ನೀವು ವರ್ಜೀನಾ ಎಂಬ ಫ್ಯಾನ್‌ ಪ್ರಶ್ನೆಗೆ ಟೈಗರ್‌ ಶ್ರಾಫ್‌ ಉತ್ತರಿಸಿದ್ದೇನು ಗೊತ್ತಾ?

First Published 17, Aug 2020, 5:59 PM

ಬಾಲಿವುಡ್‌ ನಟ ಜಾಕಿ ಶ್ರಾಫ್‌ ಪುತ್ರ ಟೈಗರ್‌ ಶ್ರಾಫ್‌ ಸಹ ತಂದೆಯಂತೆ ನಟನೆಯನ್ನು ಆರಿಸಿಕೊಂಡಿದ್ದಾರೆ. ಟೈಗರ್‌ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ತಮ್ಮ ಡ್ಯಾನ್ಸ್‌ ಹಾಗೂ ಆಕ್ಷನ್‌ಗಳಿಂದ ಗಮನ ಸೆಳೆದಿದ್ದಾರೆ. ನಟಿ  ದಿಶಾ ಪಟಾನಿ ಜೊತೆ ಡೇಟ್‌ ಮಾ್ಡುತ್ತಿದ್ದಾರೆ ನಟ ಎಂಬ ರೂಮರ್‌ ಹಲವು ದಿನಗಳಿಂದ ಸುದ್ದಿಯಲ್ಲಿದೆ. ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಫ್ಯಾನ್ಸ್‌ ಕೇಳಿದ ಪರ್ಸನಲ್‌ ಪ್ರಶ್ನೆಗಳಿಗೆ ಟೈಗರ್‌ ಏನು ಉತ್ತರಿಸಿದ್ದಾರೆ ನೋಡಿ.

ಕಳೆದ ವರ್ಷ  ಇನ್ಸ್ಟಾಗ್ರಾಮ್‌ನಲ್ಲಿ ' 'Ask Me Anything' ಸೆಷನ್ ಟ್ರೈ ಮಾಡಿದ್ದರು ಟೈಗರ್ ಶ್ರಾಫ್.

'Ask Me Anything' ಸೆಷನ್‌ನಲ್ಲಿ   ಬಾಲಿವುಡ್ ನಟ ಟೈಗರ್ ಶ್ರಾಫ್ ಪಾಲ್ಗೊಂಡಾಗ, ಅನೇಕ ಅಭಿಮಾನಿಗಳು  ವೈಯಕ್ತಿಕ ಮತ್ತು ಕೆರಿಯರ್‌ಗೆ ಲೈಫ್‌ಗೆ  ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು.

ಕೆಲವು ಫ್ಯಾನ್ಸ್‌ ಪ್ರಶ್ನೆಗಳು  ನಟನನ್ನು ಅಚ್ಚರಿಗೊಳಿಸಿದ್ದವು.

ಟೈಗರ್ ತನ್ನ ಆಕ್ಷನ್ ದೃಶ್ಯಗಳು ಮತ್ತು ನೃತ್ಯ ಕೌಶಲ್ಯಗಳಿಗೆ ಫೇಮಸ್‌ ಆಗಿದರುವುದರ ಜೊತೆಗೆ  ನಟಿ ದಿಶಾ ಪಟಾನಿಯೊಂದಿಗಿನ  ಸಂಬಂಧದ ರೂಮರ್‌ಗೂ ಅಷ್ಟೇ ಹೆಸರುವಾಸಿಯಾಗಿದ್ದಾರೆ.

ಅವರು ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತವೆ ಸಹ.

ಆದ್ದರಿಂದ ಅಭಿಮಾನಿಯೊಬ್ಬರು ಪ್ರಸ್ತುತ ದಿಶಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದಾಗ,  'ನಾನು ಆ ಅರ್ಹನಲ್ಲ' ಎಂದು ವ್ಯಂಗ್ಯವಾಗಿ ಉತ್ತರಿಸಿದರು ನಟ ಟೈಗರ್‌ ಶ್ರಾಫ್‌.

ಈ ಮೊದಲು, ಟೈಗರ್ ಅವರ ತಂದೆ ಜಾಕಿ, 'ಟೈಗರ್ ತನ್ನ ಜೀವನದ 25 ವರ್ಷಗಳನ್ನು ಗೆಳತಿ ಇಲ್ಲದೆ ಕಳೆದಿದ್ದಾನೆ, ಆದರೆ ಅವನು ಈಗ ಹುಡುಗಿಯನ್ನು ಕಂಡುಕೊಂಡಿದ್ದಾನೆ ಮತ್ತು ಅವನು ಅದರ ಬಗ್ಗೆ ಸಂತೋಷಪಡುತ್ತಾನೆ' ಎಂದು ಹೇಳಿದ್ದರು.

ಟೈಗರ್ ಮತ್ತು ದಿಶಾ ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದನ್ನು ನಾವು ನೋಡಿದ್ದೇವೆ, ಮುಂಬೈನ ಫೇಮಸ್‌ ಹಾಟ್‌ಸ್ಪಾಟ್‌  ಬಾಸ್ಟಿಯನ್‌ನಲ್ಲಿ ಲಂಚ್‌ ಹಾಗೂ ಡಿನ್ನರ್ ಡೇಟ್‌ಗಳನ್ನು ಎಂಜಾಯ್‌ ಮಾಡಿದ್ದರಾರೆ.ಹಾಲಿಡೇಗಳನ್ನು ಇಬ್ಬರೂ ಒಟ್ಟಿಗೆ ಕಳೆದಿದ್ದು , ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಅನನ್ಯ ಪಾಂಡೆ, ದಿಶಾ ಪಟಾನಿ ಮುಂತಾದ ನಟಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸುದ್ದಿಯಾಗಿದ್ದಾರೆ ಟೈಗರ್‌.

ಈ ತನಕ ಅವರು ಹೊಂದಿದ್ದ ಗೆಳತಿಯರ ಸಂಖ್ಯೆಯ ಬಗ್ಗೆ ಅನೇಕರು ಈ ಪ್ರಶ್ನೆ ಕೇಳಿದಾಗ  ಟೈಗರ್ 'ನಾಟ್‌ ಎನಾಫ್‌' ಎಂದು ಉತ್ತರಿಸಿದರು.

ಆದರೆ, ಟೈಗರ್ ಮತ್ತು ದಿಶಾ ಪರಸ್ಪರ ರಿಲೆಷನ್‌ ಶಿಪ್‌ನಲ್ಲಿರುವುದನ್ನು ಎಂದಿಗೂ ಒಪ್ಪಿಕೊಂಡಿಲ್ಲ.

ನಟನ ಅಭಿಮಾನಿಯೊಬ್ಬರು ನೀವು ವರ್ಜೀನಾ ಎಂದು ಕೇಳಿದ್ದರು. "ಅಬೆ ಬೆಶರಾಮ್! ನನ್ನ  ಅಮ್ಮ ಅಪ್ಪಸಹ ನನ್ನನ್ನು ಫಾಲೋ ಮಾಡುತ್ತಿದ್ದಾರೆ ಎಂದು ಅಸಮರ್ಪಕ ರೀತಿಯಲ್ಲಿ ಪ್ರತಿಕ್ರಿಯಿಸಿದರು ಟೈಗರ್.

loader