ಫಿಸಿಕ್ಸ್‌ ಪ್ರೋಫೆಸರ್‌ನ್ನ ಇಂಪ್ರೆಸ್‌ ಮಾಡಲು ಬಯಸಿದ್ದರಂತೆ ಐಶ್ವರ್ಯಾ ರೈ !

First Published 17, Sep 2020, 5:38 PM

ಬಾಲಿವುಡ್‌ ದಿವಾ ಮಾಜಿ ಮಿಸ್‌ ವರ್ಲ್ಡ್‌ ಚೆಲುವಿಗೆ ಮನಸೋಲದವರು ಯಾರು?  ಈ ಸುಂದರಿ  ಕೂಡ  ಕಾಲೇಜು ದಿನಗಳಲ್ಲಿ ಒಬ್ಬರನ್ನ ಇಂಪ್ರೆಸ್‌ ಮಾಡಲು ಬಯಸಿದ್ದರು ಎಂದರೆ  ಅಶ್ಷರ್ಯವಾಗುತ್ತದೆ ಅಲ್ವಾ? ಆದರೆ ಹೌದು.  ಇದರ ಬಗ್ಗೆ ರೆಡ್ಡಿಟ್‌ನಲ್ಲಿ ಲೇಖನವೊಂದನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಐಶ್ವರ್ಯಾ ರೈ ಕ್ಲಾಸ್‌ಮೇಟ್‌ ಹಾಗೂ ಫ್ರೆಂಡ್‌ ಆಗಿದ್ದ ಶಿವಾನಿ ಕಾಲೇಜು ದಿನಗಳಿಂದ ಒಂದು ನೆನಪನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಕಾಲೇಜು ದಿನಗಳಲ್ಲಿ ಒಬ್ಬರನ್ನ ಇಂಪ್ರೆಸ್‌ ಮಾಡಲು ಬಯಸಿದ್ದರು ಎಂದರೆ ನಂಬುತ್ತೀರಾ?

ಯಾರನ್ನ ಚೆಲುವೆ  ಐಶ್ವರ್ಯಾ ರೈ ಮೆಚ್ಚಿಸಲು ಬಯಸಿದ್ದು?

ಐಶ್ವರ್ಯಾ ರೈ ಕ್ಲಾಸ್‌ಮೇಟ್‌ ಹಾಗೂ ಫ್ರೆಂಡ್‌ ಆಗಿದ್ದ ಶಿವಾನಿ ಕಾಲೇಜ್‌ ದಿನಗಳ ಮೊಮೊರಿ ಹಾಗೂ ಐಶ್‌ ಜೊತೆ ಕಳೆದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ, ರೆಡ್ಡಿಟ್‌ನಲ್ಲಿ ಲೇಖನವೊಂದನ್ನು ಪೋಸ್ಟ್ ಮಾಡಲಾಗಿದ್ದು, ಐಶ್ವರ್ಯಾ ರೈ ಕ್ಲಾಸ್‌ಮೇಟ್‌ ಹಾಗೂ ಫ್ರೆಂಡ್‌ ಆಗಿದ್ದ ಶಿವಾನಿ ಕಾಲೇಜು ದಿನಗಳಿಂದ ಒಂದು ನೆನಪನ್ನು ಹಂಚಿಕೊಂಡಿದ್ದಾರೆ.

'ನಾನು ಒಂದು ವರ್ಷ ಮುಂಬೈನ ಜೈ ಹಿಂದ್ ಕಾಲೇಜಿನಲ್ಲಿ ಸೈನ್ಸ್‌  ವಿದ್ಯಾರ್ಥಿಯಾಗಿದ್ದೆ, ಮೊದಲು  ಕೆಸಿ ಕಾಲೇಜಿನಲ್ಲಿ ಓದುತ್ತಿದ್ದ  ಐಶ್ವರ್ಯಾ  ನಂತರ ನಮ್ಮ ಕಾಲೇಜಿಗೆ ಸೇರಿಕೊಂಡಳು. ಕೆಸಿ ಕಾಲೇಜು ನನ್ನ ಕಾಲೇಜಿಗೆ ಬಹಳ ಹತ್ತಿರದಲ್ಲಿತ್ತು. ನನ್ನ ಕಾಲೇಜು ಹುಡುಗರು ಐಶ್ವರ್ಯಾಳ  ಸೌಂದರ್ಯಕ್ಕೆ ಸೋತಿದ್ದರು. ಅವಳ ಕಾಲೇಜಿನ ಗೇಟ್ ಮುಂದೆ ನಿಂತು ಅವಳನ್ನು ನೋಡುತ್ತಿದ್ದರು' ಎಂದು  ಹೇಳಿದ್ದಾರೆ ಶಿವಾನಿ.

