ಅನಿಲ್ ಕಪೂರ್‌ರನ್ನು ಮಾಧುರಿ ದಿಕ್ಷಿತ್ ಮದುವೆಯಾಗಿಲ್ಲವೇಕೆ?
90 ರ ದಶಕದಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು. ನಟನೆಯ ಜೊತೆಗೆ ಅನಿಲ್ ಮತ್ತು ಮಾಧುರಿ ಉತ್ತಮ ಬಾಂಡಿಂಗ್ ಹೊಂದಿದ್ದರು. ಅನಿಲ್ ಕಪೂರ್ ಅವರನ್ನು ಮದುವೆಯಾಗಲು ಮಾಧುರಿ ದೀಕ್ಷಿತ್ ಅವರನ್ನು ಕೇಳಿದಾಗ ನಟಿ ಹೇಳಿದ್ದೇನು? ಇಲ್ಲಿದೆ ವಿವರ.

ಬಾಲಿವುಡ್ ಇತಿಹಾಸದಲ್ಲಿ ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಸಖತ್ ಫೇಮಸ್ ಅನ್‌ಸ್ಕ್ರೀನ್ ಕಪಲ್.

90ರ ದಶಕಗಳಲ್ಲಿ ಬೇಟಾ, ರಾಮ್ ಲಖನ್, ಜಮೈ ರಾಜಾ ಮುಂತಾದ ಹಲವು ಹಿಟ್ ಸಿನಿಮಾಗಳನ್ನು ನೀಡಿದೆ ಈ ಜೋಡಿ.

ತೆರೆ ಮೇಲೆ ಅದ್ಭುತ ಕೆಮಿಸ್ಟ್ರಿ ಹೊಂದಿದ್ದ ಅನಿಲ್ ಮಾಧುರಿ ರಿಯಲ್ ಲೈಫ್‌ನಲ್ಲೂ ಒಳ್ಳೆಯ ಫ್ರೆಂಡ್ಸ್.

ಡೈಲಿ ಭಾಸ್ಕರ್‌ನಲ್ಲಿನ ಮಾಧುರಿಯ ಹಳೆಯ ಸಂದರ್ಶನವೊಂದು ಈಗ ಮತ್ತೆ ಬೆಳಕಿಗೆ ಬಂದಿದೆ. ಇದರಲ್ಲಿ ನಟಿ ಅನಿಲ್ ಕಪೂರ್ ಬಗ್ಗೆ ಮಾತನಾಡಿದ್ದರು.

ಮಾಧುರಿಗೆ ಅನಿಲ್ ಕಪೂರ್ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಲಾಗಿತ್ತು.

'ಇಲ್ಲ, ನಾನು ಅವರಂಥ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ. ಅವರು ತುಂಬಾ ಹೈಪರ್ಸೆನ್ಸಿಟಿವ್, ನನ್ನ ಪತಿ ಕೂಲ್ ವ್ಯಕ್ತಿಯಾಗಿರಬೇಕು ಎಂದು ನಾನು ಬಯಸುತ್ತೇನೆ' ಎಂದು ಮಾಧುರಿ ಹೇಳಿದ್ದರು.

'ಅನಿಲ್ ಜೊತೆ ನಾನು ಅನೇಕ ಚಲನಚಿತ್ರಗಳನ್ನು ಮಾಡಿದ್ದೇನೆ, ಹಾಗಾಗಿ ನಾನು ಅವರೊಂದಿಗೆ ಕಂಫರ್ಟಬಲ್ ಆಗಿರಬಲ್ಲೆ. ನಮ್ಮ ಸಂಬಂಧದ ಬಗ್ಗೆ ನಾನು ಅವರೊಂದಿಗೆ ಜೋಕ್ ಮಾಡಬಹುದು,' ಎಂದು ಮಾಧುರಿ ನಟನ ಜೊತೆಯ ತಮ್ಮ ಬಾಂಡಿಂಗ್ ಬಗ್ಗೆ ಹೇಳಿದರು.

'ಶ್ರೀದೇವಿ ಜೊತೆಗಿನ ಪೈಪೋಟಿಯ ವಿಷಯ ತುಂಬಾ ಅನ್ಯಾಯ. ಇಡೀ ವಿಷಯ ಪತ್ರಿಕಾ ಮಾಧ್ಯಮಗಳು ತೊಡಗಿಸಿಕೊಂಡ ಒಂದು ದೊಡ್ಡ ತಮಾಷೆ. ಈ ವಿಷಯದಲ್ಲಿ ನಾನು ಏನನ್ನೂ ಹೇಳೋಲ್ಲ, ನಾನು ನಂ 1 ಮತ್ತು ಶ್ರೀದೇವಿ ಸೋತರು ಎಂದು ನಿರ್ಧರಿಸಿದರು' ಎಂದು ದಿವಂಗತ ನಟಿ ಶ್ರೀದೇವಿ ಜೊತೆ ಮಾಧುರಿಯವರ ಪೈಪೋಟಿ ಬಗ್ಗೆ ಸಹ ಮಾತನಾಡಿದ್ದರು.

'ಶ್ರೀದೇವಿ ಹಲವು ವರ್ಷಗಳ ಕಾಲ ಇದ್ದರು ಮತ್ತು ಇನ್ನೂ ಹಲವು ಚಲನಚಿತ್ರಗಳನ್ನು ಹೊಂದಿದ್ದರು ಎಂದು ನಾನು ಹೇಳುತ್ತಲೇ ಇದ್ದೆ. ಆದರೆ ನನ್ನ ಧ್ವನಿ ಯಾರಿಗೂ ಕೇಳಲೆ ಇಲ್ಲ. ನಂತರ ಚಾಂದನಿ ಮತ್ತು ಚಲ್ಬಾಜ್ ಸಿನಿಮಾ ಜೊತೆಯಾಗಿ ಬಂದವು ಮತ್ತು ಜನರು ಶ್ರೀ ನಂ .1 ಮತ್ತು ನಾನು ನಂ 2 ಆಗಿದ್ದೇನೆ ಎಂದು ನಿರ್ಧರಿಸಿದರು. ನಮಗೆ ಈ ನಂಬರ್‌ಗಳನ್ನು ನೀಡುವ ಅವಶ್ಯಕತೆ ನನಗೆ ಅರ್ಥವಾಗುತ್ತಿಲ್ಲ. ಎಂದು ಹೇಳಿದ್ದರು ಮಾಧುರಿ ದಿಕ್ಷಿತ್.

ಪ್ರಸ್ತುತ, ಮಾಧುರಿ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ದಿವಾನೆ 3 ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಫೈಂಡಿಂಗ್ ಅನಾಮಿಕಾ ಎಂಬ ಹೆಸರಿನ ಫ್ಯಾಮಿಲಿ ಡ್ರಾಮಾ ಸೀರಿಸ್‌ಯ ಮೂಲಕ ಅವರು ಡಿಜಿಟಲ್ ಫ್ಲಾಟ್ ಫಾರ್ಮ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.