ಕರೀನಾ ಪತಿ ಸೈಫ್ ಅಲಿ ಖಾನ್‌ ಕೂಡ ಡ್ರಗ್ ಅಡಿಕ್ಟ್ ಆಗಿದ್ರಂತೆ!

First Published 31, Aug 2020, 7:24 PM

ಬಾಲಿವುಡ್‌ನಲ್ಲಿ ಡ್ರಗ್‌ ಮಾಫಿಯಾದ ಚರ್ಚೆ ತೀವ್ರವಾಗುತ್ತಿದೆ. ಹಲವು ಸೆಲೆಬ್ರೆಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅರೋಪಗಳು ಕೇಳಿ ಬರುತ್ತಿವೆ. ಇದೇ ಸಮಯದಲ್ಲಿ ಸೈಫ್ ಅಲಿ ಖಾನ್  ಸಂದರ್ಶನವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ  ಚಿಕ್ಕ ವಯಸ್ಸಿನಲ್ಲಿಯೇ LSD ಡ್ರಗ್‌ ಸೇವಿಸಿರುವುದಾಗಿ ಪಟೌಡಿ ಪುತ್ರ ನವಾಬ್ ಸೈಫ್ ಆಲಿ ಖಾನ್ ಹೇಳಿ ಕೊಂಡಿದ್ದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೂ ಡ್ರಗ್ಸ್ ಸಂಬಂಧವಿದೆ ಎಂಬ ವಿಷಯ ಸಖತ್‌ ಚರ್ಚೆಯಲ್ಲಿದೆ. ಇದೇ ಸಮಯದಲ್ಲಿ , ಸೈಫ್  ಈ ಸಂದರ್ಶನವೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸೈಫ್ ಇತ್ತೀಚೆಗೆ ಟಾಕ್ ಶೋವೊಂದರಲ್ಲಿ ತಮ್ಮ ಚಲನಚಿತ್ರ ಪ್ರಯಾಣ ಮತ್ತು ಜೀವನದ ಬಗ್ಗೆ ಸಾಕಷ್ಟು ಮಾತನಾಡಿದ ಜೊತೆಗೆ ಶಾಕಿಂಗ್‌ ವಿಷಯವನ್ನು ರಿವೀಲ್‌ ಮಾಡಿದ್ದರು ಸೈಫ್.

ತಾವು ಕೂಡ ಒಮ್ಮೆ ಎಲ್‌ಎಸ್‌ಡಿ ಡ್ರಗ್‌ ಸೇವಿಸಿದ್ದೇನೆ ಎಂದು ಸೈಫ್ ಹೇಳಿ ಕೊಂಡಿದ್ದರು. ತನ್ನೊಳಗಿನ  ಭಯವನ್ನು ಹೊರಹಾಕಲು ಈ ಭಯಾನಕ ಹೆಜ್ಜೆ ಇಟ್ಟಿದ್ದೆ ಎಂದರು.

'ನಾನು 22ನೇ ವಯಸ್ಸಿನಲ್ಲಿ LSD ಸೇವಿಸಿದೆ. ನನ್ನೊಳಗಿನ ಕತ್ತಲ ಭಯವನ್ನು ಕಿತ್ತು ಹಾಕಲು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದೆ,'  ಎಂದಿದ್ದಾರೆ ಪಟೌಡಿ ಪುತ್ರ ಸೈಫ್.

ಸೈಫ್ ತಮ್ಮ ಜೀವನದ ಬಗ್ಗೆ ಇನ್ನೂ ಅನೇಕ ವಿಷಯ ಬಹಿರಂಗಪಡಿಸಿದ್ದಾರೆ. ದೆಹಲಿಯ ನೈಟ್‌ಕ್ಲಬ್‌ನಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಹೇಳಿದರು.

'ದೆಹಲಿ ನೈಟ್‌ಕ್ಲಬ್‌ನಲ್ಲಿ ಒಬ್ಬ ಹುಡುಗ ನನ್ನ ಬಳಿಗೆ ಬಂದು, ಅವನ ಗರ್ಲ್‌ಫ್ರೆಂಡ್‌ ಜೊತೆ ಡ್ಯಾನ್ಸ್‌  ಮಾಡಲು ಕೇಳಿಕೊಂಡ. ನಾನದನ್ನು ನಿರಾಕರಿಸಿದ್ದೆ,' ಎಂದಿದ್ದರು.

'ನಿಂಗೆ ಸುಂದರವಾದ ಹುಡುಗಿ ಸಿಕ್ಕಿದ್ದಾಳೆಂದ. ಸಣ್ಣಗೆ ಮುಗಳ್ನಕ್ಕೆ. ಆಗಲೇ ನನ್ನೊಂದಿಗೆ ಅವನ ನಡೆತೆ ಮಿತಿ ಮೀರಿತ್ತು. ಜೊತೆಯಲ್ಲಿದ್ದವ ವಿಸ್ಕಿ ಬಾಟಲಿಯಿಂದ ಅಟ್ಯಾಕ್ ಮಾಡಿದ್ದ. ಇದರಿಂದಾಗಿ ನನ್ನ ತಲೆಯಿಂದ ರಕ್ತ ಬಂದಿತ್ತ,' ಎಂದು ತಮ್ಮ ಜೀವನದ ಕರಾಳ ಕಥೆಯನ್ನು ಹೊರ ಹಾಕಿದ್ದರು ಸೈಫ್.

'ಆಮೇಲೆ ಆ ವ್ಯಕ್ತಿಯೊಂದಿಗೆ ಜಗಳವಾಡಿದೆ.ನೀವು ಏನು ಮಾಡಿದ್ದೀರಿ, ಎಂದು ನೋಡಿ ಎಂದು ಸುರಿಯುತ್ತಿರುವ ರಕ್ತೆ ತೋರಿಸಿದೆ. ಆದರೆ ಅವನು ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದನು. ಅವನು ಹುಚ್ಚನಾಗಿದ್ದ.ನನ್ನನ್ನು ಕೊಲ್ಲುತ್ತಿದ್ದ,' ಎಂದು ಆ ಘಟನೆಯ ಬಗ್ಗೆ ವಿವರಿಸಿದ ನಟ.

ಸೈಫ್  ಇತ್ತೀಚೆಗೆ ಬಿಡುಗಡೆಯಾದ ದಿಲ್ ಬೆಚರಾ ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಸಿನಿಮಾಗಳು ಬಂಟಿ ಔರ್ ಬಬ್ಲಿ 2 ಮತ್ತು ಭೂತ್ ಪೊಲೀಸ್. ಇದಲ್ಲದೆ  ಸೌತ್‌ನ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ.

ಸೈಫ್ ನಾಲ್ಕನೇ ಮಗುವಿಗೆ ತಂದೆಯಾಗುತ್ತಿರುವ ಸುದ್ದಿಯನ್ನು ಇತ್ತೀಚಗೆ ರಿವೀಲ್ ಮಾಡಿದ್ದಾರೆ.

ಅವರ ಎರಡನೆಯ ಪತ್ನಿ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದು, ಹೊಸ ವರ್ಷದಲ್ಲಿ ಅವರು ತಮ್ಮ ಎರಡನೆ ಮಗುವಿಗೆ ಜನ್ಮ ನೀಡಲಿದ್ದಾರೆ.

loader