ಆರಾಧ್ಯ ಕಾಪಿ ಮಾಡಿದ್ಲು ಅಮ್ಮನ ಪೋಸ್, ಅಭಿಷೇಕ್ ಬಚ್ಚನ್ ಫುಲ್ ಖುಷ್

First Published 8, Aug 2020, 5:25 PM

ಐಶ್ವರ್ಯಾ ರೈ ಕುರಿತ ರೆಡ್‌ ಕಾರ್ಪೆಟ್ ಫೋಟೋಸ್, ಇನ್ಯಾವುದೇ ಫೊಟೋಸ್ ನೋಡೋದಕ್ಕೂ ತುದಿಗಾಲಲ್ಲಿ ಕಾಯ್ತಾರೆ ಫ್ಯಾನ್ಸ್. ಕ್ಯೂಟ್ ಸ್ಮೈಲ್‌ ಜೊತೆ ಸ್ಟೈಲಿಷ್ ಪೋಸ್ ಕೊಡೋದ್ರಲ್ಲಿ ಐಶ್ವರ್ಯಾ ಎಕ್ಸ್‌ಪರ್ಟ್‌. ಮಗಳು ಆರಾಧ್ಯಳೂ ಅಮ್ಮನನ್ನೇ ಅನುಸರಿಸುತ್ತಿದ್ದಾಳೆ. ಇಲ್ನೋಡಿ ಫೋಟೋಸ್

ಐಶ್ವರ್ಯಾ ರೈ ಕುರಿತ ರೆಡ್‌ ಕಾರ್ಪೆಟ್ ಫೋಟೋಸ್, ಇನ್ಯಾವುದೇ ಫೊಟೋಸ್ ನೋಡೋದಕ್ಕೂ ತುದಿಗಾಲಲ್ಲಿ ಕಾಯ್ತಾರೆ ಫ್ಯಾನ್ಸ್.

ಕ್ಯೂಟ್ ಸ್ಮೈಲ್‌ ಜೊತೆ ಸ್ಟೈಲಿಷ್ ಪೋಸ್ ಕೊಡೋದ್ರಲ್ಲಿ ಐಶ್ವರ್ಯಾ ಎಕ್ಸ್‌ಪರ್ಟ್‌. ಇದೀಗ ಮಗಳು ಆರಾಧ್ಯಳೂ ಅಮ್ಮನನ್ನೇ ಅನುಸರಿಸುತ್ತಿದ್ದಾಳೆ.

ಐಶ್ವರ್ಯಾ ತಾವು ಹೋಗುವ ಬಹುತೇಕ ಕಾರ್ಯಕ್ರಮಗಳಿಗೆ ಮಗಳೊಂದಿಗೇ ಹೋಗುತ್ತಾರೆ

ರೆಡ್‌ ಡ್ರೆಸ್‌ನಲ್ಲಿ ಅಮ್ಮನ ಜೊತೆ ಆರಾಧ್ಯ

ರೆಡ್‌ ಡ್ರೆಸ್‌ನಲ್ಲಿ ಅಮ್ಮನ ಜೊತೆ ಆರಾಧ್ಯ

ಐಶ್ವರ್ಯಾ ಕ್ಯೂಟ್ ಫ್ಯಾಮಿಲಿ

ಐಶ್ವರ್ಯಾ ಕ್ಯೂಟ್ ಫ್ಯಾಮಿಲಿ

ರೆಡ್ ಮತ್ತು ವೈಟ್ ಕಾಂಬಿನೇಷನ್‌ನ ಡ್ರೆಸ್‌ನಲ್ಲಿ ಸೆಲೆಬ್ರಿಟಿ ತಾಯಿ ಮಗಳು

ಬಹುತೇಕ ಎಲ್ಲ ಕಡೆಯೂ ತಾಯಿ ಮತ್ತು ಮಗಳು ಇಬ್ಬರೂ ಸೇಮ್ ಡಿಸೈನ್, ಬಣ್ಣದ ಡ್ರೆಸ್‌ನಲ್ಲಿ ಮಿಂಚುತ್ತಾರೆ

ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಅಮ್ಮನಂತೆಯೇ ಕ್ಯೂಟ್ ಪೋಸ್‌ ಕೊಡೋದನ್ನು ಕಲಿತಿದ್ದಾಳೆ.

ಅಭಿಷೇಕ್ ಬಚ್ಚನ್ ಅಂತೂ ಮಗಳು ಅಮ್ಮನಂತೆ ಪೋಸ್ ಕೊಡೋದು ನೋಡಿ ಫುಲ್ ಖಷ್ ಆಗಿದ್ದಾರೆ.

ಅಮ್ಮನಂತೆ ಮಗಳು ಎಂದು ಕ್ಯಾಪ್ಶನ್ ಕೊಟ್ಟು ಪತ್ನಿ ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯಾಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

loader