ರಜನಿಕಾಂತ್‌ರ 4 ಸಿನಿಮಾ ರಿಜೆಕ್ಟ್‌ ಮಾಡಿದ ಐಶ್ವರ್ಯಾ ರೈ!

First Published 22, Oct 2020, 8:37 PM

ಕಾಲಿವುಡ್‌ನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಇಷ್ಟು ದಶಕಗಳಾದರೂ ಜನಪ್ರಿಯತೆ ಕಡಿಮೆಯಾಗಿಲ್ಲ. ಇವರ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕ, ನಿರ್ಮಾಪಕ ಹಾಗೂ ನಟ ನಟಿಯರ ಕನಸಾಗಿರುತ್ತದೆ. ಆದರೆ ಬಾಲಿವುಡ್‌ನ ಸ್ಟಾರ್‌ ಐಶ್ವರ್ಯಾ ರೈ ಇವರ ಜೊತೆ ಕೆಲಸ ಮಾಡಲು ನಿರಾಕರಿಸಿದ್ದರು. ಇವರ 4 ಸಿನಿಮಾಗಳು ರಿಜೆಕ್ಟ್ ಮಾಡಿದ್ದರು ಐಶ್‌. ಇಲ್ಲಿದೆ ವಿವರ.

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಹೆಚ್ಚು ಬೇಡಿಕೆಯಿರುವ ನಟಿ.

ಮಣಿರತ್ನಂ ಮಲಯಾಳಂ ಚಿತ್ರ ಇರುವರ್ ಮೂಲಕ ಕೆರಿಯರ್‌ ಶುರು ಮಾಡಿದ ಐಶ್ವರ್ಯಾ, ಬಾಲಿವುಡ್‌ಗಿಂತ ಮೊದಲು ಕೆಲವು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಹಿಂದೆ ಅವರು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ರ ನಾಲ್ಕು ಸಿನಿಮಾ ತಿರಸ್ಕರಿಸಿದ್ದರು ಎಂದು ನಿಮಗೆ ಗೊತ್ತಾ?

ರಜನಿಕಾಂತ್ ಅವರ ನಾಲ್ಕು ತಮಿಳು ಚಲನಚಿತ್ರಗಳಾದ ಪದಯಪ್ಪ, ಬಾಬಾ, ಚಂದ್ರಮುಖಿ ಮತ್ತು ಶಿವಾಜಿಗಾಗಿ ಐಶ್ವರ್ಯಾ ಅವರನ್ನು ಸಂಪರ್ಕಿಸಲಾಗಿತ್ತು.

ಆದರೆ, ಐಶ್ವರ್ಯಾ ರಜನಿಕಾಂತ್‌ ಅಫರ್‌ ತಿರಸ್ಕರಿಸಿದರು.

ಪ್ರತಿಯೊಬ್ಬ ನಟಿಯೂ ರಜನಿ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಕಾಯುತ್ತಿರುತ್ತಾರೆ. ಆದರೆ ಐಶ್ವರ್ಯಾ ಅವರ ಒಂದಲ್ಲ ನಾಲ್ಕು ಸಿನಿಮಾ ರಿಜೆಕ್ಟ್‌ ಮಾಡಿದ್ದರು.

'ಜ್ಯೋತಿಕಾ ಮುಂಬೈನಲ್ಲಿದ್ದಾರೆ ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಪಾತ್ರಕ್ಕೆ ಜ್ಯೋತಿಕಾ ನ್ಯಾಯ ಒದಗಿಸಬಹುದು ಎಂದು ನನಗೆ ಖಾತ್ರಿಯಿಲ್ಲ, ಆದರೆ ಪಿ ವಾಸು ಸರ್ ವಿಶ್ವಾಸ ಹೊಂದಿದ್ದರು' ಎಂದು ರಜನಿಕಾಂತ್ ಚಂದ್ರಮುಖಿ ಚಿತ್ರದ ಬಗ್ಗೆಯೂ ಮಾತನಾಡಿದರು.

