ಸೋನಮ್ ಕಪೂರ್ ಪತಿ ಆನಂದ್ ಅಹುಜಾ ಅಮೆಜಾನ್ ಉದ್ಯೋಗಿಯಾಗಿದ್ದರಾ?

First Published 14, Nov 2020, 4:58 PM

ಬಾಲಿವುಡ್‌ನ ನಟಿ ಸೋನಮ್‌ ಕಪೂರ್‌ ಹಾಗೂ ಪತಿ ಆನಂದ್‌ ಅಹುಜಾ ಫೇಮಸ್‌ ಸೆಲೆಬ್ರೆಟಿ ಕಪಲ್‌ಗಳಲ್ಲಿ ಒಬ್ಬರು.  ಈ ಜೋಡಿ. ಈ ವಾರದ ಆರಂಭದಲ್ಲಿ ಲಂಡನ್‌ನಿಂದ ದೆಹಲಿಗೆ ಮರಳಿದ್ದಾರೆ.     ಸೋನಮ್ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ  ಕೊರೋನಾ ವೈರಸ್‌  ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ  ಇಬ್ಬರು ಸೆಲ್ಫ್‌ ಕ್ವಾರೆಟೈನ್‌ ಆಗಿದ್ದಾರೆ. ದೆಹಲಿ ಮೂಲದ ಬ್ಯುಸಿನೆಸ್‌ಮ್ಯಾನ್‌ ಆನಂದ್‌    ಅಮೆಜಾನ್ ಉದ್ಯೋಗಿಯಾಗಿದ್ದರಾ? ಇಲ್ಲಿದೆ ವಿವರ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲಂಡನ್‌ನಿಂದ ವಾಪಸ್ಸು ಬಂದ ತಮ್ಮ ಅನುಭವವನ್ನು  ವೀಡಿಯೊ  ಮೂಲಕ ಶೇರ್ ಮಾಡಿಕೊಂಡಿದ್ದಾರೆ ನಟಿ ಸೋನಮ್

'ವೆರಿ ಸ್ಮೂತ್‌, ನಾವು ಲಂಡನ್‌ ಬಿಡುವಾಗ, ಯಾವುದೇ ಸ್ಕ್ರೀನಿಂಗ್ ಇರಲಿಲ್ಲ, ಏನೂ ಇರಲಿಲ್ಲ.  ಸ್ಕ್ರೀನಿಂಗ್  ಇಲ್ಲ ಎನ್ನುವುದು ಆನಂದ್ ಮತ್ತು ನನಗೆ ಭಾರಿ ಶಾಕ್‌ ಉಂಟುಮಾಡಿತ್ತು' ಎಂದು ಹೇಳಿದ್ದಾರೆ.

ಸೋನಮ್ ಕಪೂರ್  ಪತಿ ಆನಂದ್ ಅಹುಜಾ  ದೆಹಲಿ ಮೂಲದ ಹರೀಶ್ ಅಹುಜಾರ ಪುತ್ರ.  ಆನಂದ್‌  ಭಾರತದ ಅತಿದೊಡ್ಡ ಎಕ್ಸ್‌ಪೋರ್ಟ್‌ ಹೌಸ್‌  ಶಾಹಿ ಎಕ್ಸ್‌ಪೋರ್ಟ್ಸ್‌ನ ಮಾಲೀಕ ಹಾಗೂ ಬಿಸಿನೆಸ್‌ಮ್ಯಾನ್.

ಆನಂದ್ ದೆಹಲಿಯ ಅಮೆರಿಕನ್ ಎಂಬೆಸಿ ಸ್ಕೂಲ್‌ನಲ್ಲಿ ಓದಿದ ನಂತರ  ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಕನಾಮಿಕ್ಸ್‌ ಮತ್ತು ಇಂಟರ್‌ನ್ಯಾಷನಲ್‌ ಆಫೇರ್ಸ್‌ನಲ್ಲಿ ಪದವಿ ಪಡೆದರು.

ಅನಿಲ್ ಕಪೂರ್ ಮಗಳು, ಬಾಲಿವುಡ್ ನಟಿ ಸೋನಮ್ ಕಪೂರ್‌ರನ್ನು ಮದುವೆಯಾಗಿದ್ದಾರೀಗ ಈ ಬ್ಯುಸಿನೆಸ್ ಮ್ಯಾನ್.

