ಮಹೇಶ್ ಬಾಬು ಪತ್ನಿ ನಮ್ರತಾಗೆ 'ಮೀನ್' ಎಂದ ಮಲೈಕಾ!
ಬಾಲಿವುಡ್‌ನ ಹಾಟ್ ನಟಿ ಕಮ್ ಮಾಡೆಲ್ ಮಲೈಕಾ ಅರೋರಾಗೆ ಕೋವಿಡ್ ಸೋಂಕು ತಗಲಿದ್ದು, ಮನೆಯಲ್ಲೇ ಐಸೋಲೇಟ್ ಅಗಿದ್ದಾರೆ. ಟಾಕ್ ಶೋನಲ್ಲಿ ಮಲೈಕಾ ಅರೋರಾ ಮತ್ತು ಸಹೋದರಿ ಅಮೃತಾ ಅರೋರಾರಿಗೆ ಅವರೊಂದಿಗೆ ಮೀನ್ ಆಗಿ ನೆಡೆದು ಕೊಂಡ ವ್ಯಕ್ತಿಯ ಹೆಸರನ್ನು ಹೇಳಲು ಕೇಳಲಾಯಿತು. ಮಲೈಕಾರ ಉತ್ತರ ಶಾಕಿಂಗ್ ಆಗಿತ್ತು. ಯಾರ ಹೆಸರು ಹೇಳಿದರು ಮಲೈಕಾ?

ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಮಲೈಕಾ ಅರೋರಾ ಇದೀಗ ಹೆಚ್ಚು ಪ್ರಚಾರದಲ್ಲಿದ್ದಾರೆ.

ಇದೀಗ, ನೇಹಾ ದೂಪಿಯಾ ಆಯೋಜಿಸಿದ್ದ ಜನಪ್ರಿಯ ಬಿಎಫ್ ಟಾಕ್ ಶೋ 'ಬಿಎಫ್‌ಎಫ್ಸ್ ವಿಥ್ ವೋಗ್' ನಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ಮಾಜಿ ನಟಿ ನಮ್ರತಾ ಶಿರೋಡ್ಕರ್ ವಿರುದ್ಧ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಟಾಕ್ ಶೋನಲ್ಲಿ ಮಲೈಕಾ ತಂಗಿ ಅಮೃತಾ ಅರೋರಾ ಸಹ ಜೊತೆಯಲ್ಲಿದ್ದರು, ಅಲ್ಲಿ ಅವರಿಗೆ ಮೀನ್ ಆಗಿರುವ ವ್ಯಕ್ತಿಯ ಹೆಸರನ್ನು ಹೇಳಲು ಕೇಳಲಾಯಿತು.

ನಟಿ ನಮ್ರತಾ ಶಿರೋಡ್ಕರ್ ಮತ್ತು 90ರ ದಶಕದ ಸೂಪರ್ ಮಾಡೆಲ್ ಮೆಹರ್ ಜೆಸ್ಸಿಯಾರನ್ನು ಮೀನ್ ವ್ಯಕ್ತಿ ಎಂದು ಮಲೈಕಾ ಹೆಸರಿಸಿದ್ದಾರೆ.

ಮೆಹರ್ ಜೆಸ್ಸಿಯಾ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪತ್ನಿ. ತಾವು ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಹಿರಿಯ ಮಾಡೆಲ್ ನಮ್ರತಾ ಮತ್ತು ಮೆಹರ್ ತಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬುವುದು ಈ ಮಾದಕ ನಟಿಯ ಅಭಿಪ್ರಾಯ.

ನಮ್ರತಾ ತನ್ನ ಸ್ನೇಹಿತರೊಂದಿಗೆ ತನ್ನ ಮೇಲೆ ಸವಾರಿ ಮಾಡಿದರಂತೆ. ನಮ್ರತಾ, ಮೆಹರ್ ಮೀನ್ ಅಲ್ಲ. ಫ್ರೆಂಡ್ಸ್ ಜೊತೆ ಸೇರಿ ನನ್ನ ವಿರುದ್ಧ 'ಗ್ಯಾಂಗ್ ಅಪ್' ಮಾತ್ರ ಆಗಿದ್ದರು ಎಂದು ಮಲೈಕಾ ಆಮೇಲೆ ಸ್ಪಷ್ಟಪಡಿಸಿದರು.

ನಂತರ ನಮ್ರತಾ ಮತ್ತು ಮೆಹರ್ ಜೊತೆ ಸ್ನೇಹಿತರಾಗಿದ್ದು, ಈಗ ಪರಸ್ಪರ ಉತ್ತಮ ಸಂಬಂಧದಲ್ಲಿದ್ದಾರೆ ಮಲೈಕಾ ಅರೋರಾ.

ಅದೇ ಟಾಕ್ ಶೋನಲ್ಲಿ, ಕರೀನಾ ಕಪೂರ್ ಖಾನ್ ಗಾಸಿಪ್ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಕರೀನಾ ಮಾಡುವುದನ್ನು ನಿಲ್ಲಿಸಬೇಕಾದ ಒಂದು ವಿಷಯದ ಬಗ್ಗೆ ಹೋಸ್ಟ್ ನೇಹಾ ಮಲೈಕಾರನ್ನು ಕೇಳಿದಾಗ 'ಕರೀನಾ, ಗಾಸಿಪ್ ಮಾಡುವುದನ್ನು ನಿಲ್ಲಿಸು' ಎಂದಿದ್ದರು ನಟಿ.

ಕರೀನಾ ಮತ್ತು ಮಲೈಕಾ ಫ್ರೆಂಡ್ಸ್. ಆಗಾಗ ಒಟ್ಟಿಗೆ ಪಾರ್ಟಿ ಮಾಡುತ್ತಾರೆ. ಕೆಲವು ವಾರಗಳ ಹಿಂದೆಯೂ ಅಮೃತಾರ ಬರ್ಥ್‌ಡೇ ಸೆಲೆಬ್ರೆಟ್ ಮಾಡಲು ಖಾಸಗಿ ಜೆಟ್‌ನಲ್ಲಿ ಗೋವಾಕ್ಕೆ ಹೋಗಿದ್ದರು ಜೊತೆಯಾಗಿ.