ಹೆತ್ತ ಮಗಳ ಲಿಪ್‌ಲಾಕ್ ಮಾಡಿ ಮದುವೆಯಾಗಲು ರೆಡಿ ಎಂದಿದ್ದ ಮಹೇಶ್ ಭಟ್
ನಿರ್ದೇಶಕ ಮಹೇಶ್ ಭಟ್‌ರ ಸಡಕ್ 2 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್, ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು 29 ವರ್ಷ ಹಿಂದೆ ಬಿಡುಗಡೆಯಾಗಿದ್ದ ಸಡಕ್‌ನ ಸಿಕ್ವೇಲ್. ಅಷ್ಟೇ ಅಲ್ಲ, ಮಹೇಶ್ ಭಟ್ ಸುಮಾರು 20 ವರ್ಷಗಳ ಹಿಂದೆ ಸಡಕ್ 2 ಮೂಲಕ ಮತ್ತೆ ನಿರ್ದೇಶಕರಾಗಿ ಬರುತ್ತಿದ್ದಾರೆ. ಚಿತ್ರವು ಆಗಸ್ಟ್ 28 ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಭಟ್ ವಿವಾದಗಳಿಗೆ ಸಖತ್ ಫೇಮಸ್. ಅವರ ಆಫೇರ್‌ಗಳು ಮತ್ತು ಅವರ ಮಗಳೊಂದಿಗಿನ ಸಂಬಂಧದ ಬಗ್ಗೆ ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಒಮ್ಮೆ ಅವರು ಮಗಳು ಪೂಜಾ ಭಟ್‌ರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಹೇಶ್ ಭಟ್ ಕೂಡ ತನಿಖೆಗೆ ಒಳಪಟ್ಟಿದ್ದಾರೆ. ಮಹೇಶ್ ಭಟ್ ಹೆಸರು ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ.

ಈ ಹಿಂದೆ ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದರು. ಅಂತಹ ಒಂದು ಪ್ರಕರಣವೆಂದರೆ ತನ್ನ ಸ್ವಂತ ಮಗಳು ಪೂಜಾ ಭಟ್‌ಳನ್ನು ಮದುವೆಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದಾಗ ಮತ್ತು ಅವಳೊಂದಿಗೆ ಲಿಪ್ ಲಾಕ್ ಮಾಡಿ ಬಾರಿ ಟೀಕೆಗೆ ಗುರಿಯಾಗಿದ್ದರು ಈ ಡೈರೆಕ್ಟರ್.

ಮಹೇಶ್ ಭಟ್ ತಮ್ಮ ಮಗಳು ಪೂಜಾ ಭಟ್ ಜೊತೆ ಫಿಲ್ಮ್ ಮ್ಯಾಗ್‌ಜೀನ್‌ಗಾಗಿ ಬೋಲ್ಡ್ ಚಲನಚಿತ್ರ ನಿಯತಕಾಲಿಕೆಗಾಗಿ ಫೋಟೋ ಶೂಟ್ ಮಾಡಿದರು.

ಫೋಟೋಶೂಟ್‌ಗಾಗಿ ಮಗಳ ಜೊತೆ ಲಿಪ್‌ಲಾಕ್ ಮಾಡಿದ್ದರು.

ಫೋಟೋ ಪಬ್ಲಿಷ್ ಆದಾಗ ಕೋಲಾಹಲ ಉಂಟಾಯಿತು. ಜನರು ಮಹೇಶ್ ಭಟ್‌ರನ್ನು ಸಾಕಷ್ಟು ಟೀಕಿಸಿದ್ದರು. ಮಾಧ್ಯಮಗಳೂ ಅವರ ಬಗ್ಗೆ ತುಂಬಾ ಕೀಳಾಗಿ ಪ್ರಕಟವಾಗಿತ್ತು.

ಫೋಟೋಶೂಟ್ ಕಾರಣದಿಂದ ಕೊಲೆ ಬೆದರಿಕೆಗಳನ್ನು ಸಹ ಎದುರಿಸಿದರು ಫೇಮಸ್ ನಿರ್ದೇಶಕ ಮಹೇಶ್ ಭಟ್.

ವಿವಾದವು ತುಂಬಾ ಹೆಚ್ಚಾದಾಗ, ಅದನ್ನು ಕೊನೆಗೊಳಿಸಲು ಪತ್ರಿಕಾಗೋಷ್ಠಿ ನಡೆಸಬೇಕಾಯಿತು, ಆದರೆ ಅದು ತೊಂದರೆಯನ್ನು ಇನ್ನಷ್ಟು ಹೆಚ್ಚಿಸಿತು.

ವಾಸ್ತವವಾಗಿ, ಪತ್ರಿಕಾಗೋಷ್ಠಿಯಲ್ಲಿ ಅವರು ಪೂಜಾ ನನ್ನ ಮಗಳಾಗದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದ್ದರು.ಇದರ ನಂತರ ಸಾಕಷ್ಟು ನಾಟಕಗಳು ನಡೆದವು ಮತ್ತು ಮಹೇಶ್ ಭಟ್ ವಿವಾದದಲ್ಲಿ ಸಿಲುಕಿಕೊಂಡರು.

ವಿವಾದದ ಹೆಚ್ಚಾದಾಗ ತಮ್ಮ ಸ್ಪಷ್ಟೀಕರಣದಲ್ಲಿ ಫೋಟೋಶೂಟ್ ನಂತರ ಆರೋಪಗಳಿಂದ ಖಿನ್ನತೆಗೆ ಒಳಗಾದೆ ಮತ್ತು ಈ ಖಿನ್ನತೆಯಿಂದಾಗಿ ಪೂಜಾಳನ್ನು ಮದುವೆಯಾಗುವಂತಹ ಹೇಳಿಕೆಯನ್ನು ನೀಡಿದೆ ಎಂದು ಹೇಳಿದರು.

ಆದರೂ ವಿವಾದ ಇನ್ನೂ ನಿಲ್ಲಲಿಲ್ಲ. ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.

ಮಹೇಶ್ ಭಟ್ ಜೊತೆ ಪೂಜಾ ಭಟ್ ಮತ್ತು ಇನ್ನೊಬ್ಬ ಮಗಳು ಆಲಿಯಾ ಭಟ್.

ಸಡಕ್ 2 ಟೀಮ್ - ಮಹೇಶ್ ಭಟ್ ಜೊತೆ ಪೂಜಾ ಭಟ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್, ಆಲಿಯಾ ಭಟ್, ಸಂಜಯ್ ದತ್.