ಪ್ರಸಿದ್ಧ ಬ್ಯುಸಿನೆಸ್‌ ಸ್ಕೂಲ್‌ ವಾರ್ಟನ್‌ನಿಂದ ಎಂಬಿಎ ಮಾಡಿದ ಆನಂದ್ Deutsche ಬ್ಯಾಂಕ್‌ನಲ್ಲಿ ಟ್ರೈನಿಂಗ್‌ ಪೂರೈಸಿದ್ದಾರೆ.

ರೀಟೆಲ್‌ ಬ್ಯುಸಿನೆಸ್‌ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆನಂದ್ ತನ್ನ ಚಿಕ್ಕಪ್ಪನ ಅಂಗಡಿಯ ಮ್ಯಾಕಿಸ್ ಇಂಕ್‌ನಲ್ಲಿ ಕೆಲಸ ಮಾಡಿದರು.

ಯುಎಸ್‌ನ ಲಾಸ್ಟ್ ಸ್ಪೋರ್ಟ್ಸ್‌ವೇರ್‌ ಹಾಗೂ  ಅಮೆಜಾನ್.ಕಾಮ್‌ ಜೊತೆ  ಪ್ರಾಡೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದಾರೆ.

ಆನಂದ್‌ಗೆ ಉಡುಪು ಮತ್ತು ಸ್ನೀಕರ್‌ಗಳ ಮೇಲಿನ ಪ್ರೀತಿ  ಭಾರತದ ಮೊದಲ ಮಲ್ಟಿ-ಬ್ರಾಂಡ್ ಸ್ನೀಕರ್ ಕಂಪನಿ ವೆಜ್ ನಾನ್-ವೆಜ್ ಎಂದು ನಿರ್ಮಿಸಲು ಸಹಾಯ ಮಾಡಿತು.

ಏಪ್ರಿಲ್ 2017 ರಲ್ಲಿ, ಆನಂದ್‌ವರನ್ನು 'ಇನ್ಸ್ಟಾಗ್ರಾಮ್‌ ಸ್ನೀಕರ್ ಹೆಡ್ಸ್' ಆಗಿ GQ ಇಂಡಿಯಾ ನೇಮಕ ಮಾಡಿತು.

ಶಾಹಿ ಎಕ್ಸ್‌ಪೋರ್ಟ್ಸ್‌ನ ಸಹಭಾಗಿತ್ವದಲ್ಲಿ ಭಾನೆ ಎಂಬ ಅಪೇರಲ್‌  ಬ್ರಾಂಡ್ ಅನ್ನು ಸಹ ಹೊಂದಿರುವ ಆನಂದ್‌, 3000 ಕೋಟಿ ರೂ  ಬೆಲೆಯ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಫ್ಯಾಷನ್‌ ಜೊತೆ  ಆನಂದ್ ಅಹುಜಾ ಬ್ಯಾಸ್ಕೆಟ್‌ಬಾಲ್‌ನ ದೊಡ್ಡ ಫ್ಯಾನ್‌. ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಪಂದ್ಯಗಳನ್ನು ತಪ್ಪದೇ ನೋಡುವ ಇವರು ಲಾಸ್ ಏಂಜಲೀಸ್ ಲೇಕರ್ಸ್ ಟೀಮ್‌ ಅನ್ನು ಸಪೋರ್ಟ್‌ ಮಾಡುತ್ತಾರೆ.

ಕಾಮನ್‌ ಫ್ರೆಂಡ್‌ ಪ್ರೇರಣಾ ಮೂಲಕ ಆನಂದ್ ಸೋನಮ್‌ ಭೇಟಿಯಾದರು. 2014ರಲ್ಲಿ ಆನಂದ್ ಪ್ರಪೋಸ್‌ ಮಾಡಿದ ನಂತರ ಒಪ್ಪಿಕೊಳ್ಳಲು .ಸೋನಮ್‌ ಕೆಲವು ತಿಂಗಳುಗಳನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತದೆ.