ಜಯಲಲಿತಾ ಜೊತೆ ಡೇಟ್ ಮಾಡಲು ಬಯಸಿದ್ದರು ನಟ ಅಕ್ಷಯ್ ಖನ್ನಾ!
ಅಕ್ಷಯ್ ಖನ್ನಾ ಬಾಲಿವುಡ್‌ನ ಪ್ರತಿಭಾನ್ವಿತ ನಟರಲ್ಲಿ ಒಬ್ಬರು. ನಟ ವಿನೋದ್ ಖನ್ನಾರ ಪುತ್ರ ಅಕ್ಷಯ್ ಅಭಿನಯದಿಂದ ವಿಮರ್ಶಕರು ಹಾಗೂ ಫ್ಯಾನ್ಸ್ ಮೆಚ್ಚುಗೆ ಗಳಿಸಿದ್ದಾರೆ. ಅಕ್ವಯ್ ಒಮ್ಮೆ ಜಯಲಲಿತಾ ಅವರೊಂದಿಗೆ ಡೇಟ್ ಹೋಗಲು ಬಯಸುತ್ತೇನೆ ಎಂದು ಹೇಳಿದ್ದರು. ವಿವರ ಇಲ್ಲಿದೆ.

ಬಾಲಿವುಡ್‌ನ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ಖನ್ನಾ ಅಭಿನಯದಿಂದ ಯಾವಾಗಲೂ ವಿಮರ್ಶಕರು ಹಾಗೂ ಫ್ಯಾನ್ಸ್ ಮೆಚ್ಚುಗೆ ಗಳಿಸಿದ್ದಾರೆ.

ಬಾರ್ಡರ್, ತಾಲ್, ದಿಲ್ ಚಾಹ್ತಾ ಹೈ, ಮಾಮ್ ಮತ್ತು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಲನಚಿತ್ರಗಳ ಆಕ್ಟಿಂಗ್‌ನಿಂದ ಸಖತ್ ಫೇಮಸ್ ಅಗಿದ್ದಾರೆ.

90 ರ ದಶಕದ ಆರಂಭದಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಕ್ಷಯ್ ಈ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.

ಪ್ರತಿಭೆಯಿದ್ದರೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡದಿರಲು ನಟನ ಕೆಲವು ಕೆಟ್ಟ ವರ್ತನೆಗಳು ಕಾರಣ ಎಂದು ಹೇಳಲಾಗುತ್ತದೆ.

'ಅಕ್ಷಯ್ ಗಿಫ್ಟೆಡ್ ಆಕ್ಟರ್. ಆದರೆ ಅವನಿಗೆ ಗಂಭೀರ ಆಟಿಟ್ಯೂಡ್ ಪ್ರಾಬ್ಲಂ ಇದೆ' ಎಂದು ಸಿಮಿ ಗರೆವಾಲ್ ಅವರ ಚಾಟ್ ಶೋನಲ್ಲಿ ರಿಷಿ ಕಪೂರ್ ಹೇಳಿದ್ದರು. ಆಗ ಅವರು ಅಷ್ಟೇ ಎಂದು ಅಕ್ಷಯ್ ಶಾಂತವಾಗಿ ಉತ್ತರಿಸಿದ್ದರು.

ಅದೇ ಚಾಟ್ ಶೋನಲ್ಲಿ, ಅವರು ಒಮ್ಮೆ ಜಯಲಲಿತಾ ಅವರೊಂದಿಗೆ ಡೇಟ್ ಮಾಡಲು ಬಯಸುತ್ತೇನೆ ಎಂದಿದ್ದರು ನಟ ತಮಿಳುನಾಡಿನ ಅಮ್ಮನೊಂದಿಗೆ ಡೇಟ್‌ಗೆ ಹೋಗಬೇಕೆಂದು ಹೇಳಿದರು.

'ನಾನು ಜಯಲಲಿತಾರನ್ನು ಡೇಟ್ ಮಾಡುತ್ತೇನೆ. ಅಲ್ಲಿ ನನಗೆ ಸಾಕಷ್ಟು ಕುತೂಹಲವಿದೆ. ಅವರ ತುಂಬಾ ರಹಸ್ಯವಾಗಿರುತ್ತಾರೆ' ಎಂದು ಹೇಳಿದ್ದರು ನಟ.

ರಾಜಕೀಯಕ್ಕೆ ಸೇರುವ ಮೊದಲು ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಮೊದಲು ಜಯಲಲಿತಾ ದಕ್ಷಿಣದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಡಾ.ರಾಜ್‌ಕುಮಾರ್, ಎಂ.ಜಿ.ರಾಮಚಂದ್ರನ್, ರವಿಚಂದ್ರನ್, ಶಿವಾಜಿ ಗಣೇಶನ್ ಮುಂತಾದ ಸೂಪರ್‌ಸ್ಟಾರ್‌ಗಳೊಂದಿಗೆ ಅನೇಕ ಚಿತ್ರಗಳನ್ನು ಮಾಡಿದರು ಜಯಲಲಿತಾ.

ಅಕ್ಷಯ್ ಕೊನೆಯ ಚಿತ್ರ ದಿ ಆಕ್ಸಿಡೆಂಟಲ್ ಪ್ರಧಾನಿ ಪ್ರೈಮ್ ಮಿನಿಸ್ಟರ್' ಮನಮೋಹನ್ ಸಿಂಗ್‌ರ ಜೀವನವನ್ನು ಆಧರಿಸಿದೆ. ರಾಜಕೀಯ ನಿರೂಪಕ ಮತ್ತು ನೀತಿ ವಿಶ್ಲೇಷಕ ಸಂಜಯ ಬಾರು ಪಾತ್ರವನ್ನು ನಿರ್ವಹಿಸಿದ್ದಾರೆ.