ಸೋನಾಕ್ಷಿ ಸಿನ್ಹಾಗೆ 'ಚೋರ್' ಎಂದ ಹುಮಾ ಖುರೇಷಿ! ಕಾರಣವೇನು?
ಬಾಲಿವುಡ್ ಅಥವಾ ಇತರೆ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ನಡುವೆ ಫನ್ನಿ ಮಾತುಕತೆ ಅಥವಾ ಕ್ಯಾಟ್ ಫೈಟ್ ಸಾಮಾನ್ಯ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲೇ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ಮಾಡಿಕೊಳ್ಳುವುದು ನೋಡಿದ್ದೇವೆ. ಇನ್ನು ಕೆಲವು ಬಾರಿ ಫನ್ನಿ ಫೈಟ್ ಸಹ ಕಾಣಬಹದು. ಇದೇ ರೀತಿ ಒಮ್ಮೆ ನಟಿ ಹುಮಾ ಖುರೇಷಿ ಸೋನಾಕ್ಷಿ ಸಿನ್ಹಾಗೆ ಚೋರ್ ಎಂದು ಕರೆದಿದ್ದಾರೆ. ಕಾರಣ ಏನು ಇಲ್ಲಿದೆ ನೋಡಿ.
17

ನಟಿ ಹುಮಾ ಖುರೇಷಿ ಸೋನಾಕ್ಷಿ ಸಿನ್ಹಾ ಅವರನ್ನು ಕಳ್ಳಿ ಎಂದು ಕರೆದಿದ್ದರು. ಆದರೆ ಏಕೆ?

27

ಸೋನಾಕ್ಷಿ ಸಿನ್ಹಾ ಗೋವಾದ ರೆಸ್ಟೋರೆಂಟ್‌ನಿಂದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

37

ಸೋನಾಕ್ಷಿ ಸಿನ್ಹಾರ ಪಿಗ್ ಟೇಲ್ ಬನ್ ಹೇರ್‌ಸ್ಟೈಲ್ ಗಮನಿಸಿದ ಹುಮಾ ಖುರೇಷಿ, 'ನೀನು ನನ್ನ ಹೇರ್ ಸ್ಟೈಲ್ ಅನ್ನು ಕಾಪಿ ಮಾಡಿದ್ದೀಯಾ .. ಚೋರ್" ಎಂದು ಕಾಮೆಂಟ್ ಮಾಡಿದ್ದರು.

47

ಆದರೆ ಸೋನಾಕ್ಷಿ ಇದನ್ನು ಹಗುರವಾಗಿ ತೆಗದುಕೊಂಡು ತಮಾಷೆಯಾಗಿ ಉತ್ತರಿಸಿದ್ದಾರೆ.

57

ಹುಮಾ ಖುರೇಷಿಯ ಕಾಮೆಂಟ್‌ಗೆ ' ಕಾಪಿರೈಟ್ ತೋರಿಸು' ಎಂದು ಪ್ರತಿಕ್ರಿಯಿಸಿದ್ದಾರೆ ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ.

67

ಹಲವು ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಸೊನಾಕ್ಷಿ ಸಿನ್ಙಾ. ಈ ವಿಷಯವನ್ನು ಹಗುರವಾಗಿ ತೆಗೆದುಕೊಂಡಿದ್ದು ಮಾತ್ರ ಆಶ್ಚರ್ಯವೇ ಸರಿ.

77

ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ನಡುವೆಯ ಫನ್ನಿ ಫೈಟ್ ಫ್ಯಾನ್ಸ್ ಎಂಜಾಯ್ ಮಾಡಿದರು.

Latest Videos