ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್: ಕರೀನಾ ಹೇಳಿದ್ದಿಷ್ಟು...

First Published Jun 20, 2020, 4:06 PM IST

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿಯಿಂದ ಇಡೀ ಬಾಲಿವುಡ್ ಆಘಾತಕ್ಕೊಳಗಾಗಿದೆ. ಸುಶಾಂತ್‌ಗೆ ಸಂಬಂಧಿಸಿದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ಕರೀನಾ ಕಪೂರ್ ಅವರ ಥ್ರೋಬ್ಯಾಕ್ ವಿಡಿಯೋ ಸಹ ವೈರಲ್ ಆಗಿದ್ದು, ಇದರಲ್ಲಿ ಕರೀನಾ ತನ್ನ ಸ್ನೇಹಿತ ಅಮೃತಾ ಅರೋರಾ ಜೊತೆ ಕಾಣಿಸಿಕೊಂಡಿದ್ದಾಳೆ. ಇದರಲ್ಲಿ ಕರೀನಾ ಸುಶಾಂತ್‌ಗೆ ಸಂಬಂಧಿಸಿದಂತೆ ಏನು ಹೇಳಿದ್ದಾರೆ?