ಶಾರುಖ್ ಮನೇಲಿ ಊಟ ಮಾಡಲು ನಿರಾಕರಿಸಿದ ಆಮೀರ್‌!

First Published 28, Sep 2020, 6:33 PM

ಆಮೀರ್‌ ಖಾನ್‌ ಹಾಗೂ  ಶಾರುಖ್ ಖಾನ್  ಇಬ್ಬರೂ ಸೂಪರ್‌ ಸ್ಟಾರ್‌ಗಳು. ಇಬ್ಬರೂ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿ ಸುಮಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಒಮ್ಮೆ ಶಾರುಖ್‌ ಮನೆಯಲ್ಲಿ ಪಾರ್ಟಿಗೆ ಆಹ್ವಾನಿಸಿದಾಗ ಅಮೀರ್ ಖಾನ್  ಊಟ ಮಾಡಲು ನಿರಾಕರಿಸಿದ್ದರು ಹಾಗೂ ತಮ್ಮದೇ ಆದ ಟಿಫಿನ್ ಸಹ ಹೊತ್ತುಕೊಂಡು ಹೋಗಿದ್ದರಂತೆ. ಇದಕ್ಕೆ ಕಾರಣವೇನು.?

ಆಮೀರ್ ಖಾನ್ ತನ್ನ ಪಾತ್ರಕ್ಕಾಗಿ ಮಾಡುವ ಹಾರ್ಡ್‌ವರ್ಕ್‌ ಹಾಗೂ ದೃಢ ನಿರ್ಧಾರಗಳಿಗೆ ಹೆಸರುವಾಸಿ.

ಆದ್ದರಿಂದ ನಿತೀಶ್ ತಿವಾರಿ ಅವರ ಸಿನಿಮಾ ದಂಗಲ್ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾಗ,  ಕೇವಲ ಐದು ತಿಂಗಳಲ್ಲಿ ನಂಬಲಾಗದಷ್ಟು ಅವರ ದೇಹವನ್ನು ಪರಿವರ್ತಸಿಕೊಂಡರು.

ದಂಗಲ್ ಚಿತ್ರದ ಶೂಟಿಂಗ್ ಪ್ರಾರಂಭಿಸಿದಾಗ, ಮಧ್ಯವಯಸ್ಕ ವ್ಯಕ್ತಿಯ ಹೊಟ್ಟೆಯೊಂದಿಗಿನ ಪಾತ್ರಕ್ಕಾಗಿ ಅಮೀರ್ ತಮ್ಮ ತೂಕವನ್ನು 96 ಕೆಜಿಗೆ ಹೆಚ್ಚಿಸಿಕೊಂಡಿದ್ದರು.

ನಂತರ,  ಕೇವಲ ಐದು ತಿಂಗಳಲ್ಲಿ ಸುಮಾರು 30 ಕೆಜಿ ಇಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.

ಈ ರೀತಿ ತಮ್ಮ ದೇಹವನ್ನು ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಈ ಬಗ್ಗೆ ಒಮ್ಮೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು ಮಿ.ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾದ ಆಮೀರ್ ಖಾನ್.

ಶಾರುಖ್ ಖಾನ್ ಮನೆಯ ಪಾರ್ಟಿಯೊಂದರಲ್ಲಿ  ತಿನ್ನಲು ನಿರಾಕರಿಸಿದ ಘಟನೆಯನ್ನು ಬಹಿರಂಗಪಡಿಸಿದ್ದರು. ಏಕೆಂದರೆ ಅವರು ಸ್ಟ್ರಿಕ್ಟ್‌ ಡಯಟ್‌ ಫಾಲೋ ಮಾಡುತ್ತಿದ್ದರು .

'ಟಿಮ್‌ ಕುಕ್‌ ಅವರ ಮನೆಗೆ ಬಂದಾಗ. ನಮ್ಮನ್ನು ಊಟಕ್ಕೆ ಕರೆದಿದ್ದರು ಶಾರುಖ್.‌ ಇದರ ಬಗ್ಗೆ ನೀವು ಯಾವಾಗಲಾದರೂ ಶಾರುಖ್‌ರನ್ನು ಭೇಟಿ ಮಾಡಿದಾಗ ಕೇಳಿ, ಅವರು ನಿಮಗೆ ಇಂಟರೆಸ್ಟಿಂಗ್‌ ಕಥೆ ಹೇಳುತ್ತಾರೆ' ಎಂದಿದ್ದರು ಆಮೀರ್.

'ಎಸ್‌ಆರ್‌ಕೆ ಪತ್ನಿ ಗೌರಿ ಖಾನ್ ಅವರು ಹೊರಡುವ ಮೊದಲು ಆಮೀರ್‌ಗೆ ಏನನ್ನಾದರೂ ತಿನ್ನಬೇಕೆಂದು ವಿನಂತಿಸಿದರು, ಮತ್ತು ಅವರು ಊಟ ರೆಡಿ ಇದೆ ಎಂದಾಗ ನಾನು ನನ್ನ ಟಿಫಿನ್‌ ನಾನೇ ತಂದಿದ್ದೇನೆ ಎಂದು ಹೇಳಿದೆ,' ಎಂದು ದಿನಗಳನ್ನು ನೆನಪಿಸಿಕೊಂಡರು.

ದಂಗಲ್ ಮೇಕಿಂಗ್‌ ಸಮಯದಲ್ಲಿ ಆಮೀರ್‌ ತೂಕ ಇಳಿಸಿಕೊಳ್ಳುವಾಗ ನಡೆದ ಘಟನೆ ಇದಾಗಿದೆ.

ಆದರೆ, ಅಮೀರ್ ಊಟ ಬಡಿಸಿಕೊಂಡಾಗ ಹೆಚ್ಚಿನ ಪ್ರಮಾಣದ ಆಹಾರ ನೋಡಿ ಶಾರುಖ್ ಮತ್ತು ಅತಿಥಿಗಳು ಶಾಕ್‌ ಆಗಿದ್ದರು. ತೂಕವನ್ನು ಹೆಚ್ಚಿಸುತ್ತಿದ್ದಿಯಾ ಅಥವಾ ಕಡಿಮೆ ಮಾಡುತ್ತಿದ್ದೀಯಾ ಎಂದು ಶಾರುಖ್‌ ರೇಗಿಸಿದ್ದರಂತೆ.

loader