿದ್ದರು.

ಇಂದೋರ್‌ನಿಂದ ಮುಂಬೈಗೆ ಬಂದ ನಂತರ ನಾನು ಎಂದಿಗೂ ಯಾವುದೇ ಕುದುರೆಯ ಮೇಲೆ ಹಣ ಹೂಡಿಲ್ಲ. ಹಾಗಿದ್ದೂ ನಾನು ಕತ್ತೆಯ ಮೇಲೆ ಹೇಗೆ ಹಣ ಹೂಡಲು ಸಾಧ್ಯ ಎಂದು ಸಲೀಂ ಖಾನ್ ಹೇಳಿದ್ದರು.

ಬಿಬಿ ಹೋ ತೋ ಐಸಿ ಸಿನಿಮಾ ಅವರಿಗೆ ಅಕಸ್ಮಾತ್ ಆಗಿ ಸಿಕ್ಕಿತ್ತು. ಡೈರೆಕ್ಟರ್ ಜೆಕೆ.ಬಿಹಾರಿ ರೇಖಾರ ಮೈದುನನ ಪಾತ್ರಕ್ಕಾಗಿ ಹೊಸ ಹುಡುಗನ ಹುಡುಕಾಟದಲ್ಲಿದ್ದರು. ಅದಕ್ಕಾಗಿ ಅವರು ಆಡಿಷನ್ ಸಹ ಇರಿಸಿದ್ದರು. ಆದರೆ ಮೊದಲ ದಿನ ಆಡಿಷನ್‌ಗೆ ಯಾರೂ ಬರಲಿಲ್ಲ ಎಂದು ಸಲ್ಮಾನ್ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು.

ಬಿಬಿ ಹೋ ತೋ ಐಸಿ ಸಿನಿಮಾ ನೋಡುವಾಗ ನನ್ನ ಫ್ಯಾಮಿಲಿ ಮೇಂಬರ್ಸ್ ನಿದ್ರೆ ಮಾಡಲು ಶುರುಮಾಡಿದ್ದರು. ಅದರ ನಂತರ ನನಗೆ ಮೈನೇ ಪ್ಯಾರ್ ಕೀಯಾ ಸಿನಿಮಾ ದೊರೆಯಿತು. ಅದು ನನಗೆ ಖುಷಿಯಾಗಿರಲಿಲ್ಲ ಎಂದು ನಟ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಯಾವ ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್ ಆದರೋ ಆ ಸಿನಿಮಾ ಅಂದರೆ ಮೈನೇ ಪ್ಯಾರ್ ಕೀಯಾದಲ್ಲಿ ಕೆಲಸ ಮಾಡಲು ಸಲ್ಮಾನ್‌ಗೆ ಇಷ್ಟವಿರಲಿಲ್ಲ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಮನಸ್ಸಿಲ್ಲದ ಮನಸ್ಸಿನಿಂದಿ ಮೈನೇ ಪ್ಯಾರ್ ಕೀಯಾದಲ್ಲಿ ಆ್ಯಕ್ಟ್ ಮಾಡಲು ಒಪ್ಪಿಕೊಂಡರಂತೆ ಸಲ್ಮಾನ್. ಆದರೆ, ಅದರ ಯಶಸ್ಸು ಕಂಡು ನಿರ್ಧಾರ ತಪ್ಪಾಗಿಲ್ಲವೆಂದು ಸಮಾಧಾನಪಟ್ಟುಕೊಂಡರಂತೆ.

ಸೂರಜ್ ಬಳಿ ನಾನು ಕೇವಲ ಸಿನಿಮಾದಿಂದ ತೆಗೆದು ಹಾಕಲು ಕೇಳಿಕೊಳ್ಳಲಿಲ್ಲ. ಜೊತೆಗೆ ಆ ಸಿನಿಮಾದ ಆಸಿಸ್ಟೆಂಟ್ ಡೈರೆಕ್ಟರ್ ಆಗಿ ಮಾಡಲು ಕೇಳಿದ್ದೆ.

ಅವರು ನನಗೆ ಬೀಬಿ ಹೋತೋ ಐಸಿ ಸಿನಿಮಾ ನೋಡಲು ಹೇಳಿದ್ದರು ನಾನು ತಯಾರಾಗಿದ್ದೆ. ಸ್ಕ್ರೀನಿಂಗ್ ನಂತರ ನಿನ್ನ ಕಣ್ಣು ಸಾಕಷ್ಟು ದೊಡ್ಡದಿದೆ, ಎಂದಿದ್ದರು. ಕೇವಲ ಈ ಕಾರಣದಿಂದ ನನ್ನನ್ನು ಸಿನಿಮಾದಲ್ಲಿ ಸೈನ್ ಮಾಡಿಕೊಂಡಿದ್ದಾರೆ ಎಂದು ಯೋಚಿಸಿ, ಶಾಕ್ ಆಗಿದ್ದೆ.

ಆಮೇಲೆ ಒಂದೊಂದೇ ಚಿತ್ರಗಳು ಸಲ್ಮಾನ್ ಕೈ ಹಿಡಿದವು. ನಂತರ ಎಲ್ಲವೂ ಇತಿಹಾಸ. ಬಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಬೆಳೆದ ಸಲ್ಮಾನ್ ಪರಿ ಅದ್ಭುತ.

ಈ ಸಿನಿಮಾ ಕೇವಲ ಸ್ಕ್ರೀನಿಂಗ್ ಟೆಸ್ಟ್ ಎಂದು ಸೂರಜ್ ಹೇಳಿದ್ದರು. ಮೈನೆ ಪ್ಯಾರ್ ಕೀಯಾ ಸಹಿ ಮಾಡುವ ಸಮಯದಲ್ಲಿ ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಆಗ ನನಗೆ ಖಚಿತವಾಯಿತು' ಎಂದು ಹೇಳಿದ್ದ ದಬಾಂಗ್ ನಟ.

ಆ ಸಿನಿಮಾದ ನಂತರ ನೆಡೆದಿರುವುದ್ದೇಲ್ಲಾ ಇತಿಹಾಸ. ಒಂದರ ಹಿಂದೆ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಮೂರು ದಶಕಗಳಿಂದ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾರೆ ಸಲ್ಮಾನ್ ಖಾನ್.