'ನಾವು ನಂತರ ಅವರಿಗೆ ಬಾಬಾದಲ್ಲಿ ಒಂದು ಪಾತ್ರವನ್ನು ನೀಡಿದ್ದೆವು ಮತ್ತು ಅವರು ಸಿನಿಮಾದ ಭಾಗವಾಗದಿದ್ದಾಗ ಪಾತ್ರವನ್ನು ಬದಲಾಯಿಸಲಾಯಿತು. ನಂತರ,ಚಂದ್ರಮುಖಿಗಾಗಿ ಅವರಿಗೆ ಆಫರ್ ಕಳುಹಿಸಲಾಗಿತ್ತು. ಅವರು ಈ ಪಾತ್ರದಲ್ಲಿದ್ದರೆ ಈ ಸಿನಿಮಾ ಹೇಗೆ ಇರಬಹುದೆಂದು ಊಹಿಸಿ. ಈಗ ನಾವು ಶಿವನಿಗಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ' ಎಂದು ರಜನಿ ಐಶ್ವರ್ಯಾರ ಬಗ್ಗೆ ಹೇಳಿದರು.

'ಸಿನಿಮಾ ನಿರ್ಮಾಪಕರು ನನ್ನನ್ನು ಸಂಪರ್ಕಿಸಿದಾಗ, ನಾನು, ವಾಡಿವೇಲು ಅವರ ದಿನಾಂಕಗಳನ್ನು ಪಡೆಯಲು ನಾನು ಮೊದಲು ಹೇಳಿದೆ, ಏಕೆಂದರೆ ಅವನು ಬ್ಯುಸಿ ಮನುಷ್ಯ. ನಂತರ ನಾನು ಅವರಿಗೆ ಐಶ್ವರ್ಯಾ ರೈಯನ್ನು ಸಂಪರ್ಕಿಸಲು ಕೇಳಿದೆ. ನನ್ನ ಪ್ರತಿಯೊಂದು ಚಿತ್ರಕ್ಕೂ ಅವಳ ಹೆಸರು ಏಕೆ ಬರುತ್ತದೆ ಎಂದು ನೀವು ಕೇಳಬಹುದು ಮತ್ತು ನಾನು ಐಶ್ವರ್ಯಾ ಜೊತೆ ಡುಯಟ್‌ಸಾಂಗ್‌ ಮಾಡಲು ಇಷ್ಟಪಡುತ್ತೀನಾ ಎಂದು ನೀವು ಆಶ್ಚರ್ಯ ಪಡಬಹುದು. ಪದಯಪ್ಪದಲ್ಲಿ ನೀಲಾಂಬರಿ ಪಾತ್ರವನ್ನು ನಿರ್ವಹಿಸಲು ಆಕೆಯನ್ನು ಸಂಪರ್ಕಿಸಿದೆವು' ಎಂದೂ ರಜನಿಕಾಂತ್‌ ಉಲ್ಲೇಖಿಸಿದ್ದರು,

ನಾಲ್ಕು ಬಾರಿ ತಿರಸ್ಕರಿಸಿದ ನಂತರ, ಅಂತಿಮವಾಗಿ ಐಶ್ವರ್ಯಾ ರಜನಿಕಾಂತ್‌ ಸಿನಿಮಾ ಎಂಥಿರನ್ ಒಪ್ಪಿಕೊಂಡರು.

ರಜನಿ ಐಶ್ವರ್ಯಾ ರೈ ಜೊತೆ ಚಿತ್ರವೊಂದರಲ್ಲಿ ರೊಮ್ಯಾನ್ಸ್ ಮಾಡುವಾಗ ಭಯವಾಗಿತ್ತು ಎಂದು ಹೇಳಿದ್ದರು ತಲೈವಾ.

ನಂತರ ಇದನ್ನು ಹಿಂದಿಗೆ ರೋಬೋಟ್ ಹೆಸರಿನಲ್ಲಿ ರಿಮೇಕ್‌ ಮಾಡಲಾಯಿತು.