'ಉಳಿದವರಿಗಿಂತ ಸ್ಟ್ರಿಕ್ಟ್‌ ಆಗಿದ್ದ ತನ್ನ ಫಿಸಿಕ್ಸ್‌ ಪ್ರೋಫೆಸರ್‌ನ್ನು ಮೆಚ್ಚಿಸಲು ಬಯಸಿದ್ದರು. ಯಾವಾಗಲೂ ತನ್ನ ಸ್ನೇಹಿತರೊಂದಿಗೆ ಕೊನೆಯ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಐಶ್, ಫಿಸಿಕ್ಸ್‌ ಕ್ಲಾಸ್‌ ಸಮಯದಲ್ಲಿ ಮುಂದಿನ ಬೆಂಚ್‌ಗೆ ಬರುತ್ತಿದ್ದಳು' ಎಂದು ನೆನಪಿಸಿಕೊಂಡಿದ್ದಾರೆ  ಐಶ್ವರ್ಯಾ ರೈ ಫ್ರೆಂಡ್‌.

ನಟಿ ಮತ್ತು ಶಿವಾನಿ ಮುಂಬೈ ಲೋಕಲ್‌ ಟ್ರೈನ್‌ಗಳಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ನಂತರ ನೆಡೆದು ಕಾಲೇಜು ತಲುಪುತ್ತಿದ್ದಳು. ಐಶ್ ಕೊನೆಯ ಗಳಿಗೆಯಲ್ಲಿ ಕಾಲೇಜನ್ನು ತಲುಪಿ ತನ್ನ ಸ್ನೇಹಿತರ ಗುಂಪಿನೊಂದಿಗೆ ಕೊನೆಯ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದಳು ಎಂದು ಶಿವಾನಿ ಹೇಳಿದ್ದರು.

ಕಾಲೇಜಿನ  ಎಲ್ಲಾ ಪ್ರಾಧ್ಯಾಪಕರು  ಐಶ್ವರ್ಯಾಳ ಮಾಡೆಲಿಂಗ್‌ಗಾಗಿ ಬೆಂಬಲಿಸಿದರು. ಆಕೆಯ ಫಿಸಿಕ್ಸ್‌ ಪ್ರೋಫೆಸರ್‌ ಕಾಲೇಜು ಮ್ಯಾಗ್‌ಜೀನ್‌ಗೆ ಶೂಟ್‌ ಮಾಡಲು  ಸಲಹೆ ನೀಡಿದರು. ಐಶ್ವರ್ಯಾ ಯಾವಾಗಲೂ ಅರ್ಕಿಟೆಕ್ಟ್‌ ಆಗಲು   ಬಯಸಿದ್ದಳು. ಆದರೆ  ಮಾಡೆಲಿಂಗ್ ಪ್ರಾಜೆಕ್ಟ್‌ಗಳನ್ನು ಪಡೆಯಲು ಪ್ರಾರಂಭಿಸಿದಾಗ, ಅವಳು ತನ್ನ ದಾರಿ ಬದಲಾಯಿಸಿದಳು ಎಂದು ಹೇಳಿದ್ದಾರೆ ಐಶ್‌ ಕಾಲೇಜ್‌ಮೇಟ್‌.

ಐಶ್ವರ್ಯಾಳನ್ನು   ಕಾಲೇಜಿನ ಅತ್ಯಂತ ಸುಂದರ ಹುಡುಗಿ ಎಂದು ಕರೆಯಲಾಗುತ್ತಿತು.  ನಂತರ  1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುವ ಮೂಲಕ ಅದನ್ನು ಸಾಬೀತುಪಡಿಸಿದಳು ಎಂದು ಶಿವಾನಿ ನೆನಪಿಸಿಕೊಂಡರು.

loader